ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೭೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

So, fಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಕಾಮಕ್ರೋಧಾದಿಯುಕ್ತಾನಾಂ ನಿವಾಸೋತ ನ ಹಿಪ್ಯತೇ | ಇತೀರಯಿತ್ಸಾ ತೇ ಸರ್ವೆ ದದು ಶಾಪಂ ಮಹಾತ್ಮನೋ ||೨೦| ಸನಕಾದಯಊಚುಃ | ಚ್ಯುತ ವೈಕುಣ್ಣ ಭವನಾತ್' ರಾಕ್ಷಸೀಂ ಯೋನಿವಾಶಿತ್ | ಭವಿಷ್ಯ ಥೋ ದುರಾತ್ಮಾನ್ ಕಾಮಕ್ರೋಧವಿದೂಷಿತ್‌ ! ಚತುರ್ದಶಾನಾಂ ಲೋಕಾನಾಂ ಬಾಧಕೌ ಚ ಭವಿಷ್ಯಥಃ |ion! ಇತಿ ತೇ ಧನುಜ್ಯ ಶಾಪವ್ಯಾಜೆನ ವಞತಾಃ | ತತಃ ಸತ್ಯ ತೇ ಸರ್ವ ಪಶ್ಚಾತ್ತಾಪಸಮನ್ವಿತಾಃ |೨೦|| ಮಾಯಾ ದುರತ್ಯಯಾ ಎಷ್ಟೋ ಸ‌ಪಾಮಪಿ ದೇಹಿನಾಮ್ | ವಯಮುತ್ಪನ್ನವಿಜ್ಞಾನಾಃ ಮೋಹಿತಾವಿಷ್ಣು ಮಾಯಯಾ ೦೩ | ತ್ಯಕ್ಕಪಯೋಜನಾನಾಂ ನಃ ಕಿಂ ವೈಕುಣ್ಣೆನ ಭಾಸ್ಪತಾ | ಕಿಮಾಗಮನಕಾರ್ಯಂ ನಃ ಕೃತ್ಯಶೇಷವಥಾಪಿ ವಾ 180 ಕುತೋ ವಞ್ಞನಮಸ್ಮಾಕಂ ಮಾನಾನಾನಾವವಿದ್ಯಯಾ | ಗವ್ರವ್ಯಂ ನಿರ್ಗಮಶ್ಚಾಪಿ ಕುತೋ ದಣ್ಣ ನಿವಾರಣಮ್ |೨೫| ಕಾಮಕ್ರೋಧಾದಿಯುಕ್ತರಾದವರಿಗೆ ಇಲ್ಲಿ ನಿವಾಸವು ಒಪ್ಪತಕ್ಕುದಲ್ಲ ? ಹೀಗಂದು ಹೇಳಿ, ಅವರೆ ಲ್ಲರೂ ಮಹಾತ್ಮರಾದ ಜಯವಿಜಯರಿಗೆ ಈ ರೀತಿಯಾಗಿ ಶಾಪವನ್ನು ಕೊಟ್ಟರು ||೨೦|| ಸನಕಾದಿಗಳು ಕೊಟ್ಟ ಶಾಪಪ್ರಕಾರವೇನೆಂದರೆ:- ಎಲೈ ದುರಾತ್ಮರಾ ! ಕಾಮಕ್ರೋಧದ ಪಿತರಾಗಿರುವ ನೀವಿಬ್ಬರೂ, ಈ ವೈಕುಂಠನಗರ ದಿ೦ದ ಆಚೆಗೆ ಬಿದ್ದವರಾಗಿ, ರಾಕ್ಷಸಯೋನಿಯನ್ನು ಹೊಂದತಕ್ಕವರಾಗುವಿರಿ. ಮತ್ತು, ಚತು ರ್ದಶಲೋಕಗಳಿಗೂ ಬಾಧೆಕೊಡತಕ್ಕವರಾಗಿಯ ಇರುವಿರಿ ೨೧|| ಹೀಗೆ ಆ ಸನಕಾದಿಮುನಿಗಳೆಲ್ಲರೂ, ಭಗವನ್ಮಾಯಾವಂಚಿತರಾಗಿ, ಶಾಪದ ವ್ಯಾಯದಿಂದ ತಮ್ಮ ಕಧವನ್ನು ಅವರುಗಳಮೇಲೆ ಬಿಟ್ಟು ಬಿಟ್ಟು, ಬಳಿಕ ತಮ್ಮೊಳಗೆ ಆಲೋಚಿಸಿ ತಾವು ಮಾಡಿದ ಕೆಲಸದಿಂದ ಪಶ್ಚಾತ್ತಾಪಪಟ್ಟವರಾಗಿ, ಹೀಗೆ ಯೋಚನೆ ಮಾಡಿದರು |೨೨|| ಅಹಹ ! ಆ ಮಹಾವಿಷ್ಣುವಿನ ಮಾಯೆಯು ಸಮಸ್ತ ಪ್ರಾಣಿಗಳಿಗೂ ಅತಿಕ್ರಮಿಸಲಸಾ ಧ್ಯವಾದುದು. ನಾವುಗಳು ಇಷ್ಟು ಮಟ್ಟಿಗೆ ಜ್ಞಾನಸಂಪಾದನೆ ಮಾಡಿದವರಾಗಿದ್ದರೂ, ವಿಷ್ಣು ಮಾಯೆಯಿಂದ ಮೊಹಿತರಾಗಿಬಿಟ್ಟೆವಲ್ಲ ! |೨೩|| ಸಮಸ್ತವಾದ ಇಷ್ಟಾರ್ಥಗಳನ್ನೂ ಬಿಟ್ಟಿರುವ ನಮಗೆ, ಈ ತೇಜೋಮಯವಾದ ವೈಕುಂ ಠದಿಂದ ತಾನೆ ಪ್ರಯೋಜನವೇನಿರುವುದು ? ನಾವು ಇಲ್ಲಿಗೆ ಬಂದುದುತಾನ ಏಃ ಮಾಡಬೇಕಾದ ಕಲಸತಾನ ಯಾವುದು ಅವರಿಷ್ಟವಾಗಿರುವುದು ? ೧೨೪!) ನಮಗೆ ಈ ಮಾಯೆಯಿಂದುಂಟಾದ ವಂಚನೆಯೇ ? ಮನಾವಮಾನಗಳೆಲ್ಲಿಯವು ? ಒಂದುಕಡೆಗೆ ಹೋಗಬೇಕೆಂಬುದೂ, ಅಲ್ಲಿಂದ ಹಿಂದಿರುಗಬೇಕೆಂಬುದೂ ಏಕ ? ಇಲ್ಲಿ ಬಂದು ಈ ದಾರಪಾಲಕರ ಕಲಿ ದಂಡದಿಂದ ತಡೆಯಿಸಿಕೊಳುವುದೇಕೆ? ೧೨೫