ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ, ಅಥ ಶ್ರೀ ಬಾಲಕಾಣೇ ಹಳಿ ಸರ್ಗಃ > ಶ್ರೀ ಸೂತಉವಾಚ. ಪುರಂ ಕೈಲಾಸಶಿಖರೇ ಪಾರ್ವತ್ಯಾ ಪರಮೇಶ್ವರಃ | ವಿಚಚಾರ ಮಹಾಯೋಗಿ ಸ್ವರೂಪನನುಚಿನ್ನರ್ಯ |೧|| ನಾನಾಪ್ರಸನವಿತತೇ ನಾನಾವೃಕ್ಷಸಾಕುಲೇ | ನಾನಾವಸವಕೀರ್ಣೆ ಸದ್ಧ ಚಾರಣಸೇವಿತೇ |೨|| ಪ್ರವಾಳ್ಳ ಪುಷ್ಯರಾಗೈಕ್ಷ ಮುಕ್ಕಾಜಾರ್ವಿಚಿತ್ರಿತೇ | ದ್ವಾತ್ರಿಂಶದ್ರೋಜನಾಯಾಮವಿಸ್ತ್ರತೇ ಹೇಮಮಣ್ಣ !೩! ನವದ್ಯಾರಯುತೇ ಪುಣೈ ನವಪಕಾರಶೋಭಿತೇ | ಗೋಪುರೈರ್ಲಕ್ಷವಿಸ್ತರೈಃ ಕೋಟ್ಯುಚ್ಛಾಯಸವನ್ನಿತೈಃ | ಪ್ರಸಾದೈಕ್ಷನ್ ಸಲ್ಮಾ ಕೈ ಕೋಟಾಗಾರೈ ಮಣ್ಣಿತೇ | ಪ್ರಮಥೈ ಕೊಟಕೊಟೇಭಿಃ ಶೂಲಮುದ್ದ ರಪಾಣಿಭಿಃ || ಬಾಲಕಾಂಡದಲ್ಲಿ ಆರನೆಯನರ್ಗವು. ಶ್ರೀಸೂತರು ಶೌನಕಾದಿಮುನಿಗಳನ್ನು ಕುರಿತು ಹೇಳಲುಪರ್ಕಮಿಸಿದರು:- ಅಯ್ಯಾ ಮಹರ್ಷಿಗಳಿರಾ ! ಪೂರ್ವದಲ್ಲಿ ಕೈಲಾಸಪರ್ವತದ ಶಿಖರದಮೇಲೆ, ಮಹಾ ಯೋಗಿಯಾದ ಪರಮೇಶ್ವರನು, ಸ್ವಸ್ವರೂಪ ವಿಚಾರಮಾಡುತ, ಪಾರ್ವತಿಯೊಡನೆ ಸಂಚಾರಮ ತಿದ್ದನು ೧! - ಆ ಕೈಲಾಸಶಿಖರದಲ್ಲಿ ನಾನಾವಿಧವಾದ ಪುಷ್ಪಗಳು ವಿಸ್ತಾರವಾಗಿ ಹರಡಿಕೊಂಡಿದ್ದುವು; ಅನೇಕವಿಧ ವೃಕ್ಷಗಳೂ ಲತೆಗಳೂ ವ್ಯಾಪಿಸಿಕೊಂಡಿದ್ದು ವು; ಸಿದ್ದರೂ ಚಾರಣರೂ ಅಲ್ಲಿ ಬಂದು ಸೇವಿಸುತ್ತಿದ್ದರು 191 ಅಂತಹ ಕೈಲಾಸಶಿಖರದಲ್ಲಿ, ದಿವ್ಯವಾದ ಒಂದು ಸುವರ್ಣಮಂಟಪವಿರುವುದು, ಅದು, ಮುತ್ತು ಹವಳ ಪುಷ್ಯರಾಗ ಮುಂತಾದ ರತ್ನಗಳಿಂದ ವಿಚಿತ್ರವಾಗಿ ಮಾಡಲ್ಪಟ್ಟುದು, ಮೂವ ಇರಡು ಯೋಜನದ ಉದ್ದವಾಗಿರುವುದು ||೩||

  • ಶತಮವಾದ ಆ ಸುವರ್ಣಮಂಟಪ, ಒಂಭತ್ತು ಬಾಗಿಲುಗಳೂ-ಒಂಭತ್ತು, ಪ್ರಾಕಾ ರಗಳೂ-ಲಕ್ಷಯೋಜನದ ಅಗಲವೂ ಕೋಟಿಯೋಜನದ ಎತ್ತರವೂ ಉಳ್ಳ ಅನೇಕ ಗೋಪುರ ಗಳೂ ಇರುವವ ೪೦

ಚಂದ್ರಮಂಡಲಸವನಗಳಾದ ಗೋಪುರಗಳೂ, ಅನೇಕ (೧) ಕೂಟಗೃಹಗಳೂ, ಆ ಸುವರ್ಣಮಂಟಪವನ್ನಲಂಕರಿಸುತ್ತಿದ್ದುವು. ಅನೇಕಕೋಟಿ ಸಂಖ್ಯಾಕರದ ಪ್ರಮಥಗಣಗಳು ಕೈಯಲ್ಲಿ ಶೂಲವನ್ನೂ ಮುಗ್ಗರವನ್ನೂ ಹಿಡಿದುಕೊಂಡು, ಸಮಸ್ತ ದೇಹಕ್ಕೂ ಭಸ್ಮಲೇಪನವಾಡಿ (೧) ಕಕದಿಂದ ನಿಶ್ಚಲವಾಗಿರುವ ಯಂತ್ರಗಳುಳ್ಳ, ಮನೆರಳು,