ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ಅ ಅರಣ್ಯಕಾಂಡಃ ಕೃಪಾ ಜೆನಂ ವ್ಯಾಘು ಚರ್ಮ ಕೌಶೀಯ ವೇತ ನಿರ್ಮಿತವ ! ವಸ್ತಜೆನು ಕಮ್ಮಳಂ ವಾ ಕಯೇದಾಸನಂ ತತಃ 1-೦೫|| ನಿವಿಶ್ಯ ತನ್ನಾದೌ ತು ಪಾತ್ರಾಸಾದನವಾಚರೇತ್ | ಸಮಾದ್ಯ ವಿವಿಧೋಃ ಪುಪ್ಪ ಪೂಜಯೇತ್ ಪುಪ್ಪವೇದಿಕಾಮ್ | ತುಳಸೀಪದ್ಮಜಾತ್ಯಾ ಮಾಲೈರ್ಬಹುವಿಧೈರಪಿ ||೨೬|| (ಪುರೋ ದಕ್ಷಿಣೇ ಶುದ್ದತೀರ್ಥವಾರಿಸುಪೂರಿತವ' , ಕಲಶಂ ಸಪುರೋವಾಮಭಾಗೇ ತು ವಿನಿಯೋಜಯೇತ್ |೨೭|| ಅನ್ಯಾನಿ ಪೂಜಾದ ವ್ಯಾಣಿ ಪುರಸಾದೇವ ನಿಕ್ಷಿ ಸೇತ್ |-v°|| ಸಸಮ್ಮು ದಾಯಾನುರೋಧಾತ' ನತ್ಯಾ ಗುರುಪರನ್ನರಾಮ | ದೇಶಕಾಲೌ ತು ಸಲ್ಮೀರ್ಶ ರಾಮಪೂಜಾಂ ಸಮಾಚರೇತ್ ||೨೯ || ಚತುರಶಂ ತ್ರಿಕೋಣಂ ಚ ಷಟ್ಕಂ ಮಲಂ ಲಿಖೇತ್ | ತನ್ಮಧೈ ಕಲಶಂ ನ್ಯಸ್ಯ ವಾರುಣಂ ಪಜಪೇನ್ನನು ||೩೦|| ಬಲಗಾಲ, ಮುಂದಾಗಿ ಆಲಯದೊಳಕ್ಕೆ ಪ್ರವೇಶಮಾಡಿ “ ಆದಿಶೇವಾಯನಮಃ, ವಿದ್ಯಾ ಪೀರಾಯನಮಃ, ವಾಸ್ತು ಪುರುಷಾಯನಮಃ ' ಎಂಬ ಮಂತ್ರಗಳಿಂದ ಪೂಜೆಮಾಡಬೇಕು ||೨೪|| ಒಳಿಕ, ಕೃಷ್ಣಾಜಿನವನ್ನಾಗಲಿ, ವ್ಯಾಘ್ರಚರವನ್ನಾಗಲಿ, ಪಟ್ಟೆ ಯ ಬಟ್ಟೆಯನ್ನಾಗಲಿ, ಬೆತ್ತದ ಆಸನವನ್ನಾ ಗಲಿ, ವಸ್ತ್ರವನ್ನಾಗಲಿ, ಕಂಬಳವನ್ನಾಗಲಿ, ಆಸನವನ್ನಾಗಿ ಮಾಡಿಕೊಳ್ಳ ಬೇಕು ||೨೫||

  • ಈ ಆಸನದ ಮೇಲೆ ಕುಳಿತುಕೊಂಡು, ಪೂಜಾರ್ಧವಾದ ಪಾತ್ರಗಳನ್ನೆಲ್ಲ ಕ್ರಮವಾಗಿ ಆಯಾ ಸ್ಥಾನಗಳಲ್ಲಿರಿಸಬೇಕು ತುಳಸಿ ಕಮಲ ಜಾಜಿ ಮೊದಲಾದ ಅನೇಕ ವಿಧವಾದ ಪಪ್ಪ ಗಳಿಂದಲೂ ನಾನಾವಿಧವಾದ ಮಾಲಿಕೆಗಳಿಂದಲೂ ಒಂದು ವೇದಿಕೆಯನ್ನು ನಿರಿಸಿ, ಆ ಪುಷ್ಪವೇ ದಿಕೆಯನ್ನು ಪೂಜಿಸಬೇಕು ಈ ವೇದಿಕೆಯನ್ನು ತನ್ನ ಮುಂದುಗಡೆ ಒಲಭಾಗದಲ್ಲಿಯೂ, ಶುದ್ಧವಾದ ತೀರ್ಥೋದಕದಿಂದ ಪೂರಿತವಾಗಿರುವ ಕಲಶವನ್ನು ತನ್ನ ಮುಂದುಗಡೆ ಎಡಭಾಗದ ಲ್ಲಿಯ ಇಟ್ಟು ಕೊಳ್ಳಬೇಕು ಇತರವಾದ ಪೂಜಾದ್ರವ್ಯಗಳನ್ನೆಲ್ಲ ತನ್ನ ಮುಂದುಗಡೆಯ ಇಟ್ಟುಕೊಳ್ಳತಕ್ಕುದು ||೨೬-೨೮||

ತನ್ನ ಸಂಪ್ರದಾಯಕ್ಕನುಸಾರವಾಗಿ ಗುರುಪರಂಪರೆಯನ್ನು ನಮಸ್ಕರಿಸಿ, ಬಳಿಕ * ಶುಭತಿಥ್ ' ಇತ್ಯಾದಿಯಾಗಿ ದೇಶಕಾಲಗಳನ್ನು ಚ್ಚರಿಸಿ ಸಂಕಲ್ಪ ಮಾಡಿ, ಆಮೇಲೆ ಶ್ರೀರಾಮ ಪೂಜೆಯನ್ನು ಆಚರಿಸಬೇಕು ||೨೯|| ಈ ಮೊದಲು ಚತುರಶ್ರವಾದ ಮಂಡಲವನ್ನೂ , ಅದರಮೇಲೆ ತ್ರಿಕೋಣ ಮಂಡಲವನ್ನೂ, ಅದರಮೇಲೆ ಷಟ್ರೋಣ ಮಂಡಲವನ್ನೂ ಒರೆದು, ಅದರ ಮಧ್ಯದಲ್ಲಿ ಕಲಶವನ್ನಿಟ್ಟು, ವರುಣ ದೇವತಾಕವಾದ * ಇಮಂಮೇವರುಣ ' ಇತ್ಯಾದಿ ಮಂತ್ರವನ್ನು ಜಪಿಸಬೇಕು ||90||