ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೯೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ವ್ಯತ್ಯರ್ಥಂ ಯತ್ ಕೃತಂ ಪಾಪಂ ತಸ್ಯ ತಂ ಕಾರಣಂ ಮತಮ್ ೩೫೫ . ಏಕೇನ ಕ್ರಿಯತೇ ಪಾಪಂ ಫಲವನ್ನೇನ ಭುಜ್ಯತೇ | ವಿರುದ್ಧ ಮೇತಚ್ಛಾದು ನ ಮನೀಷಿಪ್ರಸಮ್ಮತಮ್ ೩೬| ಪತ್ನಾ ಪತ್ರಸ್ಯ ಶಿಷ್ಯಸ್ಯ ಪಂಪಭಾಗ್ಯವತೇ ಗುರುಃ | ಶಿಕ್ಷಾರ್ಹ ಶಿಕ್ಷಣಾಥಾವೇ ಮೋಹಕ್ಕೆಹನಿನ್ನ ನಾತ್ ೩೬॥ ಪತಿಧರ್ಮಾ೦ಕಭಾತ್ಯಂ ಸಹಧರ್ಮಚರೀ ಸತೀ | ನ ಪಟ್ಟುಧರ್ಮಜಿಲಸ್ಯ ಸೋಂಠಭಾಗ್ಯವತೇ ಪತಿಃ |೩೪|| ಕರ್ತಾ ಕರೆಯಿತು ಚೈವ ಪ್ರೇರಕಶ್ಚಾನುಮೋದಕಃ | ಸುಕೃತೇ ದುಷ್ಯತೇ ಚೈವ ಚಾರಃ ಸಮಭಾಗಿನಃ | ಕರ್ತೃಕಾರಯಿತಾದ ಸ್ತ್ರೀಣಾಂ ನಾಸ್ತ್ರಧಿಕಾರಿತು ೩೯|| ಗೃಹನಾಥೇನ ಯುದ್ಧ ತಂ ತದೇವ ಪರಮಂ ಸುಖಮ್ | ತಸ್ಮಾತ್ ತೃತಪಾಪ ನ ಮೇ ಭಾಗಾಪಹಾರಿತು {8o ತ್ಯದಧೀನವಯಂ ಸರ್ ಶಿಕ್ಷಣೇ ರಕ್ಷಣೋಪಿ ವಾ |೪೧| ಕಲ್ಪಿಸುವುದಕ್ಕೋಸ್ಕರ-ನಮ್ಮಗಳ ಜೀವನಾರ್ಥವಾಗಿ-ನೀನು ಯಾವ ಪಾಪಕರವನ್ನು ಮಾಡಿ ರುವಹೋ ಅದಕ್ಕೆ ನೀನೇ ಕಾರಣಭೂತನೆಂದು ಸರ್ವ ಜನಸಮ್ಮತವಾಗಿರುವುದು ||೩೫೬ ಒಬ್ಬನು ಪಾಪಮಾಡಿದರೆ ಅದರ ಫಲವನ್ನು ಮತ್ತೊಬ್ಬನನುಭವಿಸಬೇಕೆಂದು ಹೇಳು ವುದು, ಶಾಸ್ತ್ರಗಳಿಗೆ ವಿರುದ್ಧವಾಗಿ ಕಾಣುವುದು ; ಇದನ್ನು ಬುದ್ದಿವಂತರಾದವರೆಂದಿಗೂ ಒಪ್ಪವುದಿಲ್ಲ |LLI ಈ ಲೋಕದಲ್ಲಿ, ಶಿಕ್ಷಿಸಬೇಕಾದಾಗ ಮೋಹದಿಂದಲೂ ಸ್ನೇಹದಿಂದಲೂ ಶಿಕ್ಷಿಸದೇಬಿಟ್ಟರೆ, ಜಯ ಪಾಪಕ್ಕ ಪತಿಯ, ಪುತ್ರನ ಪಾಪಕ್ಕ ಪಿತನೂ, ಶಿಷ್ಯನಪಾಪಕ್ಕೆ ಗುರುವೂ ಭಾಗಿಗ ಆಗುವರು. ಹೀಗೆ ಕಿರಿಯವರ ಪಾಪಕ್ಕೆ ಹಿರಿಯರು ಗುರಿಯಾಗುವರಂದು ಶಾಸ್ತ್ರವಿರುವುದಲ್ಲದೆ, ಹಿರಿಯರು ಮಾಡಿದ ಪಾಪವನ್ನು ಕಿರಿಯರು ಅನುಭವಿಸಬೇಕೆಂದು ಎಲ್ಲಿಯ ಉಕ್ತವಾಗಿಲ್ಲ 11 ಪಾವ್ರತಯದ ಸಹಧರಿಣಿಯು ಎಂದಿಗೂ ಪತಿಯ ಧರದಲ್ಲಿ ಭಾಗಹಾರಿಣಿಯಾಗುವಳ ಲ್ಲದೆ, ಪ್ರಮಾಡಿದ ಧರದಲ್ಲಿ ಪತಿಯು ಎಂದಿಗೂ ಭಾಗಹಾರಿಯಾಗಲಾರನು ||೩vi ಯದ್ಯಪಿ ಮಡತಕ್ಕವನು-ಮಾಡಿಸತಕ್ಕವನು-ಪೇರಿಸತಕ್ಕವನು- ಅನುಮೋದಿಸಶಕ್ಕೆ ವನು ಈ ನಾಲ್ಕು ಮಂದಿಯ, ಪುಣ್ಯಪಾಪಗಳೆರಡರಲ್ಲಿಯೂ ಸಮಭಾಗಿಗಳು ' ಎಂದು ಶಾಸ್ತ್ರವ ಚನವಿರುವುದು. ಆದರೆ, ಹೆಂಗಸರಿಗೆ ಮಾಡುವುದೂ ವಾದಿಸುವುದು ಮುಂತಾದವುಗಳಲ್ಲಿ ಅಧಿ ಕಾರವೇ ಇಲ್ಲIFU ಮನಗೆ ಯಜಮಾನನಾದವನು ಏನು ಕೊಡುವನೋ, ಅದೇ ನಮಗೆ ಪರಮಸುಖವ ಹೀಗಿರುವುದರಿಂದ, ನೀನು ಮಾಡಿದ ಪಾಪದಲ್ಲಿ ನನಗೆ ಭಾಗಹಾರಿತ್ವವಿರುವುದಿಲ್ಲ. ಶಿಕ್ಷಕಯಲ್ಲಾ ಗಲಿ-ರಕ್ಷಣೆಯಲ್ಲಾಗಲಿ-ನಾವೆಲ್ಲರೂ ನಿನಗೆ ಅಧೀನರಾಗಿರುವೆವು ಎಂದು ಚೋರನ ಪು ಹೇಳಿದಳು ೧೪೦-೪೧