ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2. ಶ್ರೀ ತತ್ವ ಸಂಗ್ರಹರಾಮಾಯಣಂ, ಪ್ರಥಮೇನ ಗುಣಾಡ್ಯತ್ವಂ ಕಾರಣತ್ವಂ ದ್ವಿತೀಯತಃ || ತೃತೀಯೇನ ಶರತ್ವಂ ಭಾಸಕತ್ವಂ ಚತುರ್ಥತಃ ||೧೭| ಪ ಮೇನ ಪದೇನೈವ ಪ್ರಕಾಶಿತ್ವಂ ಪ್ರಭೋಧ್ಯತೇ || ಪಪ್ಪನ ಧೈಯತಾ , ಚತುರ್ಭಿಕ್ಷ ನಿಯತಾ (೧vi ಏವಂ ನಿರುಕ್ಷ ಗಾಯತಾ) ಪ್ರಾಕ್ತನೈ ಪದಸಣ್ಣ ಯಃ | ಶ್ರೀರಾಘವೇವಿ ದೃಶ್ಯ ಮನ್ನವಾಚ್ಯಾ ಇಮೆ ಗುಣಾಃ |೧೯| ಕೊರ್ನ ಸಾವ್ರತಂ ಲೋಕೇ ಇತ್ಯಾರಭ್ಯ ವಿಶೇಷತಃ | ಉಕ್ತಾ ಗುಣಾಡ್ಯತಾ ವಿಪ್ರೊ ಶ್ಲೋಕೈರಷ್ಟಾದಶೈಃ ಸ್ಪುಟವಮ್ ||೨೦|| ಗುಣಪ್ರಕರಣೇತ್ರವಾಪ್ಪುಕಾಃ ಕರಣಶಾದಯಃ | ಪ್ರಜಾಪತಿಸಮಃ ಶ್ರೀರ್ಮಾ ಧಾತೇತಿ ಸಮ್ಮತೇರಿತಾ |೨೧|| ಸಂಹರ್ತತಂ ಚ ತತಾಪಿ ರಿಪಫಾತಿನಮಿತ್ಯತಃ | ರಕ್ಷಿತಾ ದೇವಲೋಕಸ್ಯೆತ್ಯಾದಿನಾ ನೈತಿಕರ್ತೃತಾ !೨೦ ಸರ್ವದಾಭಿಗತಃ ಸದ್ದಿ ಇತ್ಯಾದಿಷು ಶರಣ್ಯತಾ ! ಯಶಸ್ವೀ ಜ್ಞಾನಸಮ್ಪನ್ನಃ ಇತಿ ಪ್ರೊಕ್ಕಾ ಪ್ರಕಾಶತಾ |೨೩|| ಮೊದಲನೆಯ ಪದದಿಂದ ಗುಣಾಡ್ಯತ್ವವೂ, ಎರಡನೆಯ ಪದದಿಂದ ಸಕಲಜಗತ್ಕಾರ ಇವ, ಮೂರನೆಯದರಿಂದ ಶರಣಾಗತರಕ್ಷಕತ್ರವೂ, ನಾಲ್ಕನೆಯುದರಿಂದ ಪ್ರಕಾಶಕತ್ರವು ಅಯ್ದನೆಯದರಿಂದ ಸ್ವಯಂಪ್ರಕಾಶಸಹಿತತ್ವವೂ, ಆರನೆಯದರಿ೦ದ ಧ್ಯಾನವಿಷಯತ್ವವೂ, ಉಳಿ ನಾಲ್ಕು ಪದಗಳಿ೦ದ ಸಕಲ ನಿಯಾಮಕತ್ವವೂ ಬೋಧಿಸಲ್ಪಡುವುವು ೧೭-೧vi ಹೀಗೆ ಗಾಯತ್ರಿಯ ಪದಸಮುದಾಯವನ್ನು ಪ್ರಾಚೀನರು ನಿರ್ವಚನಮಾಡಿರುವರ ಈ ಗಾಯತ್ರಿ ಮಂತ್ರ ಬೋಧ್ಯವಾಗಿರುವ ಗುಣಗಳು, ಶ್ರೀರಾಮನಲ್ಲಿಯ ಸ್ಪಷ್ಟವಾ ಕಾಣುವುವು ೧F1 ಶ್ರೀಮದ್ರಾಮಾಯಣದ ಮೊದಲನೆಯ ಸರ್ಗದಲ್ಲಿಯೇ : ರ್ನ್ನ ಸಾಮ್ಪ ಲೋಕೇ' ಇತ್ಯಾದಿಯಾಗಿ ಹದಿನೆಂಟು ಶ್ಲೋಕಗಳಲ್ಲಿ ಶ್ರೀ ಮಹಾವಿಷ್ಣುವಿನ ಗುಣಾಡ್ಯತ್ವ. ಸ್ಪಷ್ಟವಾಗಿ ಉಕ್ತವಾಗಿರುವುದು ||೨ol ಮತ್ತು, ಈ ಗುಣನಿರೂಪಣ ಪ್ರಕರಣದಲ್ಲಿಯೇ ಜಗತ್ಕಾರಣತ್ವ ಮುಂತಾದುವು ಹೇ ಲ್ಪಟ್ಟಿರುವುವು, ಪ್ರಜಾಪತಿಸಮಃ, ಶ್ರೀರ್ಮಾ , ಧಾತಾ ' ಇತ್ಯಾದಿ ಶಬ್ದ ಗಳಿ೦ದ ಪಪಂ ಸೃಷ್ಟಿ ಕರ್ತೃತ್ವವುಕ್ತವಾಗಿರುವುದು |೨೧|| ಅಲ್ಲಿಯೇ 1 ರಿಪುಘಾತಿನಂ' ಎಂಬ ಶಬ್ದದಿಂದ ಸಂಹಾರಕತ್ವವೂ ಅಕ್ಕ ವಾಯು, ' ರಕ್ಷಿತ ಜೀವಲೋಕಸ್ಯ' ಎಂಬುದರಿಂದ ಸ್ಥಿತಿಕರ್ತೃವು ಹೇಳಲ್ಪಟ್ಟಿತು ||೨|

  • ಸರ್ವದಾಭಿಗತಃ ಸದ್ಯ ' ಇತ್ಯಾದಿ ಸ್ಥಳಗಳಲ್ಲಿ ಶರಣಾಗತರಕ್ಷಕತ್ವವು ಹೇಳಲ್ಪಟ್ಟಿತ * ಯಶಸ್ವೀ ಜ್ಞಾನ ಸತ್ಪನ್ನಃ ' ಎಂಬುದರಿಂದ ಪ್ರಕಾಶಕತ್ವವು ತಿಳಿಯಿಸಲ್ಪಟ್ಟಿರುವುದು (೨ar