ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ರ ಸ್ತು ಶ್ರೀ ತತ್ಯ ಸಂಗ್ರಹ ರಾಮಾಯಣಂ. ಅ ರ ಣ್ಯ ಕಾ೦ ಡ ಶ್ರೀರಾಮಚಾ ಯ ಪರಮಾತ್ಮನೇ ನಮೋನಮಃ ಶ್ರೀ ಶಿವಉವಾಚ ಅಥ ತತ್ರ ದಿನ ಸ್ಥಿತ್ಸಾ ಪ್ರಭಾತೇ ರಘುನನ್ನಃ ಸ್ವಾತ್ಸಾ ಮುನಿಂ ನಮಸ್ಕೃತ್ಯ ಪ್ರಯಯೌ ದ ಕಾವನಮ್ ||೧|| ಪವಿಠ್ಯ ವಿಪಿನಂ ಘೋರಂ ರಾಮೋ ಲಕ್ಷ್ಮಿ ಅಮಬ್ರವೀತ್ | ಇತಪರಂ ಪ್ರಯತ್ನನ ಗನ್ಯವೃಂ ದುರ್ಗಮಂ ವನಮ್ ||೨|| ಧನುರ್ಗುಣೇನ ಸಂಯೋಜ್ಯ ಕರೇ ಧೃತಾ ಶರಾನಪಿ | ಅಗ್ರ ಯಾಸ್ಯಾಮ್ಯಹಂ ಪಶ್ಚಾತ: ತಮನ್ನೇಹಿ ಧನುರ್ಧರಃ ||೩|| ಅವಯೋರ್ಮಧ್ಯಗಾ ಸೀತಾ ಮಾಯೇವಾತ್ಮ ಪರಾತ್ಮನೋ | ಇವಂ ಭಾಪಮಾಗೌ ಜನ್ಮತುಃ ಸಾರ್ಧಯೋಜನಮ್ ||೪| 8) 2 8 ಅ ರ ಣ್ಯ ಕಾ ೦ ಡ •a@S ಶ್ರೀಪರಮೇಶ್ವರನು ಪುನಃ ಪಾಶ್ವತೀದೇವಿಯನ್ನು ಕುರಿತು ಹೇಳಲುಪಕ್ರಮಿಸುವನು - ಎಲೌ ಪಾಶ್ವತಿ' ವೂರೋಕರೀತಿಯಾಗಿ ಅತ್ರಿ ಮಹರ್ಷಿಯ ಆಶ್ರಮದಲ್ಲಿ ನೆಲೆಸಿದ ಶ್ರೀರಾ ಮಚಂದ್ರನು, ಅಲ್ಲಿಯೇ ಒಂದು ದಿವಸವಿದ್ದು, ಬಳಿಕ ಪ್ರಾತಃಕಾಲದಲ್ಲಿ ಸ್ನಾನಾದಿಗಳನ್ನು ತೀರಿ ಸಿಕೊಂಡು, ಆ ಮುನಿಗೆ ನಮಸ್ಕಾರಮಾಡಿ, ದಂಡಕಾರಣ್ಯವನ್ನು ಕುರಿತು ಹೊರಟವನಾದನು || ಆಗ ಅತಿಘೋರವಾದ ಅರಣ್ಯವನ್ನು ಪ್ರವೇಶಿಸಿ, ಶ್ರೀರಾಮನು ಲಕ್ಷ್ಮಣನನ್ನು ಕುರಿತು 'ವತ್ಸ! ಲಕ್ಷ್ಮಣ! ಇನ್ನು ಮುಂದೆ ನಾವು ಬಹು ಪ್ರಯತ್ನದಿಂದ ಹೋಗಬೇಕಾಗಿರುವುದು ಈ ಅರಣ್ಯವು