ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೯೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ. ೨ ೧೨| ತೇಜೋಮಯಃ ಸೋಮಸೂರ್ಯವಿದ್ಯುದುಲಾಗಿ ಕೊಟಯಃ | ಮಿಳಿತವಿರ್ಭವನ್ನಿವ ಪಾದುರಾಸೀತ್ ಪುರಃ ಪ್ರಭುಃ || ೧೯ || ಸ್ವಾಭೂತಾಸ್ತತಃ ಸರ್ವೆ ಕ್ಷಣಂ ತಸ್ಟುರ್ವಿವಹಿತಾಃ | ತುಷ್ಟುವುರ್ದಿವಿಜಾಃ ಸರ್ವೆ ಬ್ರಹ್ಮಣಾ ಚ ಮಯಾ ಸಹ |೨೦|| ದೇವಾಊಚುಃ. ತಮೇವ ವಿಶ್ವತಶ್ಚಕ್ಷುಃ ವಿಶ್ವತೋಮುಖಉಚ್ಯಸೇ | ವಿಶ್ವತೋಬಾಹುಃ ರ್ಸ ವಿಠತಸ್ಕೃ ತಥಾ ಪರಃ ||೧| ಜನರ್ಯ ಭೂರ್ಭುವೋಲೋರ್ಕಾ ಸ್ಪರ್ಲೋಕಂ ಸರ್ವಶಾಸ್ತ್ರ ಕೃತ' | ಅಕ್ಷಿಭ್ಯಾಮಪಿ ಬಾಹುಳ್ಯಾಂ ಕರ್ಣಾಭ್ಯಾಂ ಭುವನತ್ರಯಮ್ || ಸದ್ದಾಂ ಚ ನಾಸಿಕಾಭ್ಯಾಂ ಚ ಸರ್ವಂ ಸರ್ವತ್ರ ಪಠ್ಯ |೨೦| ಸಮಾಧ- ಶೃಣೋಪೇತತ್ ಸರ್ವಂ ಗಚ್ಚ ನಿ ಸರ್ವದೃಕ್ | ಜೆಫಸೈವ ನ ತೆ ಕಿಂಚಿತ್ ಅವಿಜ್ಞಾತಂ*ಪಭೋಸ್ತಿ ಹಿ ||೨೩| ಟಿ | ಕೇವಲ ತೇಜೋಮಯನಾಗಿದ್ದ ಆ ಪ್ರಭುವು, ಕೋಟಿಸಂಖ್ಯಾಕವಾಗಿರುವ ಚಂದನೂ ಸೂರನೂ ಮಿಂಚೂ ಅಗ್ನಿ ಯ ಒಟ್ಟಾಗಿ ಸೇರಿಕೊಂಡು ಉದಯಿಸುತಿರುವುವೋ ಎಂಬಂತ, ಆ ದೇವತೆಗಳ ಮುಂದುಗಡೆ ಪ್ರಾದುರ್ಭವಿಸಿದನು ||೧೯| ಬಳಿಕ, ಸದಸ್ಯ ದೇವತೆಗಳೂ ಒಂದು ಕ್ಷಣಕಾಲ ಸಂಭೀಭೂತರಾಗಿ ಮೂಢರಂತ ಷ್ಣ ಮಾಡಿದರು |cod ಆ ದೇವತೆಗಳು ಸ್ತೋತ್ರ ಮಾಡಿದುದು ಹೇಗೆಂದರೆ :- ಹೇ ಭಗರ್ವ ! ನೀನು ಒಬ್ಬನೇ ಆಗಿದ್ದರೂ, (೧) ವಿಶ್ವತಶ್ಚಕುವೆಂಬುದಾಗಿಯೂ, ವಿಶ್ವ ಬುದಾಗಿಯೂ, ವಿಶ್ವವ್ಯಾಪಿಯೆಂಬುದಾಗಿ ಯ, ಹೀಗಿದ್ದರೂ ಈ ವಿಶ್ವಕ್ಕಿಂತ ಪರತರನೆಂಬುದಾಗಿಯೂ ಹೇಳಲ್ಪಡುತ್ತೀಯೆ |೨೧| ಹೇ ಸ್ವಾರ್ಮೀ ! ನೀನು, ಭೂಲೋಕ ಭುವರ್ಲೋಕ ಸುವರ್ಲೋಕಗಳನ್ನು ಸೃಷ್ಟಿ ಮೂಡ ತಕ್ಕವನಾಗಿಯೂ, ಸರ್ವ ಶಾಸ್ತ್ರಕರ್ತನಾಗಿಯೂ ಇರುವೆ. ನೇತ್ರಗಳಿಂದ ಸಮಸ್ತ ಲೋಕತ್ರ ಯವನ್ನು ನೋಡತಕ್ಕವನೂ, ಬಾಹುಗಳಿಂದ ಕಾಪಾಡತಕ್ಕವನೂ, ಕಿವಿಗಳಿ೦ದ ಕೇಳತಕ್ಕವನೂ, ಕಾಲುಗಳಿಂದ ಸಂಚರಿಸತಕ್ಕನನ, ನಾಸಿಕಯಿಂದ ವಾಸನೆ ನೋಡತಕ್ಕವನೂ ನೀನೇಯ ೧೨೨೧ ನೀನು ಸರ್ವವನ್ನೂ ಸಮಾಧಾನಪಡಿಸುವೆ ; ಸರ್ವವನ್ನೂ ಕೇಳುವೆ; ಸರ್ವವನ್ನೂ ಹೊಂದುವೆ; ಸರ್ವವನ್ನೂ ನೋಡುವೆ ; ಸರ್ವವನ್ನೂ ಅಘಾಣಿಸುವೆ. ಹೇ ಪ್ರಭೋ ! ನಿನಗ ಗೊತ್ತಾಗದಿರುವುದು ಯಾವುದೂ ಇಲ್ಲವೇ ಇಲ್ಲವಷ್ಟ ! |೨೩|| ೨


-- (0) ಎಲ್ಲಾ ಕಡೆಯಲ್ಲಿ ಕಣ್ಣುಳ್ಳವನು ವಿಶ್ವತೋಮುಖನು. ಹೀಗೆಯೇ ವಿಕೃತ ಮುಖಾದಿ ಶಬ್ದಗಳಿಗೆ ಅರ್ಥ ಹೇಳಬೇಕು.