ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ, ಭರತಖ್ಯಾನಿಕಂ ರಾಮಃ ಇತ್ಯತ್ರ ಸೈತಿ ಚಾಕ್ಷರಮ್ | ಏಕದೇಶೇನ ಧೀಕರಃ ಸುಧಾರ್ಮಿಕಇತಿ ಸ್ಥಳ li೫೨|| ನಿರಾಮಯೋ ಹ್ಯರೋಗಕ್ಷೇತೃತ ಗಲ್ಲ ಹಿಕಾರಕಃ | ನಾರ್ಯಶಾ ವಿಧವೇತ್ಯತ್ರ ಧಿಕಾರಕ್ಕೆ ಕದೇಕತಃ i೫೩|| ನ ಚಾಗ್ನಿ ಜಂ ಭಯಂ ಕಿಂಚಿತ್ ಇತಿ ಶ್ಲೋಕೀ ತು ಯದ್ಯಯಮ್ | ನಗರಾಣಿ ಚ ರಾಪ್ಪಾ ನೇತೃತ) ನಃಪದವರ್ಧತಃ !!! ಅಶ್ವಮೇಧಶತ್ರಿಪೈತ್ಯ ಶೋಕೇ ಪ್ರಉದ್ಧತಃ | ಚಾತುರ್ವಣ್ಯ್ರಮಿತಿ ಶೋಕೇ ಎಕದೇಶೇನ ಚೋದ್ದತಃ |ARA ದಶ ವರ್ಷಸಹಸ್ರಣೀತ್ಯಪಾನ್ತಕ್ಷರೊದ್ದತಃ | ಸಮುದ್ರ ತಂ ಪ್ರಬನ್ಸಾನೆಗಾಯತ್ರಿಚರವಾಕ್ಷರಮ್ li೫೬|| ಏವಮುಕ್ಕಾಮನ್ಯವರ್ಣಾಃ ಸಂಕ್ಷೇಪೇ ಸಮ್ಮು ದಾಯಿಕಾಃ ||೭| ಚತುರ್ವಿಂಶತ್ಸಹಸ್ರಾಣಾಂ ಅದ್ಯಕಾಃ ಪೃಥಕ್ಷಥಕ್ |

  • ಭರತಸ್ಯಾನಿಕಂ ರಾಮಃ ' ಎಂಬಕಡೆಯಲ್ಲಿ ಸ್ಯ' ಎಂಬ ಅಕ್ಷರವೂ, ' ಸುಧಾರ್ಮಿಕಃ ಎಂಬ ಸ್ಥಳದಲ್ಲಿ ಧೀಕಾರದ ಏಕದೇಶವೂ ಉದ್ಧತವಾಗಿರುವುವು 1೫೨||

“ ನಿರಾಮಯೋ ಹೈರೋಗಶ್ಚ' ಎಂಬ ಕಡೆಯಲ್ಲಿ ಮಕಾರಹಿಕಾರಗಳೂ ನಾರಶ್ನಾವಿಧ ವಾನಿತ್ಯಂ ” ಎಂಬಕಡೆಯಲ್ಲಿ ಧಿಕಾರದ ಏಕದೇಶವೂ ಉದ್ಧತವಾಗಿರುವುವು 1೫೩|| “ ನ ಚಾಗ್ನಿ ಜಿ೦ ಭಯಂ ಕಿಂಚಿತ್ ನ ಚ ವ್ಯಾಳಕೃತಂ ಭಯಂ ” ಎಂಬ ಶ್ಲೋಕದಲ್ಲಿ ಎರಡು ಯಕಾರಗಳೂ - ನಗರಾಣಿ ಚ ರಾಷ್ಠಾ ಣಿ' ಎಂಬ ಕಡೆಯಲ್ಲಿ “ ನಃ ' ಎಂಬಪದದ ಅರ್ಧ ಭಾಗವೂ ಸೇರಿರುವುವು 11೫೪|| ಅಶ್ವಮೇಧಶತ್ವರಿಷ್ಟಾ' ಎಂಬ ಶ್ಲೋಕದ ಕೊನೆಯದಾದ ' ಪ್ರಯಾಸ್ಕೃತಿ' ಎಂಬ ಪದ ದಲ್ಲಿ ' ಪ' ಎಂಬ ಅಕ್ಷರವು ಉದ್ಧತವಾಗಿರುವುದು. ( ಚಾತುರ್ವಣ್ಯ್ರ೦' ಇತ್ಯಾದಿ ಶ್ಲೋಕ ದಲ್ಲಿ : ಚೋ' ಎಂಬ ಶಬ್ದದ ಏಕದೇಶವು ಉದ್ಧತವಾಗಿರುವುದು || ೫೫ • ದಶ ವರ್ಷಸಹಸಾಳೆ ಎಂಬ ಶ್ಲೋಕದ ಮೊದಲಿನಲ್ಲಿ, ಗಾಯತ್ರಿಯ ಉಪಾಂತ್ಯ (ಕೊನೆಯ ಹಿಂದಿನದು) ವಾದ ದಕಾರವತವಾಗಿರುವುದು. ಈ ಸಂಕ್ಷೇಪಸರ್ಗದ ಕಸಿ ಯಲ್ಲಿ, ಗಾಯತ್ರಿ ಮಂತ್ರದ ಕೊನೆಯಾದ ' ಯಾತ್ ' ಎಂಬ ಶಬ್ದವ ನಿವೇಶಿತವಾಗಿರುವುದು, ಹೀಗೆ ಸಂಕ್ಷೇಪಸರ್ಗದಲ್ಲಿಯೇ ಗಾಯತ್ರಿ ಮಂತ್ರದ ಅಕ್ಷರಗಳೆಲ್ಲವೂ ಸನ್ನಿವೇಶಿತವಾಗಿರುವು ಎಂಬುದು ಸಂಪ್ರದಾಯಬದ್ಧವು ||೫೬-೫೭) ಹೀಗೆಯೇ ಶಿಮರಾಮಾಯಣದ ಇಪ್ಪತ್ತು ನಾಲ್ಕು ಸಾವಿರ ಶ್ಲೋಕಗಳಿಗೂ, ,3 ಯೊಂದುಸಾವಿರದ ಮೊದಲಿನ ಶ್ಲೋಕದಲ್ಲಿಯೂ ಪ್ರಥಮಾಕ್ಷರವು ಕ್ರಮವಾಗಿ ಗಾಯತ್ರಿ ವಣವಾಗಿರುವುದು. ಮೊದಲನೆಯ ಸಾವಿರದ ಆದಿಯಲ್ಲಿ ಗಾಯತ್ರಿಯ ಮೊದಲನಯಕ್ಷಕವೂ, ದ್ವಿತೀಯಸಹಸ್ತದ ಆದಿಯಲ್ಲಿ ಗಾಯತ್ರಿಯ ದ್ವಿತೀಯಾಕ್ಷರವೂ ಹೀಗೆಯೇ ಗಾಯತ್ರಿಯ