ಸ್ಕಂಧ) ಶ್ರೀ ಭಾಗವತ ಮಹಾಪುರಾಣ, •••• mmmmmmmmmmmmm mmmmmmmmmmm ಭಾವನೇ ||೪v ಭಗರ್ವಾ ಸೇನ ಭಾಗೇನ ಸರ್ವಾತ್ಮಾ ಸರ್ವಭಾಗ ಭುಕ್ | ದಕ್ಷಂ ಬಭಾವ ಆಭಾಸ್ಕೃ ವಿಯಮಾಣ ಇವಾನಘ ! ೧೪೯ 11 ಶ್ರೀ ಭಗರ್ವಾ' | ಅಹಂ ಬ್ರಹ್ಮಾ ಚ ರ್ವಶ್ಚ ಜಗತಃ ಕರಣಂ ಪರಂ | ಆತ್ಮ ಸ್ಪರ ಉಪದ್ರಾ ಸ್ವಯಂ ದೃಗವಿಶೇಷಗಳಿ!!xollಆತ್ಮಮಾಯಾಂ ಸಮಾವಿಕೃ ಸೋಹಂ ಗುಣಮಾಂ ! ದ್ವಿಜ ! ಸೃಜ೯ ರ ಹರ್ರ ವಿಕ್ಷಂ ದಧ್ರ ಸಂಜ್ಞಾಂಕ್ರಿಯೋಚಿತಾಂ||೧|| ರ್ತ ಬ್ರಹ್ಮ ದ್ವಿತೀಯೇ ಕೇವಲೇ ಪರ ಅಥವಾ ರುದ್ರನಿಂದ ಸಂಬಂಧಿಸಲ್ಪಟ್ಟ, ಯಜ್ಞ - ಯಜ್ಞವನ್ನು, ಸನ್ನಿ ನೈ - ನಡೆಯಿಸಿದನು 18• ಈ ಅನಘ - ಎಲೈ ಪುಣ್ಯಶಾಲಿಯ ! ಸರ್ವಾತ್ಯ - ಸರ್ವ ಸ್ವರೂಪನಾದ, ಭಗವಾr - ಭಗವಂತನು ರ್ವಭಾಗಭುಗಸಿ - ಸಕಲ ಭಾಗಗಳನ್ನೂ ಭುಜಿಸುವವನಾದರೂ, ಪ್ರಿಯಮಣ ಇವ - ಕಮಲಪು ರೋಡಾಶಭಾಗದಿಂದಲೇ ತೃಪ್ತನಾದಂತಾಗಿ, ದಕ್ಷಂ - ದಕನನ್ನು, ಆಭವ - ಕರೆದು, ಬಭಜೇ ಹೇಳಿದನು || ೫೦ | ಯೋಹಂ - ಯಾವ ನಾನು, ಜಗತಃ - ಜಗತ್ತಿಗೆ ಪರಂ - ನಿರತಿಶಯವಾದ, ಈ ರಣಂ - ಕಾರಣವೋ, ಆತ್ಮವಿಶ್ವರಃ - ಆತ್ಮನೂ ಈಕ್ಷರನೂ ಆಗಿರುವೆನೋ, ಆ ಪದ - ಸಾಕ್ಷಿಯಾ ಗಿರುವನೆ, ಸ್ವಯಂ ದೃy - ಸ್ಪಪುಕಾರನೋ, ಅವಿಶೇಷಣಃ - ಭೇದರಹಿತನೋ, ಸಃ - ಆನಾನೇ, ಬ್ರಷ್ಟಾಚ - ಬ್ರಹ್ಮ, ಸರ್ವಶ್ಚ - ರುದ್ರನೂ ಆಗಿರುವನು || ೩೧ ಹೋದೀಜ - ಎಲೈ ದಕ್ಷನ | ಸೋಹಂ , ಅನಾನ:, ಗುಣಮಯಂ - ತ್ರಿಗುಣಾತ್ಮಕವಾದ, ಆತ್ಮವರಾಂ - ನನ್ನ ನಾಯಿಯನ್ನು ಸವಾವಿಕ್ಯ - ಆಶ್ರಯಿಸಿ, ವಿಕೃಂ - ಜಗತ್ತನ್ನು, ಸೃಜr - ಸೃಷ್ಟಿಸುತ್ತಾ, ರ್ಕ್ಷ - ಸಲಹುತ್ತಾ, ಹr - ನಾಶಗೊಳಿಸುತ್ತಾ, ಕಿಯೋಚಿತಾಂ - ಕಾರ್ಯಾನುಗುಣವಾದ, ಸಂಜ್ಞಾಂ-ಹೆಸರನ್ನು, ದಧಿಧರಿಸುವನು || ೧ || ಆದೀತೀಯೇ - ಸಜಾತಿಯ ವಿಜಾತೀಯ ಭೇದರಹಿತನದ, ಈ ಎಲೆ - ಪ್ರಕೃ ತಿ ಸಂಬಂಧರಹಿತನಾದ, ಪರಮಾತ್ಮನಿ - ಸರ್ವಾತ್ಮಕವಾದ, ರ್ತ ಬ್ರಹ್ಮಣಿ - ಬುಕ್ಕಸನಾದ, ನನ್ನಳಿ, ಅಜ್ಞ - ಅಜ್ಞಾನಿಯು, ಬ್ರಹ್ಮ ರುರ್ದ - ಬ ಹ್ಮ ರುದ್ರರನ್ನೂ, ಭೂತಾನಿಚ - ಭೂತಗಳನ್ನೂ, ವನ್ನು ನಡೆಯಿಸಿದನು 1 ೪v!! ಎಲೈ ಖಾ ಪರಹಿತನಾದ ವಿದುರನೆ ! ಭಗವಂತನು ನಿರಪರಾ ಧಿಗಳಲ್ಲಿಯೇ ಪೂರ್ಣ ಪ್ರೀತಿಯನ್ನು ಮಾಡುವ ನೆಂಬುದಕ್ಕೆ ನೀನೆ ನಿದರ್ಶನವಲ್ಲವೆ ? ಆದ ಕಾರಣ, ಸರ್ವಾತ್ಮಕನಾದ ಭಗವಂತನು ಸರ್ವಭಾಗಗಳನ್ನೂ ಭುಜಿಸತಕ್ಕವನಾಗಿದ್ದ ರೂ, ರುದ್ರಾಪಂಧದಿಂದ ಪೂರ್ಣವ ಗಿ ಪ್ರೀತನಾಗದೆ, ವಿದ್ದು ದೇವತಾಕವಾಗಿ ಕೊಡಲ್ಪ ಟ್ಟ ತ್ರಿಕಾಲ ಪುರೋಡಾಶದಿಂದ ಪ್ರೀತನಾದಂತ, ದಕ್ಷನನ್ನು ಕರೆದು ಹೇಳಿದನು 1ರ್8 ಅಯಾದಕನೆ ! ಈ ಜಗತ್ತಿಗೆ ಮ.ಲಕಾರಣವಾಗಿಯ, ಆತ್ಮ ಸ್ವರೂಪನಾಗಿಯೂ ಲೋಕಾಧ್ಯಕ್ಷನಾಗಿಯೂ, ಸರ್ವಶಕಿಯಾಗಿಯೂ, ಸ್ವಪ್ರಕಾಶನಾಗಿಯೂ, ಅಗ್ನಿ ತೀಯನಾಗಿಯೂ ಇರುವ ನಾನೇ ಬ್ರಹ್ಮನ ರುದ್ರನೂ ಆಗಿರುವೆನು Yc! ಎಲೈ ದಕ ನೆ ನಾನು ತ್ರಿಗುಣಾತ್ಮಕವಾದ ನನ್ನ ಮಾಯೆಯನ್ನೊಳಕೊಂಡು, ಈ ಜಗತ್ತನ್ನು ಹಿಸಿ, ಸಲುಹಿ, ಲಯಗೊಳಿಸುತ್ತಾ, ಆ ಆ ಕಾರ್ಯಗಳಿಗುಣಗಳಾದ ಹೆಸರುಗಳನ್ನು ಪಡೆಯುವನು 11xo!! ಅದ್ವೀತಿಯನೂ, ನಿರುಪಾಧಿಕನೂ, ಸರ್ವಾತ್ಮಕನೂ, ಬ ಹ್ಯಾ ದಿಸ್ತರೂಪನೂ ಆದ ನನಗಿಂತ ಬ್ರಹ್ಮ ರುದ್ರರನ್ನಾಗಲಿ, ಭೂತಗಳನ್ನಾಗಲಿ ಬೇರೆ ಯಂದೆ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೦೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.