ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೮೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2o (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಶಿ ಭಗವಾನುವಾಚ. ಏತ್ ದರ್ಪತಿರೇಕೇಣ ಶಾಪದಗ್ನಿ ಮಹಾತ್ಮನಾಮ್ | ಕ್ರಿಯತಾಮೇತಿರಾವತ್ ವ್ಯವಸ ಮುನಿಪುಬ್ಧ ವಾಃ [೫೯|| ಖಪಯುಊಚುಃ. ಕಿಂ ನೋ ಮೋಹಯಸೇ ದೇವ ಕಿರ್ರಾ ದರ್ಶನಾರ್ಥಿನಃ | ಭವತೋ ದರ್ಶನಂ ಯಾವತ್' ತಾವಾ ಮೈನಿ ದೇಹಿನಃ [೬ ೦! ನ ಪಕ್ಷಪಾತೋ ದೇವಸ್ಯ ತತ್ವರ್ಮಿಸು ದೇಹಿಸು | ಕರ್ಮಭೌರ್ಭಾಗ್ಯವಾಣೇಷು ಭವತೋನುಗ್ರಹಃ ಕುತಃ [೬೧] ಬ್ರಾ ಕೋಟಿ ದೇವ ನಿರ್ಮಿತಾಲೀಲಯಾ ತ್ಯಾ | ತದ್ಧಾಭಾಸು ವ್ಯವಸ್ಥಾ ಚ ತ್ವಯಾ ಕೃತಾ ||೬|| ಭಾಮಯ ಜಗತ್ ಸರ್ವಂ ಮಾಯಾ ಯದ್ಯ ತೇ ವತೇ ! ಕೊತ್ರ ಭಾರೋ ದೇವೇಶ ನೃತ್ಯಾನಾಂ ನಿಯಮೇ ಪ್ರಭೋ |೬೩ ಶ್ರೀ ಭಗವಾನುವಾಚ. ಏತ್ ರಾಕ್ಷಸವಂಶೇಷ ಧಾ ಭೂತ್ಯಾ ಮಯಾ ಹತ್‌ ! ವಿನಿರ್ಗತ್ ಚಿರಂ ಸ್ಥಿತ್ವಾ ಪುನರ್ವೈಕುಮೇಷ್ಯತಃ ||೬೪| ಆಗ ಭಗವಂತನು ಹೇಳಿದುದೇನಂದರೆ:- ಎಲೈ ಮುನಿಶ್ರೇಷ್ಠರೆ! ಈ ಜಯವಿಜಯರು, ಸಾತಿಶಯದಿಂದ ಮಹಾತ್ಮಶಾಪದಗ್ಧರಾ ಗಿರುವರು. ಇವರಿಗೆ ಯಾವುದಾದರೊಂದು ವ್ಯವಸ್ಥೆ (ಶಾಪಕ್ಕೆ ಅವಧಿ) ಮಾಡಲ್ಪಡಬೇಕು | - ಋಷಿಗಳು ಹೇಳುವರು :- ಹೇದೇವ! ನಿನ್ನ ದರ್ಶನಾರ್ಥಿಗಳಾಗಿ ಬಂದಿರುವ ಈಕಿಂಕರರನ್ನು ಏತಕ್ಕಾಗಿ ಮೋಹಪರಿ ಸುವೆ ? ನಿನ್ನ ದರ್ಶನವಾವಾಗ ಸಂಭವಿಸುವುದೋ, ಅದುವರೆಗೆ ಮಾತ್ರವೇ ಪ್ರಾಣಿಗಳು ಮೋಹಕ್ಕೊಳಗಾಗುವರು ||&ot ಸರ್ವಲೋಕಸ್ವಾಮಿಯಾದ ನಿನಗೆ, ಆಯಾ ಕರಗಳನ್ನು ಮಾಡಿಕೊಂಡಿರುವ ದೇಹಿಗಳ ಲೈಂದಿಗೂ ಪಕ್ಷಪಾತವಿಲ್ಲ. ಆದರೆ, ಆಯಾ ಪ್ರಾಣಿಗಳು ತಂತಮ್ಮ ಕರ್ಮಗಳಿಂದಲೇ ಸುತ್ತಿನ ಲ್ಪಡುತ್ತಿದ್ದು ಬಿದ್ದ ಪಕ್ಷದಲ್ಲಿ ನಿನ್ನ ಅನುಗ್ರಹವೇತಕ್ಕೆ? ಅದಕ್ಕೆ ಫಲವೇ ಇಲ್ಲದಂತಾಗುವುದು೬೧ ಹೇದೇವ! ನಿನ್ನಿಂದ ಬ್ರಹ್ಮಾಂಡಕೋಟಿಗಳು ನಿರ್ಮಿಸಲ್ಪಟ್ಟಿರುವುವು, ಆಯಾ ಬ್ರಹ್ಮಾಂಡ ಗಳಗಳಲ್ಲಿ ನಿನ್ನಿಂದ ಸರಿಯಾದ ವ್ಯವಸ್ಥೆ ಯ ಮಾಡಲ್ಪಟ್ಟಿರುವುದು ೯೬೨ ಹೀಗಿರುವಾಗ, ಎಲೆ ಪ್ರಭುವೆ ! ಸಮಸ್ತ ಜಗತ್ತನ್ನೂ ಭ್ರಮೆಪಡಿಸುತ್ತಿರುವ ಈ ಮಾಯೆ ಯೊಂದು ನಿನ್ನ ವಶದಲ್ಲಿದ್ದು ಬಿಟ್ಟ ಮೇಲೆ, ಈ ನೃತ್ಯರ ನಿಯಮನದಲ್ಲಿ ಭಾರವೇನಿರುವುದು? ೬೩೦ ಶ್ರೀ ಭಗವಂತನು ಹೇಳುವನು:- ಅಯ್ಯ ಮಹರ್ಷಿಗಳಿರಾ ! ಈ ಜಯವಿಜಯರಿಬ್ಬರೂ, ಮೂರುವೇಳೆ ರಾಕ್ಷಸರ ವಂಶಗ ಇಲ್ಲಿ ಹುಟ್ಟಿ, ಅಲ್ಲಿ ಬಹುಕಾಲ ಇದ್ದು ಗೊಂಡು, ನನ್ನಿಂದಲೇ ಹೊಡೆಯಲ್ಪಟ್ಟು, ಅಲ್ಲಿಂದ ಹೊರಟು ಮತ್ತೆ ವೈಕುಂಠವನ್ನೇ ಹೊಂದುವರು |೬೪॥