ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೬೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ, ನೀತಾ ಭಗವತೀ ಜೇಯಾ ಮಲಪ್ರಕೃತಿಸಂಸ್ಥಿತಾ | ಪ್ರಣವತ್ಯಾತ್ ಪ್ರಕೃತಿರಿತಿ ವದನಿ ಬ್ರಹ್ಮವಾದಿನಃ |೭|| ತಸ್ಯಾಃ ಪ್ರಕೃತಿಭೂತಾಯಾಃ ಗುಣೈಬ್ರ್ರಹ್ಮಾ ಹರಿಃ ಶಿವಃ | ಕಲ್ಪಿತಾಸ್ತದಧಿಷ್ಠಾತಾ ರಾಮಃ ಪ್ರಕೃತಿಪಾಲಕಃ |v|| ಸವ ವೈಷ್ಣವಂ ತೇಜಃ ಪ್ರಧಾನೀಕೃತ್ಯ ತೇಜನೀ | ಕೃತ್ಯೋಪಸರ್ಜನೇ ರಾಮೋ ಬಭೂವ ಬ್ರಹ್ಮ ರುದಯೋಃ ||೯|| ನಾರಾಯಣಾನಾಮೀಶವಾಸುದೇವಾದಿಠಬಿತಮ್ | ಯದ್ವಸು ರಾಮರೂಪೇಣ ಜಾತಂ ತನ್ನಿ ಜಮಾಯಯಾ [no| ವಿಘ್ನಂಶಾಧಿಕ್ಯತೋ ವಿಷ್ಣುಃ ಇತ್ಯು ರಾಘುವೋ ಬುಧೈಃ | ಯಾದೃಶಂ ತಂ ಭಜೇಶ್ಲೋಕಃ ತಾದೃಕ್ ಸಾದಾಘುವೋಪ್ಯತಃ ||೧೧|| ತಪಸ್ಸಿನಾಂ ನ್ಯಾನಾಂ ಚ ಭಾತಿ ಮರ್ತಿತ್ರಯಾತ್ ಪರಃ || ತತ್ಪಾಜೀನತಪಸಾ ರಾಮೋ ನಾನೇವ ಭಾಸತೇ ||೧೨| ಪೂರ್ವಂ ಬ್ರಹ್ಮಾ ತಪಸ್ತೆಪೇ ಕಲ್ಪಕೊಟಶತತ್ರಯಮ್ | ಮುನೀನ್ಲೈರ್ಬಹುಭಿಃ ಸಾರ್ಧಂ ದುರ್ಧಷರ್ಾನಶನವ್ರತಮ್ | ಪೂಜ್ಯಳಾದ ಸೀತೆಯೆಂದು ತಿಳಿಯಬೇಕು. ಇವಳು ಪ್ರಣವಸ್ವರೂಪಳಾದ ಪ್ರಕೃತಿಯೆಂದು ಕರೆಯಲ್ಪಡುವಳೆ೦ಬುದಾಗಿ ಬ್ರಹ್ಮವಾದಿಗಳು ಹೇಳುವರು ||೬.೭|| ಪ್ರಕೃತಿಭೂತಳಾದ ಅವಳ ರಜೋಗುಣದಿಂದ ಬ್ರಹ್ಮನೂ, ಸತ್ವಗುಣದಿಂದ ವಿಷ್ಣು ವೂ, ತಮೋಗುಣದಿಂದ ಶಿವನೂ ಕಲ್ಪಿಸಲ್ಪಟ್ಟಿರುವರು. ಈ ಪ್ರಕೃತಿಗೆ ಪ್ರಭುವಾಗಿರುವ ಶ್ರೀರಾ ಮನು, ಇವರೆಲ್ಲರಿಗೂ ಅಧಿಷ್ಠಾತೃವಾಗಿರುವನು tv - ಹೀಗೆ ಆ ಪರಮಾತ್ಮನೇ, ವಿಷ್ಣುವಿನ ತೇಜಸ್ಸನ್ನು ಪ್ರಧಾನವನ್ನಾಗಿಯೂ ಬ್ರಹ್ಮ ರುದ್ರರ ತೇಜಸ್ಸುಗಳನ್ನು ಉಪಸರ್ಜನ (ಮುಖ್ಯವಲ್ಲದ-ಅಂಗಭೂತ) ಗಳನ್ನಾಗಿ ಮಾಡಿಕೊಂಡು, ಭೂಮಿಯಲ್ಲಿ ಶ್ರೀರಾಮರೂಪನಾಗಿ ಅವತರಿಸಿದನು || ನಾರಾಯಣ ಅಂತರಾಮಿ ಈಶ ವಾಸುದೇವ ಇತ್ಯಾದಿ ಶಬ್ದಗಳಿಂದ ಬೋಧಿತವಾಗಿರುವ ಯಾವ ವಸ್ತುವಿರುವುದೋ, ಅದೇ ತನ್ನ ಮಾಯೆಯಿಂದ ಶ್ರೀರಾಮರೂಪವಾಗಿ ಜನಿಸಿತು |೧೦|| ಇಂತಹ ಶ್ರೀರಾಮನು, ವಿಷ್ಣು ವಿನ ತೇಜಸ್ಸು ಅಧಿಕವಾಗಿದ್ದ ಕಾರಣ ವಿದ್ವಾಂಸರಿಂದೆಲ್ಲ ವಿಷ್ಟು ಎಂದು ಹೇಳಲ್ಪಡುತ್ತಿರುವನು. ಮುಖ್ಯವಾಗಿ, ಜನರು ಇವನನ್ನು ಎಂಥವನನಾಗಿ ಭಜಿ ಸುವರೋ, ಅವರ ಪಾಲಿಗೆ ಇವನು ಅಂಥವನೇ ಆಗುವನು. ಅದುಕಾರಣ, ಈ ಶ್ರೀರಾಮನು ತಪಸ್ವಿಗಳಿಗೂ ಸನ್ಯಾಸಿಗಳಿಗೂ ಮೂರ್ತಿಯಾತೀತನಾಗಿ ಭಾಸಿಸುವನು, ಅವರವರ ಪೂರ ಜನ್ಮ ತಪಸ್ಸಿಗನುಗುಣವಾಗಿ, ಶ್ರೀರಾಮನು ನಾನಾರೂಪನಾಗಿರುವಂತೆ ತೋರುವನು ೧೧-೧೨ - ಪೂರ್ವದಲ್ಲಿ ಬ್ರಹ್ಮನು, ಆ ಶ್ರೀರಾಮನ ಯಾಥಾರ್ಥ್ಯವನ್ನು ತಿಳಿಯಬೇಕೆಂದಪೇಕ್ಷಿಸಿದವ ನಾಗಿ, ಅನೇಕರಾದ ಮುನಿಶ್ರೇಷ್ಠರೊಡನೆ, ಅತಿದುಷ್ಕರವಾದ ಉಪವಾಸವನ್ನು ಸ್ವೀಕರಿಸಿ,