ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧oಳಿ ಎಂಟನೆಯ ಅಧ್ಯಾಯ [ನಾಲ್ಕನೆಯ ಜಯಾದೃಶಾ ಬಾಪ್ಪಕಲಾ ನುವಾಹ | ೧೬ | ದೀರ್ಘಂ ಶ್ರಸಂ ತೀ ವೈಜನಸ್ಯ ಮಾರ ಮಸಕೃತೀ ಬಾಲಕ ಮಾಹ ಬಾಲಾ | ವಾ 5 ಮಂ ಗಲಂ ತಾತ ! ಪರೇಪಮಂ ಭಜೇ ಜನೊ ಯತ್ಪರದುಃಖದ ಸ್ವ * ||೧೭| ಸತ್ಯಂ ಸುರುತ್ವಾಭಿಹಿತಂ ಭರ್ವಾ ವೇ ಯದ್ದು ರ್ಭಗಾಯಾ ಉದರೇ ಗೃಹೀತಃ | ಸ್ತನೈನ ವೃಕ್ಷ ವಿಜಲ್ಪ ತೇ ಯಾಂ ಭಾರ್ಯೆತಿವಾ ವೋಡು ಮಿಡಸ್ಪತಿ ಮಾTo lov| ಆತಿಷ್ಯ ತತ್ತಾತ ! ವಿಮತ್ಸರ ಸ್ತ್ರಮು ಕ್ಯಂ ಸವಾತಾವಿ ಯದ೪ಕಂ | ಆರಾಧಯಾ 5 ಧೋಕ್ಷಜವಾದ --- -- - ---


-- - - - -


--- ಕ್ಕಿದ ಬಳ್ಳಿಯಂತೆ, ಧೈರ್ಯ೦ - ಧೈರ್ಯವನ್ನು, ಉತ್ಸಜ್ಞ - ತೊರೆದು, ವಿಲಾಪ - ದಿಸಿದಳು, ಸತ್ಪಾತಿ - ಸವತಿಯ, ವಾಕ್ಯ - ಮಾತನ್ನು , ಸ್ಮರತೀ - ನೆನೆದು, ಸರೋ... ಯಾ - ತಾವರೆ ಯಸಳಿ ನಂತ ಕಾಂತಿಯುಳ್ಳ, ದೃಕಾ - ಕಣ್ಣಿನಿಂದ, ಬಾಷ್ಪಕಲಾಂ - ಕಂಬನಿಗಳನ್ನು , ಉವಾಹ- ಧರಿಸಿದಳು[ine !! ಬಾಲಾ - ಸುಜೀತಿಯು, ದೀರ್ಘ೦ - ಉದ್ಯವಾಗಿ, ಈಗಂತೀ - ಉಸಿರುಬಿಡುತ್ತಾ, ವೃಜೆನಸ್ಯ - ದುಃಖ ದ, ಶಾರಂ - ದಡವನ್ನು, ಅಪಶತೀ - ಕಾಣದೆ, ಹೇ ತಾತ - ಆಯಾ ಮಗುನೆ, ಯತ್ , ಜಾವಕಾ ರಣದಿಂದ, ಪದುಃಖದಃ - ಇತರರಿಗೆ ದುಃಖವನ್ನುಂಟುಮಾಡಿದ, ಜನಃ - ಜನೆವು, ಭು - ತಾನಿತ್ತು ದನ್ನೇ ಅನುಭವಿಸುವದೊ, - ಆದುದರಿಂದ, ಪರೇಷು - ಇತರರಲ್ಲಿ, ಅಮಂಗಲಂ - ಅಪರಾಧವ ನು, ಮಾಮಸಾ - ತಿಳಿಬೇಡ || ೧೬ || ಇಡಸ್ಪತಿಃ - ಭೂಪತಿಯಾದ ಉತ್ತಾನಾದನು, ಯರು ದ೦ . ಯಾವನನ್ನು, ಭಾರ್ಯತಿ - ಹಂಡತಿಯೆಂದು, ಎ - ದಾಸಿಯೆಂದೂ, ವೊಡುಂ , ಸೀಕರಿಸುವು ನಕ್ಕೆ, ವಿಷ್ಟತೇ ನಾಚುತ್ತಿರುವನೆ, ಆ೦ಹ, ದುರ್ಘTಾದಾ - ನಿರ್ಭಾಗ್ಯಳಾದ, ಮೇ - ನನ್ನು ಉದರೇ - ಗರ್ಭ ದಲ್ಲಿ, ಛಎr - ನೀನು, ಗೃಹೀತಃ - ಗ್ರಹಿಸಲ್ಪಟ್ಟ, ಸತೈನ - ಸನದಿಂದ, ವೃದ್ದ ಸ್ಥಬೆಳದವನೂ ಆದ ಅದರಿಂದ, ಸುರುಟ್ಕಾ - ಸುರುಚಿಯಿಂದ, ಅಭಿಹಿತಂ - ಹೇಳಲ್ಪಟ್ಟ ನಡಿಯು, ಸತ್ಯದಿಟವು lov|| ಹೇತಾತ - ಎಲೈ ತಂದೆಯ ? ತತ್ - ಆದುದರಿಂದ, ಈ ! - ನೀನು, ವಿಮತ್ಸರಃ - ಮ ಇರವಿಲ್ಲದೆ, ಸಮತಾವಿ - ಸವತಿಯಾದರೂ ಆ ಸುರುಚಿಯಿಂದ, ಯ ರುಕ್ಕಂ - ಯಾವುದು ಹೇಳಲ್ಪಟ್ಟ ತ, ಅದನ, ಅಳೇಕಂ - ನಿಪ್ಪಟವಾಗಿ, ಆತಿಷ್ಯ - ಆಚರಿಸು, ಉತ್ತಮಯಥಾ - ಉತ್ತಮ ಕಾಳ್ಳಜ್ಜಿಗೆ ಸಿಕ್ಕಿದೆಳಬಳ್ಳಿಯಂತೆ ಬಳಲಿ ಬೆಂಡಾಗಿ ಅಳತ್ತಾ, ಸವತಿಯಾಡಿದ ಸೊಕ್ಕು ನುಡಿಗಳನ್ನು ನನನೆಂದು ತಾವರೆಯೆಸಳಿನಂತೆ ಬೆಳಗುತ್ತಿರುವ ಕಣ್ಣುಗಳಿಂದ ಕಂಬನಿಗಳ ನ್ನು ತುಳುಕಿಸುತ್ತಾ, ದಟ್ಟವಾಗಿ ನಿಟ್ಟುಸಿರುಗಳನ್ನು ಬಿಡುತ್ತಾ, ಅಪಾರವಾದ ದುಃಖಪಾರವಾರದಲ್ಲಿ ಮುಳುಗಿ ಮರಗಾಣದೆ ಧ್ರುವಕುಮಾರನಿಗೆ ಹೇಳಿದಳಂತೆಂದರೆ || ಅಮ್ಮಾ ಮಗುವೆ ! ಪರರಿಗೆ ದುಃಖವನ್ನುಂಟು ಮಾಡಿದ ಪುರುಷನು ತಾನುಕೊಟ್ಟ ದುಃಖದ ಫಲವನ್ನು ತಾನನುಭವಿಸುವವನಾದುದರಿಂದ ನಿನಗಿತರರು ಅಪರಾಧವನ್ನು ಮಾಡಿದರೆಂದೆಣಿಸ ಬೇಡ!!೧೬11 ಮಹಾರಾಜನಾದ ನಿಮ್ಮ ತಂದೆಯು ಯಾವನನ್ನನ್ನು ಹೆಂಡತಿಯೆಂದಾಗಲಿ ಕಡೆ ಗ ದಾಸಿಯೆಂದಾಗಲಿ ಇಟ್ಟುಕೊಳ್ಳುವುದಕ್ಕೆ ನಾಚುತ್ತಿರುವನೋ, ಅಂತಹ ನಿರ್ಭಾಗಳಾ ದನನ್ನ 7 ರ್ಭದಲ್ಲಿ ನೀನು ಜನಿಸಿದೆಯಾದುದರಿಂದ ಸುರುಚಿಯು ನುಡಿದ ನುಡಿಯು ದಿಟವೇ ಸರಿ lov!! ಮಗುವೆ ! ಆದುದರಿಂದ ಬಲತಾಯಿಯಾದರೂ ಆ ಸುರುಚಿಯು ಹೇಳಿದುದನ್ನು ನಿರ್ಗುತ್ಪರನಾಗಿ ಆಚರಿಸು, ಉತ್ತಮಳುನಾರನಂತೆ ನೀನೂ ಸಿಂಹಾಸನವನ್ನೇರಳ |