ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೯೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ ಬರಂ ಚೈವ ತಿರಸಂ ದೂಷಂ ಸಬಲಾನುಗಮ್ | ನಿಮೇಶಾನ್ಯರಮಾಣ ಹೆಚ್ಚದ ರಘುನನ್ನನಃ ||೧೯|| ಸಂಸ್ಕೃತ್ಯ ರಾಕ್ಷಸಾಃ ಸರ್ವಾ೯ತಾವರೂ ಹೈ ಸ ರಾಘುಮ | ತಸ್ಥ ಶಿವಸ್ವರೂಪೇ ತೇಷಾಂ ಮುಕ್ತಿಪ್ರದಿತ್ಸಯಾ ೨೦|| ಸರ್ವೆಪಿ ತಂ ನಡುಸ್ಕೃತ್ಯ ತಜ್ಞರಿರಂ ಪ್ರದೇದಿರೇ | ಶವ ವಿಲಯಂ ಯಾತಃ ಯಥಾ ನದ್ಯಃ ಸಮುದ್ರಗಃ ||೨೧|| ಖರಾರ್ದೀ ಸಂಯುಗೇ ಹಾ ಹೈಕಾಕೀ ರಾಕ್ಷರ್ಸಾ ಬರ್ಹ | ಪಿಪಾಸಯಾ ಪರಿತ್ರಾನ್ನ, ಖಾತ್ಸಾ ಸ ಧನುಷಾ ಭವ ||೨೨|| ಪಾನೀಯಯೋಗನಗರೇ ಪೀತಾ ಪಾನೀನಮುತ್ತಮ್ | ತಪ್ಪಮುದ್ರದೇಶಸ್ಥ ಕಿಂಗೃಹಾಶ್ಮೀ ಪುರೇ ಪುರಾ | ಹೃತ್ಕಾಸನಾತನತವೇ ರಾಘುವೋವಸಡಾದರಾತ ||೨೩|| ತಸ್ಯ ನಾಮ ಬಭೂವೈಕವೀರತ್ವಾ ದ್ವೀರರಾಘುವಃ |೨| ಖರನನ್ನೂ ತ್ರಿಶಿರಸ್ಸನ್ನೂ ದೂಷಣನನ್ನೂ ಕೂಡ, ಅವರ ಸೈನ್ಯಗಳೊಡನೆಯೂ, ಅವರ ಅನುಚರರೊಡನೆಯೂ, ಆ ರಘುನಾಥನು ಒಂದು ನಿಮಿಷದೊಳಗಾಗಿ ಕತ್ತರಿಸಿಬಿಟ್ಟನು ||೧೯ || ಆ ರಾಮಚಂದ್ರನು, ಆಗ ರಾಕ್ಷಸರೆಷ್ಟು ಮಂದಿಯಿದ್ದರೋ ಅಷ್ಟು ಶರೀರಗಳನ್ನು ಧರಿಸಿ ಕೊಂಡು ಸಮಸ್ತರಾಕ್ಷಸರನ್ನೂ ಸಂಹರಿಸಿ, ಅವರುಗಳಿಗೆ ಮುಕ್ತಿಯನ್ನು ಕೊಡಲಪೇಕ್ಷೆಯಿಂದ ಶಿವಸ್ವರೂಪವನ್ನು ಧರಿಸಿಕೊಂಡವನಾದನು ||೨೦|| ಆಗ ಸಮಸ್ತ ರಾಕ್ಷಸರೂ ಅವನನ್ನು ನಮಸ್ಕರಿಸಿ ಅವನ ಶರೀರದಲ್ಲಿ ಸೇರಿಬಿಟ್ಟರು , ಸಮುದ್ರಕ್ಕೆ ಹೋಗಿ ಬಿದ್ದ ನದಿಗಳು ಅಲ್ಲಿಯೇ ಲಯಹೊಂದುವಂತೆ, ಅವರು ಆ ರಾಮಶರೀರ ದಲ್ಲಿಯೇ ಲೀನರಾಗಿಬಿಟ್ಟರು ||೨೧|| ಆ ಸಮಯದಲ್ಲಿ ತಾನೊಬ್ಬನೇ ಖರಪ್ರಮುಖರಿಸಿದ ಸಮಸ್ತ ರಾಕ್ಷಸರನ್ನೂ ಸಂಹರಿಸಿದ ಶ್ರೀರಾಮಚಂದ್ರನು, ಬಾಯಾರಿಕೆಯಿಂದ ಬಳಲಿದವನಾಗಿ, ತನ್ನ ಧನುಸ್ಸಿನ ತುದಿಯಿಂದ ಭೂಮಿ ಯನ್ನು ಅಗೆದು, ಪಾನೀಯಯೋಗವೆಂಬ ನಗರವನ್ನು ಕಲ್ಪಿಸಿ, ಅಲ್ಲಿ ಮಧುರವಾದ ಪಾನೀಯ (ಸಿಹಿನೀರು)ವನ್ನು ಪಾನಮಾಡಿ, ಅದರ ಪಶ್ಚಿಮದಿಕ್ಕಿನಲ್ಲಿರುವ ಕಿಂಗೃಹವೆಂಬ ಹೆಸರು ಪಟ್ಟಣ ದೊಳಗೆ, ಹೃತ್ಪ ನಾತನವೆಂಬ ಸರೋವರದ ತೀರದಲ್ಲಿ ಅತ್ಯಾದರದಿಂದ ವಾಸವರಿದನು ಅಲ್ಲಿ ವಸಮಡಿದ ಆ ಸ್ವಾಮಿಗೆ, ಜಗದೇಕವೀರನಾದುದರಿಂದ ವೀರರಾಘವನೆಂಬ ಪ್ರಸಿದ್ದಿ ಯುಂ Wಯ್ತು ||೨೩೨೪||