ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೬೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡಃ. G ( ಉಪದೇಶನಮಾತ್ರ ಮುಕಿ ರ್ಭವತಿ ದೇಹಿನಾ ||೧೦|| ಇತ್ಯುಕ್ಯಾ ರಾಮಚ ಸ್ಯ ಸೈರಾಣಾದಿ ವಶೀಕೃತಃ | ಭಕ್ತಾ ಪುಲಕಿತಾಬ್ದಃ ರ್ಸ ದಧೇ ರಾಮಂ ಹೃದಾ ಶಿವಃ ||೧೩! ಜಗತ್ಪಭುಂ ದೇವದೇವಂ ಶಬ್ಧ ಚಕ್ರಗದಾಧರಮ್ | ಮುಗ್ಧತಮುದ್ರಾರಾಬ್ಲಿಂ ಕರುಣಾಪೂರ್ಣಮಾನಸಮ್ ೧೪ || ಜಗತ್ಕಾರಣಕರ್ತಾರಂ ವಿರಾಜಂ ಪುರುಷಂ ಪರಮ | ಶಿವಂ ಬ್ರಹ್ಮಾಣವಿರಾಶಾನಂ ಲೋಕನಾಥಂ ಮಹಾದ್ಭುತಮ್ ||೧೫|| ಧ್ಯಾನಂ ರಾಘುವಂ ದೇವಂ ಸಚ್ಚಿದಾನನವಿಗ್ರಹಮ್ | ಧ್ಯಾನಾವಿರ್ಭೂತತದ್ದೋಧಃ ಶಿವಃ ಪ್ರೊವಾಚ ಪಾರ್ವತೀಮ್ ||೧೬|| ಇತಿ ಶ್ರೀಬಾಲಕಾಣೋ ಶಿವಕೃತರಾಮಧ್ಯಾನಾದಿಕಥನಂ ನಾಮ ಅಷ್ಟಮಃ ಸರ್ಗಃ, sE ಕಿವಿಯೊಳಗೆ ಶ್ರೀರಾಮಶಬ್ದ ವೆಂಬ ತಾರಕಮಂತ್ರವನ್ನು ಪದೇಶಿಸುವೆನು. ಈ ತಾರಕಮಂತ್ರದ ಉಪದೇಶಮಾತ್ರದಿಂದಲೇ ಪ್ರಾಣಿಗಳಿಗೆಲ್ಲ ಮುಕ್ತಿ ಸಿದ್ದಿಸುವುದು ||೧೧-೧೨|| ಅಯ್ಯಾ ! ಮಹರ್ಷಿಗಳಿರಾ ! ಆ ಪರಮೇಶ್ವರನು, ಪಾರ್ವತಿಯನ್ನು ಕುರಿತು ಈ ರೀತಿಯಾಗಿ ಹೇಳಿ, ಆ ರಾಮನ ಸೃತಿಯಿಂದ ಪರವಶನಾಗಿಬಿಟ್ಟು, ಭಕ್ತಿಯಿಂದ ಮೈಯೆಲ್ಲ ರೋಮಾಂಚ ವುಂಟಾದವನಾಗಿ, ತನ್ನ ಹೃದಯದಲ್ಲಿ, ಜಗತ್ಪಭುವಾದ ದೇವದೇವನಾದ ಶಂಖಚಕ್ರಗದಾ ಧರನಾದ ಸುಂದರಮಂದಹಾಸಪೂರ್ಣನಾದ ಮನೋರಮಶರೀರನಾದ ಕರುಣಾಪೂರ್ಣಮಾನ ಸನಾದ ಜಗತ್ಕಾರಣಕರ್ತೃವಾದ ವಿರಾಟ್ಟುರುಷನಾದ ಶಿವಬ್ರಹ್ಮ ಸ್ವರೂಪನಾದ ಸರ್ವಲೋಕನ ಹೇಶ್ವರನಾದ ತಿಲೋಕನಾಥನಾದ ಪರಮಾಶ್ಚತ್ಯರೂಪನಾದ ಶ್ರೀರಾಮಚಂದ್ರನನ್ನು ಧ್ಯಾನಿ ಸಿದನು ೧೧೩-೧೫

  • ಈರೀತಿಯಾಗಿ ಸಚ್ಚಿದಾನಂದವಿಗ್ರಹನಾದ ಶ್ರೀರಾಮದೇವನನ್ನು ಧ್ಯಾನಮಾಡಿ, ಪರಮೇ ಶ್ವರನು, ಈ ಧ್ಯಾನದಿಂದ ಆವಿರ್ಭವಿಸಿದ ಶ್ರೀರಾಮನ ತತ್ವಜ್ಞಾನವುಳ್ಳವನಾಗಿ, ಪುನಃ ಪಾರ್ವತಿ ಯನ್ನು ಕುರಿತು ಹೇಳಲುಪಕ್ರಮಿಸಿದನು [೧೬||

ಇದು ಬಾಲಕಾಂಡದಲ್ಲಿ ಶಿವಕೃತರಾಮಧ್ಯಾನಾದಿವರ್ಣನೆಯೆಂಬ ಎಂಟನೆಯ ಸರ್ಗವು.