ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಶ್ರೀ ತತ್ವ ಸಂಗ್ರಹ ರಾಮಾಯಣ [ಸರ್ಗ ಚಿನ್ಮಯಂ ಚಿನ್ನಯೇತ್ ತೀರ್ಥ೦ ಅನೀಯಾಬ್ಬು ಕಮುದ್ರಯಾ | ಬ್ರಹ್ಮಾಸ್ಕೋದರತೀರ್ಧೇತಿ ಧೇನುಮುದ್ರಾಂ ಪ್ರದರ್ಶಿ ಚ ||೩|| ಶಬ್ಬಮುದಾ ಚಕ್ರಮುದ್ರಾ ಗಾರುಡಾಖ್ಯಾಂ ಪ್ರದರ್ಶಯೇತ್ | ಪಾವನೀಕೃತ್ಯ ಯತ್ನನ ಪಾವನಂ ತದ್ವಿಚಯೇತ್ || 881 ದೇವಸ್ಯ ಮೂರ್ಡ್ನಿ ತತ' ಸಿಇತ್ತೀತ್ ಪೂಜಾದ್ರವ್ಯದ ಚಾತ್ಮನಿ | ಸಮ್ಮೆ ಕ್ಷ ಪೂಜಾದವ್ಯಾಣಿ ಪಾವನಾನಿ ವಿಜಯೇತ್ || ೪೫! ಪಾತಾಣಿ ನಾಮ ಹೇಮಾದನಿರ್ಮಿತಾನಿ ಜಲಾನರೇ | ಜಲಜಾನಿ ವಿಚಿತ್ರಾಣಿ ಭವನಿ ಹ್ಯರ್ಹಣಾದಿಪು |೪೬॥ ಪಾದ್ಯಾರ್ಥಮರ್ಥ್ಯದಾನಾರ್ಥಂ ಮಧುಪರ್ಕಾರ್ಥ ಮಧ || ತಥೈವಾಚಮನೀಯಾರ್ಥ೦ ನ್ಯನೇತ್ರ ಪಾತ್ರ ಚತುಷ್ಟಯವು 8೭ || ಆತ್ಮನಃ ಪುರತಃ ಶಬ್ದಂ ಪೂರ್ವವತ್‌ ಸ್ಥಾಪಯೇತ್ ತತಃ |೪vu ಅನುಪಾತ್ರಾದಿಪತೇಪು ಸಮ್ಮರ್ಯ ಸಲಿಲಂ ಶುಭಮ್ | ತತ್ರಾರ್ತ್ಯಪಾತ್ರೆ ದಾತವ್ಯಾತಿ ಗನ್ಧ ಪಪ್ಪಾಕ್ಷತಾಯವಾಃ | ಕುಶಾಗ್ಧ ತಿಲಮಾರ್ವಾಶ್ಚ ಸರ್ಪಪಾಶ್ಚಾರ್ಫಸಿದ್ದಯೆ : ೪೯|| ಆಮೇಶ ಅಂಕುಶಮುದ್ರೆಯನ್ನು ತೋರಿಸಿ, ತೀರ್ಥವನ್ನು ಚಿನ್ಮಯವನ್ನಾಗಿ ಭಾವಿಸ ಬೇಕು ಬಳಿಕ ಬ್ರಹ್ಮಾಂಡೋದರ ತೀರ್ಧಾನಿ' ಎಂಬ ಮಂತ್ರವನ್ನು ಹೇಳಿ ಧನುಮುದ್ರೆ ಯನ್ನು ತೋರಿಸಿ, ಶಂಖಮುದ್ರೆ ಚಕ್ರಮುದ್ರೆ ಗರುಡ ಮುದ್ರೆಗಳನ್ನು ತೋರಿಸಬೇಕು ಹೀಗ ಪ್ರಯತ್ನ ಪೂರೈಕವಾಗಿ ಶಂಮೋದಕವನ್ನು ಸುಶುದ್ಧಿಗೊಳ್ಳಿಸಿ, ಅದು ಪರಿಶುದ್ಧವಾಯ್ತಂದು ಭಾವಿಸಬೇಕು ||೪೩-೪೪|| ಈ ಶಂಶೋದಕವನ್ನು ದೇವರ ತಲೆಯಮೇಲೂ ಪೂಜಾದ್ರವ್ಯಗಳ ಮೇಲೂ ತನ್ನ ತಲೆಯ ಮೇಲೂ ಪ್ರೋಕ್ಷಿಸಿ, ಪೂಜಾದ್ರವ್ಯಗಳನ್ನಲ್ಲ ಪರಿಶುದ್ಧ ನಾದುವಂದು ಭಾವಿಸಬೇಕು ||೪|| ಪೂಜಾರ್ಧವಾದ ಪಾತ್ರೆಗಳಾದರೋ, ಸುವರ್ಣ ರಜತ ಮುಂತಾದುವುಗಳಿಂದ ನಿರ್ಮಿತ ವಾದುವುಗಳೂ, ಒಲಮಧ್ಯದಲ್ಲಿ ಪೂರಮಾಡುವಾಗ ಅಲ್ಲಿಯ ಉತ್ಪನ್ನವಾದುವುಗಳೂ ಯೋಗ್ಯ ಗಳಾಗುವವು ||೪೬|| ಪಾದ್ಯಾರ್ಧವಾಗಿಯ, ಅರ್ಘಾರ್ಧವಾಗಿಯ, ಮಧುಪರ್ಕಾರ್ಧವಾಗಿಯ, ಆಚ ಮನೀಯಾರ್ಧವಾಗಿಯೂ, ಹೀಗೆ ನಾಲ್ಕು ಪಾತ್ರೆಗಳನ್ನು ಇಟ್ಟು ಕೊಳ್ಳಬೇಕುಬಳಿಕ, ಶಂಖ ವನ್ನು ಮೊದಲಿದ್ದಂತೆಯೇ ತನ್ನ ಮುಂದುಗಡೆ ಇರಿಸಬೇಕು ||೪೭-೪೮|| ಅರ್ಫ್ಘಾದಿಪಾತ್ರಗಳಲ್ಲಿ ಒಲವನ್ನು ತುಂಬ, ಅನ್ಯಪಾತ್ರಯೂಳಗ ಗಂಧ ಪ್ರಷ್ಟ ಅಕ್ಷತೆ ಯವೆಗಳನ್ನೂ ಕುಶ ತಿಲ ದೂರ್ವೆ ಸರ್ಷಪ ಒಳಯ ಸಾಸುವೆ)ಗಳನ್ನೂ, ಅರ್ಘವು ಶುದ್ಧ ಏಾಗುವುದಕ್ಕಾಗಿ ಹಾಕಬೇಕು ||೪||