ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೬೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡಕಿ. ತತಃ ಸೌಮಿತ್ರಿಭರತಶತ್ರುಘ್ನ ನೀತಯ ಸಹ | ಕಪಿಭಿಜ್ಞಾ ತೋ ದೇವೋ ಭರ್ಕ್ತಾ ಪೂರ್ವಮಪಾಲಯತ್ ೧೩|| ರಾಮರಾಮೇತಿ ರಕ್ಷತಿ ಯೇ ವದನ ಪಿ ಪಂಪಿನಃ | ಪಾಪಕೊಟಸಹಸ್ರೇಭ್ಯಃ ತಾನುದ್ದ ರತಿ ರಾಘವಃ |೧೪|| ಯತೋ ವಾಚೋ ನಿವರ್ತನೆಮನೋಭಿಃ ಸಹ ಯೋಗಿನಾಮ | ಭಗರ್ವಾ ಯೇನ ಸರ್ವಪಾಂಸ ಪ್ರತ್ಯಕ್ಷ ಮಜಾಯತ ||೧೫|| ತಸ್ಯೆ ವೊಪಾಸನಂ ಕಾರ್ಯ೦ ಕೊವುಲಾಬಿ ಮುಮುಕ್ಷುವಾ | ತದಪಾಸನಮೆನೇಹ ಶೀಫ ಜ್ಞಾನಾಯ ಕಲ್ಪತೇ [೧೬ || ಮನಃ ಸ್ವಸ್ಥತಾಮೇತಿ ಸಾಧನಾನ್ಯರದುಫುಟಾಮ್ || ತೀರಾಮಭಜನಾದೇವ ಸತ್ಯಂಸತ್ಯಂ ವದಿತಮ್ [೧೭ || ಪುರಾವಿ ಬಹವೊ: ರಾಮಂ ಧ್ಯಾತ್ವಾ ತದ್ಭಾವವಾಗತಾಃ | ಪಾವಿಷ್ಟೇ ವಾಪಾವಿಷ್ಟೇ ರಾಮನ ಮುಚ್ಯತೇ || ನ ಕಾಲೇ ನ ಜಪೋ ಹೋಮೊ ನ ಸ್ಪಾನನಿಯಮಾದಿಕಮ್ || ಸಕ್ಷ ದುಚಾರ್ಯ ರಾಮೇತಿ ಮುಕ್ಕೋ ಭವತಿ ಕಿಲ್ಪ ಪಾತ್ (೧೯| DS

ಬ ಬಳಿಕ, ಲಕ್ಷ್ಮಣ ಭರತ ಶತ್ರು ಎಷ್ಟು ರೊಡನೆಯೂ ಸೀತೆಯೊಡನೆಯ ಕಪಿಗಳೊಡನೆಯ ಕೂಡಿದವನಾಗಿ, ಆ ದೇವದೇವನು ಭಕ್ತರನ್ನು ಪರಿಪಾಲಿಸಿದನು ||೧೩|| ಮಹಾಪಾಪಿಷ್ಠರಾಗಿದ್ದರೂ ಯಾರು - ರಾಮ ರಾಮ ರಕ್ಷ' ಎಂದು ಒಂದು ಸಲ ಉಚ್ಚ ರಿಸುವರೋ, ಅವರನ್ನು ಶ್ರೀರಾಮನು ಅನೇಕ ಕೋಟ ಪಾಪಗಳಿ೦ದಲೂ ಉದಾರವಾಡುವನು ಎಲ್ ಕೋಮಲಾಂಗಿ! ಪಾರ್ವತಿ ! ಯಾವ ಪರಮಾತ್ಮನನ್ನು ಹಿಡಿಯಲಾರದೆ, ಹೋಗಿ ಗಳ ವಾಕ್ಕುಗಳು ಮನಸ್ಸು ಗಳೊಡನೆ ಹಿಂದಿರುಗುವುವೋ, ಅ೦ತಹ ಭಗವಂತನು ಸರ್ವರಿಗೂ ಪ್ರತ್ಯಕ್ಷನಾಗಿ ಅವತರಿಸಿದ ಕಾರಣ, ಮುಮುಕ್ಷುವಾದವನು ಅವನ ಉಪಾಸನೆಯನ್ನೇ ಮಾಡ ಬೇಕು. ಅವನ ಉಪಾಸನೆಯೇ, ಈ ಪ್ರಪಂಚದಲ್ಲಿ ಶೀಘ್ರವಾಗಿ ಜ್ಞಾನೋತ್ಪಾದನಸಮರ್ಥ ವಾದುದು ರಿ೧೫-೧೬|| ಮತ್ತು, ಪುರುಷರ ಮನಸ್ಸು, ಇತರ ವಿಧವಾದ ಯಾವ ಸಾಧನೆಯಿಂದಲೂ ಲಭಿಸಲಸಾ ಧ್ಯವಾದ ಸ್ವಾಸ್ಥ್ಯವನ್ನು , ಈ ರಾಮಸೇವೆಯಿಂದಲೇ ಪಡೆಯುವುದು, ನಾನು ಹೇಳಿರುವ ಈ ಮಾತು ಅತ್ಯಂತ ಸತ್ಯವಾದುದು ರಿ೧೭|| ಪೂರ್ವದಲ್ಲಿಯೂ ಅನೇಕರು ಶ್ರೀರಾಮನನ್ನು ಧ್ಯಾನಮಾಡಿ ಆ ಶ್ರೀರಾಮನ ಸಾರೂಪ್ಯ ವನ್ನು ಹೊಂದಿರುವರು. ಪಾಪಶಾಲಿಯಾಗಲಿ- ಪುಣ್ಯಶಾಲಿಯಾಗಲಿ-ರಾಮನಾಮಸ್ಮರಣೆ ಝಂದಲೇ ಮುಕ್ತನಾಗುವನು ||೧೪|| ಈ ನಾಮಸ್ಮೃತಿಗ-ಕಾಲವೂ ಇಲ್ಲ ; ಜಪನಿಯಮವೂ ಇಲ್ಲ; ಹೂಮವಿಧಿಯೂ ಇಲ್ಲ; ಸ್ನಾನಾದಿ ನಿಯಮಗಳೂ ಇಲ್ಲ. ಒಂದಾವೃತಿ “ ಶ್ರೀರಾಮ ' ಎಂದು ಉಚ್ಚರಿಸಿದಮಾತ್ರ ದಿಂದಲೇ, ಮನುಷನು ಪಾಪದಿಂದ ಬಿಡುಗಡೆ ಹೊಂದುವನು |FB