ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೮೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭ [ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಸೃಪಕಾಶೀನ ದೇಹಾರ್ದೀ ಭಾಸಯನ್ನನವವೃತಃ | ಏಕ ಏವಾದ್ವಿತೀಯಕ್ಷ ಸತ್ಯಜ್ಞಾನಾದಿಲಕ್ಷಣ8 ; ಅಸಬ್ದಃ ಸ್ಪಪ್ರಭೋ ನಿತ್ಯ ವಿಜ್ಞಾನೇನಾವಗಮ್ಯತೇ ||೩೫|| ಆಚಾರ್ಯಶಾಸ್ತೋಪದೇಶಾತ್ ಐಕ್ಯಜ್ಞಾನಂ ಯದಾ ಭವೇತ ||೩೬॥ ಆತ್ಮನೋರ್ಬೆರಪರಯೋಃ ಮೂಲಾವಿದ್ಯಾ ತದ್ಭವ ಹಿ || ಲೀಯತ್ ಕಾರ್ಯಕರಣ್ ಸಹೈವ ಪರಮಾತ್ಮನಿ | ಸಾವಸ್ತು ಮುಕ್ತಿರಿಕ್ಯುಕ್ಯಾ ಹ್ಯುಪಚಾರೋsಯಮಾತ್ಮನಿ ||೩೭| ಇದಂ ಮೋಕ್ಷಸರೂಪಂ ತೇ ಕಧಿತಂ ರಘುನನ್ನ | ಜ್ಞಾನವಿಜ್ಞಾನವೈರಾಗ್ಯಸಹಿತಂ ಮೇ ಪರಾತ್ಮನಃ ||೩|| ಲಾದ ಉಪಾಧಿಗಳಿಂದ ಶೂನ್ಯ ದಿಕ್ಕಾಲಾದಿಪರಿಚ್ಛೇದರಹಿತನೂ ತನ್ನ ಪ್ರಕಾಶದಿಂದ ದೇಹಾದಿ ಗಳನ್ನು ಪ್ರಕಾಶಪಡಿಸತಕ್ಕವನೂ ಸ್ವಯಂ ಮಾಯಾವರಣಶೂನ್ಯನೂ (೧) ಸಜಾತೀ ವಿಜಾ ತೀಯ ಸ್ವಗತ ಭೇದರಹಿತನೂ ಸತ್ಯಜ್ಞಾನಾನಂತಸ್ವರೂಪನೂ ಅಸಂಗನೂ ಸ್ವಯಂಪ್ರಕಾಶನ ನಿತ್ಯನೂ ಆಗಿರುವನು ಇಂತಹ ಆತ್ಮನು, ಪೂರೋಕ್ತವಾದ ವಿಜ್ಞಾನದಿಂದ ತಿಳಿಯಲ್ಪಡು ವನು ||೩೪-೩೫|| ಆಚಾರನು ಮಾಡುವ ಶಾಸ್ತೋಪದೇಶದಿಂದ ಯಾವಾಗ ಜೀವಾತ್ಮ ಪರಮಾತ್ಮಗಳಂಬ ಪದಾರ್ಧಗಳೆರಡಕ್ಕೂ ಭೇದವಿಲ್ಲ ವೆಂದು ಜ್ಞಾನವುಂಟಾಗುತ್ತದೆಯೋ, ಆಗಲೇ-ಮಲಾಜ್ಞಾನವು ತನ್ನ ಕಾವ್ಯ ಕಾರಣ (ಪ್ರಪಂಚ) ಗಳೊಡನೆ ಪರಮಾತ್ಮನೊಳಗೆ ಲಯ ಹೊಂದಿಬರುವುದು ಈ ಅವ ಸೈಯೇ ಮೋಕ್ಷವೆಂದು ಹೇಳಲ್ಪಡುವುದು ಈ ಮೋಕ್ಷವಂಒಂದು, ಆತ್ಮನಿಗೆ ಔಪಚಾರಿಕವಾಗಿ ಹೇಳಲ್ಪಡುವುದೇ ಹೊರತು, ವಾಸ್ತವ್ಯವಲ್ಲ ನಿತ್ಯಮುಕ್ತನಾದ ಅವನಿಗ ಬಂಧವೇ ಇಲ್ಲದಿರು ವಾಗ, ಮೋಕ್ಷವೆಂದು ಹೇಳುವುದೇಕೆ? || ೩೬-೩೭|| ವತ್ ' ಲಕ್ಷ್ಮಣ ! ಜ್ಞಾನ ವಿಜ್ಞಾನ ವೈರಾಗ್ಯ ಸಹಿತವಾಗಿ, ಪರಮಾತ್ಮ ನಾದ ನನಗೆ (೧) ಲೋಕದಲ್ಲಿ ಒಂದು ವಸ್ತುವಿಗೆ ಮತ್ತೊಂದು ವಸ್ತುವಿಗೂ ಮೂರು ವಿಧವಾದ ಭೇದವಿರುವುದು ಮಾವಿನ ಮರವನ್ನು ಇದಕ್ಕೆ ಉದಾಹರಣೆಯಾಗಿಟ್ಟು ಕೊಂಡು ತೋರಿಸಲ್ಪಡುವುದು ಮಾವಿನ ಮರವು ಬೇವಿನಮರವಾಗುವುದಿ ವಾದಕಾರಣ, ಈ ಮಾವಿನ ಮರದಲ್ಲಿ ಸಜಾತೀಯವಾದ ಬೇವಿನ ಮರಕ್ಕಿಂತ ಭೇದವಿರುವುದೆಂದು ಗೊತ್ತಾಗುವುದು ಮಾವಿನಮರವು ಪಶ್ವತವಾಗುವುದಿಲ್ಲ ವಾದಕರಣ, ಮಾವಿನಮರದಲ್ಲಿ ತನಗೆ ವಿಜಾತೀಯವಾದ ಪರತಕ್ಕಿಂತ ಭೇದವಿ ರುವುದು ಮಾವಿನಮರದಲ್ಲಿಯೇ ಹೂವು ಹಣ್ಣು ಎಲೆ ಮುಂತಾದವುಗಳು ಬೆರೆತಿರೆಯಾಗಿರುವ ಕಾರಣ, ಮಾವಿನ ಮರಕ್ಕೆ ಸ್ವಗತ (ತನ್ನಲ್ಲಿಯೇ ಇರತಕ್ಕ ವಾದ ಭೇದವೂ ಇರುವುದು ಹೀಗೆ ಪ್ರಾ, ಪಂಚಿಕವಾದ ಯಾವ ವಸ್ತುವಿ ನಲ್ಲಿ ನೋಡಿದರೂ, ಈ ಮೂರು ಭೇದಗಳಿದ್ದೇ ಇರುವುವು ಆತ್ಮನಲ್ಲಿಯಾದರೂ, ಇವು ಮೂರೂ ಸಂಭವಿಸುವು ದಿಲ್ಲ ಆತ್ಮನಿಗಿಂತ ಬೇರೆಯಾದ ವಸ್ತುವೇ ಇಲ್ಲದಿರುವುದರಿಂದ, ಅವನಲ್ಲಿ ಸಜಾತೀಯ ವಿಜಾತಿಯ ಬೇದಗಳ ರಡೂ ಇರುವುದಿಲ್ಲ, ಆತ್ಮನು ಅವಯವಶೂನ್ಯನಾಗಿರುವುದರಿಂದ, ಅವನಲ್ಲಿ ಸ್ವಗತಭೇದವೂ ಇಲ್ಲ