ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೬೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೫ ಒ ೧ ಅಯೋಧ್ಯಾಕಾಂಡ ತಚ್ಚುತ್ಯಾ ಗೃಹಿಣಿವಾಕ್ಯಂ ಸ ದ್ವಿಜಃ ಕಮಲಪ್ಪಟ | ತತಃ ಪ್ರೊವಾಚ ತಾಂ ಸುಧೀಂ ಭಾರ್ಯಾ೦ ಕಮಲಲೋಚನಾಮ್೧೫) ಉಮ್ಮತ್ತಾಮೃನಿ ದುಸ್ತರೇ ನಾವಂ ಪಶ್ಯ ಯಥಾ ಸುಖೀ | ತಥಾ ತುತೋಪ ಚಾವಾದಿತ್ ವಿಪುಭಾಸಃ ಪತಿವ್ರತಾಮ್ ||೧೬|| ಕಾಚಿದ್ದೇಶ್ಯಾ ಮಯಾ ದೃಷ್ಟಾ ವಿರಣ್ಯಾ ಮಧುನಾ ಶುಭೇ | ತಸ್ಯಾಂ ಮೇ ಮನಆಸಕಲ ತನರ್ಯವಿಹತಃ ||೧೭|| ಕುತ್ರ ತಿಷ್ಠತಿ ಸ ವೇಶ್ಯಾ ಮನೋನಯನನಸ್ಥಿನೀ | ತಾಂ ವಿನಾ ಕ್ಷಣಮಸ್ಯತ್ರ ನ ಜೇವೇಯಂ ಮನಸ್ವಿನಿ (೧v ಇತಿ ಸಂಚೋದಿತಾ ತೇನ ಸಂ ಗತಾ ತಾಂ ದದರ್ಶ ಹ | ಕಿದ್ದತಾ ಚ ಕೃತ್ಯಾ ತು ಸಬಕ್ಕೇತಂ ನಗರಾದ್ಬಹಿಃ | ಪುನರಾಗತ್ಯ ಸವಿ ನಾರೀ ತತ್ಸವಿತಾಪಂ ಕುಲಾಜಿ ನಾ |೧೯|| ದಿನಶೇಷಂ ತು ತಂ ನೀತಾ ಸೂರ್ಯ ಚಾಸ್ತಮಿತೇ ಸತಿ | ಗಾಢಾನ್ದ ಕಾರಸಂವೀತೇ ಲೋಕಿಚನದೃಕ್ಷಈ !oo| ಸಸ್ಕನೇ ಪತಿಮಾರೋಪ್ಯ ಸುತಂ ಸ ಯ ತತಃ |on? ಅನ್ದ ಕಾರೇ ತು ಗಚ ನ್ಯಾ, ಸನಾರೂಢ ಜಾಥವುಃ | ಅದೃಷ್ಮಾ ಸ್ಟೇನ ಶಿರಸಾ ಪಥಿ ಶೂಲಕೃತಂ ಜನವರ್ | ಹೀಗೆ ತನ್ನ ಹೆಂಡತಿಯು ಹೇಳಿದ ಮಾತನ್ನು ಕೇಳಿ, ಕಾಮಲಂಪಟನಾದ ಆ ಬಾ ,ಹ, ಣನು, ಕಮಲನೇತಿಯಾದ ತನ್ನ ಪತ್ನಿಯನ್ನು ಕುರಿತು ಈ ವನಿತನಾಡಿದನು ||೧೫|| ದಡಮೂರಿ ಹರಿಯುತ ದಾಟುವುದಕ್ಕಾಗದಿರುವ ನೀರಿನಲ್ಲಿ ಸಿಕ್ಕಿಕೊಂಡಿರತಕ್ಕವನು ನಾವೆ ಸಿಕ್ಕಿದರೆ ಹೇಗೆ ಸಂತೋಷ ಪಡುವನೋ, ಹಾಗೆ ಆ ಬ್ರಾಹ್ಮಣಬುವನು ತನ್ನ ಪತ್ನಿ ಬಂದು ದನ್ನು ಕುರಿತು ಸಂತೋಷಪಟ್ಟು, ಅವಳನ್ನು ಕುರಿತು ಹೀಗೆ ಹೇಳಿದಳು ೧೧೬1. ಎಲ್‌ ಶುಭೇ ! ಈಗ ಈ ಅ೦ಗಡಿಬೀದಿಯಲ್ಲಿ ಒಬ್ಬ ವೇಶ್ಯಾಂಗನೆಯನ್ನು ನಾನು ನೋ ಡಿದೆನು, ಅವಳ ಸೌ೦ದರದಲ್ಲಿ ಮೋಹವುಂಟಾಗಿ, ನನ್ನ ಮನಸ್ಸು ಅವಳಲ್ಲಿ ಆಸಕ್ತವಾಗಿ ಬಿಟ್ಟಿರುವುದು |೧೭| ಮನಸ್ಸಿಗೂ ನೇತ್ರಕ್ಕೂ ಆಹ್ಲಾದಕರಳಾದ ಆ ವೇಶೈಯೆಲ್ಲಿರುವಳೋ ನನಗೆ ತಿಳಿಯದು. ಹೇ ಪತಿವ್ರತೇ! ಅವಳನ್ನು ಬಿಟ್ಟು ನಾನೊಂದು ಕ್ಷಣವಾದರೂ ಜೀವಿಸಲಾರೆನು Invu - ಹೀಗೆಂದು ತನ್ನ ಪತಿಯಿಂದ ಪ್ರೇರಿತಳಾದ ಆ ಪತಿವ್ರತೆಯು, ಅಲ್ಲಿಂದ ಹೊರಟು ಆ ವೇಶೈಯನ್ನು ಕಂಡಳು; ಅವಳಿಗೆ ಸ್ವಲ್ಪ ದ್ರವ್ಯವನ್ನೂ ಕೊಟ್ಟು, ಊರಹೊರಗೆ ಸಂಕೇತಸ್ಮಾನ ವನ್ನೂ ಮಾಡಿ, ಮತ್ತೆ ತನ್ನ ಪತಿಯ ಸಮೀಪಕ್ಕೆ ಬಂದು, ಆ ಹಗಲಿನಲ್ಲಿ ಉಳಿದಿದ್ದ ಕಾಲವನ್ನೆಲ್ಲ ಅಲ್ಲಿಯೇ ಕಳೆದು, ಸೂರನು ಅಸ್ತ್ರ ಹೊಂದಿದಬಳಿಕ, ಜನರ ನೇತ್ರಮಾರ್ಗವೆಲ್ಲವೂ ಗಾಢಾಂಧಕಾ ರವ್ಯಾಪ್ತವಾಗಲಾಗಿ, ತನ್ನ ಹೆಗಲುಮೇಲೆ ಆ ಪತಿಯನ್ನು ಹೊತ್ತುಕೊಂಡು, ಪೂರದಲ್ಲಿ ಏರ್ಪಡಿಸಿದ್ದ ಸಂಕೇತಸ್ನಾನಕ್ಕೆ ಹೊರಟಳು ೧೯-೨೧|| - ಕತ್ತಲೆಯಲ್ಲಿ ಅವಳು ಹೋಗುತ್ತಿರುವಾಗ, ಅವಳ ಹೆಗಲುಮೇಲೆ ಹತ್ತಿಕೊಂಡಿದ್ದ ಆ