ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೭೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) V ಅಯೋಧ್ಯಾಕಾಂಡಃ ಅನವಾಪಾತಪತ್ರಸ್ಯ ರಸನಾಪಿತಸ್ಯ ತೇ | ವಿಭಿಕ್ಷಾಯಾಂ ಕರಿಷ್ಯಾಮಃ ಕ್ಷತರ್ವಾಣಿದೇಯಿ |೩| ಯಾ ಹಿ ನಃ ಸತತಂ ಬುದ್ದಿ: ವೇದಮನಾ ನುಸುರಿನೇ | ತೃತ್ಯತೇ ಸಂ ಕೃತಾ ವತ್ಸ ವನವಾಸಾನುಸಾರಿಣೀ f೫೪ ಹೃದಯೇಪ್ರವತಿಪ ನೋ ವೇದಾಯ ನಃ ಪರಂ ಧನಮ್ | ವಸತಿ ಗೃಹೇಷ್ಮೆವ ದಾರಾಶ್ಚಾರಿತರಕ್ಷಿತಾಃ ॥೫೫೫ ನ ಪುನರ್ನಿಕ್ಷಯಃ ಕಾರ್ಯ ತದ್ಧತ್ ಸುಕೃತಾ ಮತಿಃ || ತ್ವಯಿ ಧರ್ಮವ್ಯಪೇಕ್ಷೆ: ತು ಕಿಂ ಸ್ಯಾದ್ದರ್ಮಮಪೇಕ್ಷಿ ತುಮ್ ೫೬! ಯಾಚತೊ ನೋ ನಿವರ್ತ% ಹಂಸಕುಕ್ಷಶಿರೋರುಹೈಃ | ಶಿರೋಭಿರ್ವಿವೃತಾಚಾರಮಹೀಪತನಪುಂಸುಲೈಃ ॥೫೭ || ಬಹೂನಾಂ ವಿತತಾಯಜ್ಞಾಃ ಸಿದ್ದಾನಾಂ ಯಇಹಾಗತಾಃ | ಛತ್ರಿಯನ್ನು ಹಿಡಿಯಿಸಿಕೊಳ್ಳದೆ-ಬಿಸಿಲಿನಿಂದ ತಾಪ ಪಡುತಿರುವ ನಿನಗೆ, ನಮ್ಮ ಈ ವಾಜಿ ಪೇಯಿಕಗಳಾದ ಛತ್ರಿಗಳಿ೦ದ ನೆಳಲನ್ನು ೦ಟುಮಾಡುವೆವು ೩೫೩|| ವತ್ಸ ! ರಾಮಭದ್ರ' ಯಾವ ನಮ್ಮ ಬುದ್ಧಿಯು ಸರ್ವದಾ ವೇದಮಂತ್ರಗಳನ್ನ ನುಸರಿಸ ತಕ್ಕುದಾಗಿರುವುದೋ, ಅದು ಈಗ ನಿನಗೊಸ್ಕರ ವನವಾಸವನ್ನನುಸರಿಸತಕ್ಕುದಾಗಿ ಮಾಡಲ್ಪ ಟ್ಟಿರುವುದು D೫೪!. ನಮ್ಮ ಧನವನ್ನೂ ಪತ್ನಿ ಯರನ್ನೂ ರಕ್ಷಿಸಬೇಕಾದ ಭಾರವೇನೂ ನಮಗಿರುವುದಿಲ್ಲ. ನಮಗೆ ಮುಖ್ಯ ಧನವಾದ ವೇದಗಳು ಯಾವುವು೦ಟೆ, ಅವು ಸರ್ವದಾ ನಮ್ಮ ಹೃದಯದಲ್ಲಿಯೇ ನೆಲೆ ಸಿರುವುವು; ನಮ್ಮ ಪತ್ನಿ ಯರೂ ಕೂಡ, ತಮ್ಮ ಪಾತಿವ್ರತ್ಯದಿ೦ದ ಸ೦ರಕ್ಷಿಸಲ್ಪಟ್ಟವರಾಗಿ, ನಮ್ಮ ನಮ್ಮ ಮನೆಯಲ್ಲಿಯೇ ವಾಸಮಾಡಿಕೊ೦ಡಿರುವರು. ಹೀಗಿರುವುದರಿಂದ, ನಾವು ನಿನ್ನೊಡನೆ ಅರಣ್ಯಕ್ಕೆ ಬರುವುದರಲ್ಲಿ ಬಾಧೆಯೇನೂ ಇಲ್ಲ || ೫೫|| ವತ್ವ ! ರಾಮ ! ನಾವು ಹೀಗೆ ನಿನ್ನನ್ನು ಹಿಂಬಾಲಿಸಿ ಬರುವುದರಲ್ಲಿ ಮನಸ್ಸನ್ನು ಸಿರಪa ಷ್ಣ ದಿಲ್ಲವೆಂದು ನಿಶ್ಚಯಮಾಡಕೂಡದು. ಕೇವಲ ಧನಿಷ್ಠನಾದ ನೀನೇ-ಧಮ್ಮದಲ್ಲಿ ಉಪೇಕ್ಷವd. ಬ್ರಾಹ್ಮಣರಾದ ನಮ್ಮ ಪ್ರಾರ್ಥನೆಯನ್ನು ನಡೆಯಿಸದಿದ್ದರೆ, ಧರ್ಮವನ್ನು ಉಪೇಕ್ಷಿಸದಿರುವುದಕ್ಕೆ ಮತ್ತಾರಿಂದಾಗುವುದು ? ೧೫೬|| ಹಂಸದಂತೆ ಶುಭ್ರವಾದ ಕೇಶವುಳ್ಳವರಾಗಿ ಕೇವಲ ವೃದ್ಧರಾದ ನಾವು, ನಮ್ಮ ಶಿರಸ್ಸನ್ನು ಭೂಮಿಯ ಮೇಲೆ ಹೊರಳಾಡಿಸುತ ಧೂಳಿಧೂಸರವನ್ನಾಗಿ ಮಾಡಿಕೊಂಡು ನಿನ್ನನ್ನು ಪಾರ್ಥಿ ಸುವೆವು; ಈಗ ನೀನು ನಮಗೋಸ್ಕರ ಹಿಂದಿರುವನಾಗು ೧೫೭॥ ಇಲ್ಲಿ ಯಾರುಯಾರು ಬಂದಿರುವರೋ, ಈ ಸಮಸ್ಯರೂಮಹಾಸಿದ್ಧರಾಗಿಯೂ ಅನೇಕ ಯಜ್ಞ ಪ್ರಾರಂಭಮಾಡಿದವರಾಗಿಯೂ ಇರುವರು. ಅವುಗಳ ಪರಿಮರಿಯೆಲ್ಲವೂ, ಈಗ ನಿನ್ನ