ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೭೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಬ್ರಹ್ಮಶಾಭ್ಯಾಂ ಹರಿಃ ಶ್ರೇಷ್ಠಃ ಇತಿ ನಿತ್ಯ ಚಾದ್ರಿಜೇ ೨೬| ಸನಕಾದಿಕೃತಂ ಶಾಪಂ ವಿಷ್ಣುನಾ ದ್ವಾರಪಾಲಯೋಃ | ದತ್ತಂ ವರಂ ಚ ಸಂಸ್ಕೃತ್ಯ ಜಜ್ಜೆ ವಿಷ್ಣುಃ ಸನಾತನಃ |೨೭| ಇತಿ ಶ್ರೀ ಬಾಲಕಾಣೋ ಬಹ್ಮಾದಿ ತಪಶ್ಚರಣವರ್ಣನಂ ನಾಮ ನವಮಃ ಸರ್ಗಃ, . ಈ ವಿಷ್ಣು ವು ಪ್ರಪಂಚಸ್ಥಿತಿಗೆ ಕರ್ತೃವಾಗಿರುವುದರಿಂದ ಇವನು ಬ್ರಹ್ಮ ರುದ್ರರಿಗಿಂತ ಶ್ರೇಷ್ಠ ನೆಂದು ನಿಶ್ಚಯಿಸಿಯ, ದ್ವಾರಪಾಲಕರಾದ ಜಯವಿಜಯರಿಗೆ ಸನಕಾದಿಮುನಿಗಳು ಕೊಟ್ಟೆ ಶಾಪವನ್ನೂ ವಿಷ್ಣು ಕೊಟ್ಟ ವರವನ್ನೂ ಸ್ಮರಿಸಿಕೊಂಡ, ಆ ಪರಮಾತ್ಮನು ವಿಷ್ಣು ತೇಜಃಪ್ರಧಾನ ನಾಗಿ ಅವತರಿಸಿದನು |೨೬-೨೭|| ಇದು ಬಾಲಕಾಂಡದಲ್ಲಿ ಬ್ರಹ್ಮಾದಿ ತಪಶ್ಚರಣವರ್ಣನೆಯೆಂಬ ಒಂಭತ್ತನೆಯ ಸರ್ಗವ