ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೭೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡಃ, ಮನುಷ್ಯಮಿವ ತ೦ ದಷ್ಟು ವ್ಯವಹರ್ತು೦ ಚ ಬಣ್ಣುವತ್ | ಅಧ್ಯಾಪನಾರ್ಥ೦ ವಿದ್ಯಾನಾಂ ಯೋದ್ದು ಮದರೇ ತಪಃ | ಚಕ್ಕಿರೇ ವೈರಿಣೆ ಭೂತಾ ಕೇಜದ್ರೋಟೀನು ತೇಪಿರೇ ೨೧|| ಏವಂ ತಪತ್ತು ಸರ್ವೇದ ತತ್ವದ್ದಾನಾನುಸಾರತಃ | ತತ್ತರೂಪೇಣ ಭಾಷಃ ಸರ್ವರೂಪಧರಃ ಪರಃ ||೨೨|| ತಪಸ್ತಪಸ್ವಿನಾಂ ತರ್ತ ಕೃಪಯಾನ್ಸಗ್ರಹೀದಿಹ | ಮಾನುಪ್ರೀಭಯ ಸರ್ವೆಷಾಂ ಭಕ್ತಾನಾಂ ಭಕ್ತವತ್ಸಲಃ ||೨೩|| ತತ್ಕಾರ್ಯಪ್ರಸಿದ್ಧರ್ಥಂ ರಾಮೋ ಭೂತ್ಪಾವರ್ತೀವರ್ಾ ! ಉಗೋಣ ತಪಸಂ ತೇಷಾಂ ಸೊಭೂದೇವಂ ದಯಾನಿಧಿಃ |೨೪|| ಶ್ರೀಪಾರ್ವತ್ಯುವಾಚ. ದೇವೇಶ ಬ್ರಹ್ಮ ರುದ್ರಾದಿತೇಜಸ್ಯಾ ಪರಾವರಃ | ವಿಷ್ಣು ತೇಜಃಪಧಾನರ್ಸೃ ಕಿಮರ್ಥಮಭವತ್ ಪ್ರಭುಃ |೨೫|| ಶ್ರೀಶಿವಉವಾಚ, ಎಷ್ಟೋ ಸರ್ವಪ್ರಧಾನತ್ವಾತ್ ಕರ್ತಾಸೌ ಜಗತಃ ಸ್ಥಿತೇ | ಕೆಲವರು ಮನುಷ್ಯನಂತೆ ಅವನನ್ನು ಪ್ರತ್ಯಕ್ಷವಾಗಿ ನೋಡಬೇಕೆ೦ದೂ, ಕೆಲವರು ಬಂಧು ಗಳಂತೆ ಅವನೊಡನೆ ವ್ಯವಹರಿಸಬೇಕ೦ದ, ಕಲವರು ವಿದ್ಯೆ ಕಲಿಯಬೇಕೆಂದೂ, ಕೆಲವರು ಅವನಿಗೆ ಶತ್ರುಗಳಾಗಿ ಅವನೊಡನೆ ಯುದ್ಧ ಮಾಡಬೇಕೆಂದೂ, ಕೆಲವರು ಅವನೊಡನೆ ವಿನೋದ ಗೋಷ್ಠಿಯಲ್ಲಿ ಕುಳಿತು ಸರಸಸಲ್ಲಾಪವಾಡುತ್ತಿರಬೇಕೆ೦ದೂ, ತಂತಮ್ಮ ಇಷ್ಟಾನುಸಾರವಾಗಿ ಅಭಿಸಂಧಿಮಾಡಿಕೊಂಡು ತಪಸ್ಸನ್ನು ಆಚರಿಸುತಿದ್ದರು |೨೧|| ಹೀಗೆ ಅವರೆಲ್ಲರೂ ತಪಸ್ಸು ಮಾಡುತಿರಲಾಗಿ, ಸತ್ವ ರೂಪಧರನಾದ ಈ ಪರಮಾತ್ಮನು, ಅವ ರವರ ಧ್ಯಾನಕ್ಕನುಸಾರವಾಗಿ ಆಯಾ ರೂಪದಿಂದ ಅವರವರೆದುರಿಗೆ ಪ್ರತ್ಯಕ್ಷವಾಗಿ ಪ್ರಕಾಶಿಸು ತಿದ್ದನು 11೨೨೧ ಭಕ್ತವತ್ಸಲನಾದ ಆ ಪರಮಾತ್ಮನು, ಈ ಲೋಕದಲ್ಲಿ ಮನುಷ್ಯನಾಗಿ ಅವತರಿಸಿ, ತನ್ನ ಭಕ್ತರಾದ ಸಮಸ್ತ, ತಪಸ್ವಿಗಳ ಆಯ ತಪಸ್ಸನ್ನೆಲ್ಲಾ ಅನುಗ್ರಹಿಸಿದನು |೨೩|| - ಎಲ್‌ ಪಾರ್ವತಿ ! ಆ ಪರಮಾತ್ಮನು, ಅವರವರ ಕಾರಗಳು ಸಿದ್ಧಿಸುವುದಕ್ಕೋಸ್ಕರವಾಗಿ, ಶ್ರೀರಾಮರೂಪದಿಂದ ಅವತರಿಸಿದನು. ದಯಾನಿಧಿಯಾದ ಆ ಪರಮಾತ್ಮನು, ಅವರುಗಳ ಉಗ್ರ ವಾದ ತಪಸ್ಸಿನಿಂದ ಹೀಗೆ ಅನುಗ್ರಹವಿಶಿಷ್ಟನಾದನು |೨೪|| ಶ್ರೀ ಪಾರ್ವತಿಯು ಪ್ರಶ್ನೆ ಮಾಡುವಳು:- ಹೇದೇವದೇವೇಶ್ವರ ! ಆ ಪರಾತ್ಪರನಾದ ಪ್ರಭುವು, ಬ್ರಹ್ಮ ರುದ್ರ ಮುಂತಾದವರ ತೇಜ ಸ್ಟುಗಳನ್ನೆಲ್ಲ ಬಿಟ್ಟು ಬಿಟ್ಟು, ವಿಷ್ಣುವಿನ ತೇಜಸ್ಸನ್ನೇ ಮುಖ್ಯವಾಗಿಟ್ಟು ಕೊಂಡು ಇಲ್ಲಿ ಏತಕ್ಕಾಗಿ ಅವತರಿಸಿದನು ? |೨೫|| ಶ್ರೀ ಪರಮೇಶ್ವರನು ಉತ್ತರ ಹೇಳುವನು:- ಎಲ್‌ ಪಾರತಿ ವಿಷ್ಣುವು ಸಕಲದೇವತೆಗಳಲ್ಲಿಯ ಮುಖ್ಯನಾಗಿರುವುದರಿಂದಲೂ,