ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ತೇಪು ಮಾಲಾಮನೋರ್ವಣರ್ಾ೯ ವಿಲಿಖೇದಾಮಿಸಬ್ಸಿಯಾ | ಅನ್ನೇ ಪಣ್ಯಕ್ಷರಾವಂ ಪುನರಷ್ಟದಳಂ ಲಿಖೇತ್ ||೬|| ತೇಪು ನಾರಾಯಣಪ್ಪಾಣF೦ ಲಿಖೇತ್ ತಕ್ಕೇಸರೇ ರಮಾ | ತದ್ಬಹಿರ್ದ್ವಾಗಶದಳಂ ವಿಲಿಬೇದ್ವಾದಶಾಕ್ಷರಮ್ ||೭|| ತಥೆ ೧೦ ನಮೋ ಭಗವತೇ ವಾಸುದೇವಾಯ ಇತ್ಯಯಮ್ ॥೪॥ - - - - - ಪದ್ಮಕ್ಕೂ ಮಧ್ಯದಲ್ಲಿ ಕೇಸರಗಳ ತುದಿಯಲ್ಲಿ ಒಂದು, ಅಷ್ಟದಳ ಪದ್ಮದ ತುದಿಯಲ್ಲಿ ಒಂದು, ಈ ರೀತಿಯಾಗಿ ಮೂರು ವರುಳರೇಖೆಯನ್ನು ಬರೆಯಬೇಕು ಈ ವಝುಳತ್ರಯವನ್ನು ಒರೆಯುವದ ರಲ್ಲಿರುವ ವಿಶೇಷವೇನಂದರೆ, ಮುಂದೆಯೂ ಹೀಗೆಯೇ ಅಷ್ಟದಳದ್ವಾದಶದಳಾದಿ ಪದ್ಯಗಳು ಬರುವುದರಿಂದ, ಕೆಳಗಡೆಯ ಪದ್ಯದ ಕೊನೆಯರೇಖೆಯ, ಮೇಲುಗಡೆಯ ಪದ್ಯದ ಮೊದಲು ರೇಖೆಯ ಒಂದೇ ಆಗಿರುವುದು ಈ ರೇಖೆಯೊಳಗಡೆ ಅಷ್ಟದಳ ಕಮಲವನ್ನೂ ಅಷ್ಟದಳಗಳ ಕಳಗೆ ಕೇಸರಗಳನ್ನೂ ಬರೆಯಬೇಕು ಈ ಕೇಸರಗಳಲ್ಲಿ, ಪ್ರತಿಯೊಂದರಲ್ಲಿಯ ಎರಡೆರಡರಂತೆ ಷೋಡಶಸ್ವರಗಳನ್ನು ಬರೆಯಬೇಕು ಅಷ್ಟ ಪತ್ರಗಳಲ್ಲಿ (೧) ಅಷ್ಟ ವರ್ಗಗಳನ್ನು ಬರೆಯಬೇಕು | ಮತ್ತು, ಆ ಅಷ್ಟ ದಳಗಳಲ್ಲಿ ಪ್ರತಿಯೊಂದನ್ನು ಆರಾರರಂತೆ (೨) ಶ್ರೀರಾಮಮಾಲಾ ಮಂತ್ರವರ್ಣಗಳನ್ನು ಬರೆಯಬೇಕು, ಈ ಮಾಲಾಮಂತ್ರದ ವರ್ಣಗಳು ನಾಲ್ವತ್ತೇಳಿರುವುದರಿಂದ, ಕೊನೆಯದಾದ ಈಶಾನ್ಯ ದಳದಲ್ಲಿ ಆಯ್ದ ಕ್ಷರಗಳನ್ನು ಮಾತ್ರವೇ ಒರೆಯತಕ್ಕುದು ಆಮೇಲೆ ಪೂರೋಕ್ತ ರೀತಿಯಾಗಿ ಮೂರು ವರುಳರ'ಖೆಯ ಕೇಸರಗಳೂ ಇರುವಂತೆ, ಮತ್ತೊಂದು ಅಷ್ಟದಳಕಮಲವನ್ನು ಬರೆಯಬೇಕು ||೬|| ಈ ಅಷ್ಟದಳದಲ್ಲಿ “ಓಂನಮೂನಾರಾಯಣಾಯ' ಎಂದು ನಾರಾಯಣಾಷ್ಟಾಕ್ಷರದ ವರ್ಣ ಗಳನ್ನು ಬರೆಯಬೇಕು ಇವುಗಳ ಕೇಸರಗಳಲ್ಲಿ ' ಶ್ರೀಂ ' ಎಂದು ಲಕ್ಷ್ಮಿ ಬೀಜವನ್ನು ಒರೆಯ ಬೇಕು. ಈ ಯರಡನೆಯ ಅಷ್ಟದಳ ಪದ್ಮದ ಹೊರಗ ದ್ವಾದಶದಳ ಪದ್ಯವನ್ನು ಬರೆಯಬೇಕು ಇದಕ್ಕೂ ಯಧಾಪ್ರಕಾರವಾಗಿ ವರುಳತ್ರಯವೂ ಕೇಸರಗಳೂ ಇರಬೇಕು ಈ ದ್ವಾದಶದಳ ಪದ್ಯದ ದಳಗಳಲ್ಲಿ ವಾಸುದೇವದ್ವಾದಶಾಕ್ಷರ ಮಂತ್ರರ್ವಣ್ರಗಳನ್ನು ಬರೆಯಬೇಕು ಓಂ ನಮೋ ಭಗವತೇ ವಾಸುದೇವಾಯ ಎಂಬುದೇ ದ್ವಾದಶಾಕ್ಷರಮಂತ್ರವೆಂದು ಹೇಳಲ್ಪಟ್ಟಿರುವುದು||೭-೮|| •w - - - - - - - - - - - - - ---- (೧) ಕವರ್ಗ ಚವರ್ಗ ಟವಗ~ ತವಗಳ ಪವರ್ಗಗಳು ಪ್ರಸಿದ್ದವಾಗಿಯೇ ಇರುವುವು * ಯರಲವ ಎಂಬ ವರ್ಣಗಳಿಗೆ ಯವರ್ಗವೆಂದೂ ಶಷಸಹ ' ಎಂಬ ವರ್ಣಗಳಿಗೆ ಶವರ್ಗವೆಂದೂ ಛಕ್ಷ' ಎಂಬ ವರ್ಣಗಳಿಗೆ ಇವರ -ವೆಂದೂ, ಮಂತ್ರ ಶಾಸ್ತ್ರದಲ್ಲಿ ಸಂಕಿತವುಂಟು (೨) ಓಂ ನಮೋ ಭಗವತೇ ರಘುನನ್ನ ನಾಯ ರಕ್ಷಘಯ ವಿಶದ ಮಧುರ ಪ್ರಸನ್ನವದನಯ ಅತ ತೇಜಸೇ ಬಲಿಯ ರಾಮಾಯ ವಿಷ್ಣವೇ ನಮಃ ಇದೇ ರಾಮಮಾಲಾಮಂತ್ರವು