ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯ ಕಾಂಡಃ ಏವಂ ಮಣ್ಣಲಮಾಲಿನ್ಯ ತಸ್ಯ ದಿಕ್ಕು ವಿದಿತ್ತು ಚ | ನಾರಸಿಂಹಂ ಚ ವಾರಾಹಂ ಲಿಬೇನ್ಯನದಯಂ ತಥಾ |೧೩|| ಇದಂ ಸರ್ವಾತ್ಮಕಂ ಯನ್ನಂ ಪ್ರಾಮುಕ್ತಮೃಪಿಸೇವಿತಮ್ | ಸಾಧಕಾನಾಂ ಮೋಕ್ಷಕರು ಆಯುರಾರೋಗ್ಯವರ್ಧನಮ್ ||೧೭|| ಅಪುತ್ರಾಣಾಂ ಪುತ್ರದಂ ಚ ಬಹುಧಾ ಕಿಮನೇನ ವೈ ! ಪಾಸ್ಸು ವಸ್ತಿ ಕ್ಷಣಾತ ಸಮ್ಯಕ್ ಅತ್ರ ಧರ್ಮಾದಿಕಾನಮಿ [೧೯॥ ಇದಂ ರಹಸ್ಯಂ ಪರಮಂ ಈಶ್ವರೇಣಾಪಿ ದುರ್ಗಮವು ! ಇದಂ ಯನ್ನಂ ಸಮಾಖ್ಯಾತಂ ನ ದೇಯಂ ಪ್ರಾಕೃತೇ ಜನೇ ||೧೯|| ಗುರುದರ್ಶಿತವಾರ್ಗೇಣ ಸ್ಪಬುದ್ದಾ ನೈವ ತಲ್ಲಿ ಬೇತ' | ಗುರ್ವನುಕ್ತಾಃ ಕ್ರಿಯಾಃ ಸರ್ವಾಃ ನಿಪ್ಪಲಾದುಃಖದಾನೃಣಾ' ||೨೦|| ಹೀಗ ಮಂಡಲವನ್ನು ಬರೆದು, ಅದರ ದಿಕ್ಕುಗಳಲ್ಲಿ : ಕ್ಷೌರಿ' ಎಂದು ನರಸಿಂಹಬೀಜಾ ಕ್ಷರವನ್ನೂ, ವಿದಿಕ್ಕುಗಳಲ್ಲಿ • ಹುಂ ಎಂದು ವರಾಹಬಚಾಕ್ಷರವನ್ನೂ ಬರಯಬೇಕು ಇಷ್ಟ ಇದೆ, ಮಂತ್ರಶಾಸ್ಪೋಕ್ತ ರೀತಿಯಾಗಿ ಮಂತ್ರದ (೨) ದಶಾಂಗ ಮುಂತಾದುವುಗಳನ್ನೂ ಬರೆ ಯಬೇಕು ||೧೬|| ರೀತಿಯಾಗಿ ಸರಾತ್ಮಕವಾದ ಯಂತ್ರವು ವೂತ್ವದಲ್ಲಿಯೇ ಮಹಾತ್ಮರಿಂದ ಉಪದೇಶಿಸ ಲ್ಪಟ್ಟಿರುವುದು ಇದು, ಸದ್ವಋಷಿಗಳಿಂದಲೂ ಸೇವಿತವಾದುದು , ಸಾಧಕರಿಗೆ ಮೋಕ್ಷ ವನ್ನು ಕೊಡತಕ್ಕುದಾಗಿಯೂ, ಆಯುರಾರೋಗ್ಯಗಳನ್ನು ವೃದ್ಧಿ ಪಡಿಸತಕ್ಕುದಾಗಿಯೂ ಇರು ವುದು ||೧೭|| ಇದು, ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕೂಡುವದು ಬಹಳ ಹೇಳುವುದೇಕೆ? ಈ ಕಾಮ ಯಂತ್ರವೊಂದರಲ್ಲಿಯೇ ಧರಾದಿ ಸಮಸ್ತ ಪೂರುಷಾರ್ಥಗಳನ್ನೂ ಉಪಾಸಕರು ಕ್ಷಣಕಾಲದೊಳ ಗಾಗಿ ಪಡೆಯುವರು ||೧೦|| ಈರೀತಿಯಾಗಿ ಈ ಮಂತ್ರವನ್ನು ತೋರಿಸಿರುವೆನು ಇದು ಬಹುರಹಸ್ಯವಾದುದು; ಎಂತಹ ಪ್ರಬಲಜ್ಞಾನಿಗೂ ತಿಳಿಯಲು ಸಾಧ್ಯವಲ್ಲ ಇದನ್ನು ಭಕ್ತಿರಹಿತನಾದ ಸಾಮಾನ್ಯ ಮನುಷ್ಯನಿಗೆ ತಿಳಿಯಿಸಕೂಡದು ||೧೯|| ಈ ಯಂತ್ರವನ್ನು ಗುರುವಿನಿಂದ Anಸದಿಷ್ಟ ವಾದ ಮಾರ್ಗದಲ್ಲಿ ಒರೆಯಬೇಕಲ್ಲದೆ, ತನ್ನ ಬುದ್ದಿ ಯಿಂದ ಊಹಿಸಿಕೊಂಡು ಎಂದಿಗೂ ಬರೆಯಬಾರದು ಗುರುವಿನಿಂದ ಉಪದೇಶಿಸಲ್ಪಡದಿ (೧) ಬೀಜಂ ಪ್ರಾಣಶ್ಚ ಶಕ್ತಿಶ್ವ ದೃಷ್ಟಿ ರಶ್ಯಾದಿಕಂ ತಥಾ ಗಾಯತ್ರಿಯನ್ಯಮನ್ ಚ ಪಾಣಸ್ಥಾಪನಮೇವ ಚ | ಭೂತದಿಕ್ಷಾಲಬಿ'ಜಾನಿ ಸಾಜಾನಿ ವೈ ದಶ | ಎಂದು, ಯಂತ್ರಕ್ಕೆ ಹತ್ತಂಗಗಳು ಹೇಳಲ್ಪಟ್ಟಿರುವುವ ಇವುಗಳೆಲ್ಲ ಕ್ರಮವಾಗಿ ನಾವು ಬರೆಯಿಸಿರುವ ಯಂತ್ರದಲ್ಲಿ ತೋರಿಸಲ್ಪಟ್ಟಿರುವುದು - - -