ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೭೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯ ಕಾಂಡ ಮೂಲಪ್ರಕೃತಿರಿತ್ಯೆಕೇ ಪಾಹುರ್ಮಾಯೇತಿ ಕೇಚನ | ಅವಿದ್ಯಾ ಸಂಸ್ಕೃತಿರ್ಬನ್ಗಇತ್ಯಾದಿ ಬಹುರೋಚ್ಯತೇ ||೬|| ತಯಾ ಸಬåಭ್ಯಮಾಣಾ ಸಾ ಮಹತ್ತತ್ಯ ಸೃಸೂಯತೇ | ಮಹತ್ತತ್ಯಾದಹಬ್ಬಾರಃ ತೂಯಾ ಸಇದಿತಾದಭೂತ್ ||೭|| ಅಹಲ್ಕಾರೋ ಮಹತ್ತತ್ಯಾತ್ ಸಮ್ಮತಸ್ತಿವಿಧೋಭವತ್ | ಸಾಕೋ ರಾಜಸವ ತಾಮಸಶ್ಚತಿ ಗತೇ। V| ಸಾತ್ವಿಕಾತ ಸುರಹಮ್ಮಿರಾತಮನಕ್ಕೆ ಯದೇವತಾಃ । ವಿಷ್ಟುರ್ಜಾಗ್ರದವಸ್ಥಾ ಚ ಸ್ಥಿತಿಕರ್ತ ಜಗರ್ತ್ಪಭುಃ ||೯|| ತದ ಜೋಗುಣತತ್ಸಾರ್ಸ ಇನ್ನಿ ಯಾಸವಃ ಕಮಾತ್ || ಚತುರ್ಮುಖಸ್ತಥಾ ಸ್ಪಪ್ನ ಅಜ್ಜ ದೇಹಸ್ತಥಾಭವತ್ ||೧೦|| ತಾಮಸಾಹಂಕೃತೇರುದ್ರಃ ಸುಷುಪ್ತಿರ್ಮಾಪಕಮ್ | ತೇಭ್ಯಃ ಸ್ಕೂಲಾನಿ ಭೂತಾನಿ ತೇಭ್ಯ ಬ್ರಹ್ಮಾಮುದ್ದಞ ||೧೧|| ಮತ್ತೆ ಕೆಲವರು ಇದನ್ನು ಪ್ರಕೃತಿಯಂದೂ, ಕೆಲವರು ಮಾಯೆಯೆಂದೂ ಹೇಳುವರು, ಅವಿದ್ಯೆ ಸಂಸಾರ ಒಂಧ ಇತ್ಯಾದಿ ಶಬ್ದಗಳಿಂದ ಇದು ಬಹಪ್ರಕಾರವಾಗಿ ಹೇಳಲ್ಪಡುವುದು || ಆ ಮಾಯೆಯು, ನಿನ್ನಿ೦ದ ಪ್ರೇರಿಸಲ್ಪಟ್ಟು ದಾಗಿ, ಮಹತ್ವವನ್ನು ಪ್ರಸವಿಸುವುದು , ಬಳಿಕ ನಿನ್ನಿಂದ ಪ್ರೇರಿತವಾದ ಆ ಮಹತ್ವದ ದೆಸೆಯಿಂದ ಅಹಂಕಾರವು ಉದಯಿಸು ವುದು ||೭|| ಈ ಮಹತ್ತತ್ವದದೆಸೆಯಿಂದ ಉದಯಿಸಿದ ಅಹಂಕಾರವು ಮೂರು ವಿಧವಾಗಿರುವುದು ಇದು, ಸಾತ್ವಿಕವೆಂದೂ ರಾಜಸವೆಂದೂ ತಾಮಸವೆಂದೂ ಪರಿಗಣಿತವಾಗಿರುವುದು ||೮|| ಇವುಗಳಲ್ಲಿ ಸಾತ್ವಿಕವಾದ ಅಹಂಕಾರದ ದೆಸೆಯಿಂದ ಮನನ್ನೂ ಜ್ಞಾನೇಂದ್ರಿಯಗಳೂ ಜಾಗೃದವಸ್ಥೆಯ ಸ್ಥಿತಿಕರ್ತನೂ ಜಗತ್ಪಭುವೂ ಆದ ವಿಷ್ಣುವೂ ಉದಯಿಸುವರು ||೯|| ರಾಜಸಾಹಂಕಾರದ ದೆಸೆಯಿಂದ, ಕ್ರಮವಾಗಿ ಕರ್ಮೇಂದ್ರಿಯಗಳೂ ಪ್ರಾಣವಾಯು ಗಳೂ ಚತುರ್ಮುಖನೂ ಸ್ವಷ್ಟವೂ ಲಿಂಗದೇಹವೂ ಉಂಟಾಗುವುವು ||೧೦|| ತಾವುಸಾಹಂಕಾರದ ದೆಸೆಯಿಂದ, ರುದ್ರನೂ ಸುಷುಪ್ತಿಯ ತನ್ಮಾತ್ರಪಂಚಕವೂ ಆವಿ ರ್ಭವಿಸುವುವು, ಬಳಿಕ ಅವುಗಳದೆಸೆಯಿಂದ ಸ್ಕೂಲಭೂತಗಳೂ, ಈ ಸ್ಕೂಲಭೂತಗಳ ದೆಸೆಯಿಂದ ಬ್ರಹ್ಮಾಂಡವೂ ಉದ್ಭವಿಸುವುವು ||೧೧||