ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದನೆಯ ಅಧ್ಯಾಯ. [ನಾಲ್ಕನೆಯ

•°

• • • • • • • • • ಮಾಯಾ ಜಾಂ ಮನುಃ | ತತ್ಸಂಬಂಧಿ ಶ್ರುತಪಾಯಂ ಭವತಾ ಗದ ಮಮ || ೧೦ | ದ ಕಾಯ ಬ್ರಹ್ಮಪುತ್ರಾಯ ಪ್ರಸೂತಿಂ ಭಗರ್ವಾ ವ, ನುಃ | ಪ್ರಯತೃ ಮೃತ ಸ್ವರ್ಗ ಲೋಕ್ಲಾಂ ವಿತತೆ. ಮ ರ್ಹಾ tool! ಯಾಃ ಕರ್ದಮ ಸುತಾಃ ಪ್ರೋಕ್ಯಾ ನವಬ್ರಹ್ಮರ್ಷಿಪತ್ನಯಃ | ತಾನಾಂ ಪ್ರಸೂತಿಪ್ರಸವಂ ಪೋಚಮಾನಂ ನಿಭೋಧ ಮೇ ||೧೨l ಸ ತೀ ಮರೀಚೇಸ್ತು ಕಲಾ ಸಮುವೇ ಕರ್ದ ಮಾತ್ಮಜಾ | ಕಕೃದಂ ಪೂರ್ಣಿ ವಾನಂಚ ಯತ್ರಿ ರಾಪೂರಿತಂ ಜಗತ್ ||೧೩|| ಪೂರ್ಣಿಮಾ 5 ಸೂತ

=

  • -- Aa

- - --- "

- - - -

~ ~ .. ಜಾಂ - ಮಗಳಾದ, ದೇವಹೂತಂ - ದೇವಹೂತಿಯನ್ನು, ಕರ್ದಮಾಯ , ಆರ್ದಮಸತಿಗೆ, ಅದಾತ - ಕೊಟ್ಟ ಮ, ಗದತಃ - ಹೇಳಿದ, ಮಮ - ನನ್ನಿ೦ದ, ತತ್ಸಂಬಂಧಿ ? ದೇವಹ'ಸಂ ಬಂಧಿಯಾದ ಚರಿತ್ರೆಯು, ಭವತಾ - ನಿನ್ನಿ೦ದ, ಶತಪತ್ರಯಂ - ವಿಸ್ತಾರವಾಗಿ ಈ 6 ಮೀರುವು ದಮ್ಮ, ೧o|| ಭಗರ್ವಾ - ಪೂಜ್ಯನಾದ, ಮನುಃ - ಸಪ್ಪಯಂಭುವನ್ನು ಪ್ರಸೂತಿ - ಪ್ರ ಸಿಮೆಂಬ ಕಿರಿಯವುಗಳನ್ನು, ಬ್ರಹ್ಮಪುತ್ರಾಯು - ಬ್ರಹ್ಮನ ಮಗನ , ದಕ್ಷಯ - ದಕ್ಕಗೆ, ರ್ಪ) - ಕೃತ್ - ಕೊಟ್ಟನು, ಯತ್ಯತಃ - ಯಾರಿಂ ದ ಮಾಡಲ್ಪಟ್ಟ, ರ್ಮ - ವಿಸರವಾದ, ರ್ಗ8 - , ಯು, ತ್ರಿಲೊಕಾಂ - ಮರುಲೋಕಗಳಲ್ಲಿಯ, ಏತತಃ - ವ್ಯಾಪಿಸಿರುವುದೋ fooli ನವ...ರ, ನವ - ಒಂಬತ್ತು ಮಂದಿ, ಬ್ರಹ್ಮರ್ಷಿ - ಬ್ರಹ್ಮ ರ್ವಿಗಳಿಗೆ, ಪತ್ನ 8 - ಹೆಂಡಿರಾದ, ದಾ೪ ಯಾವ, 13ನು ಸುತಾಃ - ಕರ್ದಮನ ಪುತ್ರಿಯರು, ಪೋಕಾಃ - ಹೇಳಲ್ಪಟ್ಟ, ಮೇ - ನನ್ನಿತ, ಪೊಲಟೈವಾನಂ. ಹೇಳಲ್ಪಡವ, ತಾಸ ಎಂ .ಅವರ, ಪ್ರಸೂತಿಪ್ರಸವ. ವಂಶಪರಂಪರೆಯನ್ನು, ನಿಜ' ರ. ತಿಳಿ 1: 1: ಈ ರ್ದ cಾತ್ಮಜಾ - ಕರ್ದಮನ ಮಗನಾದ, ವಚೇಃ - ವರಿಚಿ ನಿಯಪ್ಪಿಗೆ ಪತ್ನಿ - ಹೆಂಡತಿಯ ಕಲಾಕಲೆಯು, ಕದಂ - ಕಶ್ಯಪನನ್ನೂ , ಪೂರ್ಣಿಮಾನಂ : ಪೂರ್ಣಿಮನನ್ನೂ ನ ಪವೇ - ಹೇಳು, ಆಯೋ8 - ಯಾರಿಂದ, ಜಗತ್ - ಜಗತ್ತು, ಆ ಊರಿತಂ - ತುಂಬಲ್ಪಟ್ಟಿತೋ ||೧೩|| ಹೇಪರಂತಪ - ಎಲೈ ಶತ್ರುಸೂದನನೆ ! ಪೂರ್ಣಿಮಾ - ಕಲೆಯುವುಗನಾದ ಪೂರ್ಣಿಮೆನು, ವಿರ ಜಂ - ಏರಜನನ, ವಿಶ್ವಗಂಚ - ವಿಕ್ಷಗವನೂ, ಮಾ - ಯವಳು, ಹರೇಃ - ಹರಿಯ, ಪ ಟಾತ್ ಹೂತಿಯೆಂಬ ಕನ್ನೆಯನ್ನು ಕರ್ದಮನೆಂಬ ಬ್ರಹ್ಮನಿಗಿತ್ತು ವಿವಾಹವನ್ನು ಬೆಳೆಸಿದನು. ನಾನು ಮೊದಲು ಹೇಳಿದಾಗಲೇ ಆ ದೇವಹೂತಿಯ ಚರಿತ್ರೆಯನ್ನು ನೀನು ವಿಚಾರ ವಾಗಿ ಕೇಳಿರಬಹುದು ||೧ol ಆ ಬಳಿಕ ಮನುವು ತನ್ನ ಕಿರೀವಗಳಾದ ಪ್ರಸೂತಿಯೆಂಬ ಕನ್ನೆಯನ್ನು ಚತುರ್ಮುಖಬ್ರಹ್ಮನ ಮಗನಾದ ದಕ್ಷಬ್ರಹ್ಮನಿಗಿತ್ತು ಮದುವೆಗೈದನು ಈ ಮರುಲೋಕಗಳಲ್ಲಿ ಹರಡಿರುವುದೂ ಆತನ ಸೃಷ್ಟಿಯೇ ಆಗಿರುವುದು.೧onಗಿ ಆಯಾ ಸಾ ಧುವೆ! ಇನ್ನು ಕರ್ದಮನಿಂದ ದೇವಹೂತಿಯಲ್ಲಿ ಜನಿಸಿದವರಾಗಿಯೂ, ಮರೀಚಿ ಮೊದಲಾದ ನವಬ ಸ್ಮರಿಗೆ ಹೆಂಡಿರಾಗಿಯ ಇರುವ ಕಲೆ ಮೊದಲಾದವರ ವೃತ್ತಾ ತವನ್ನು ವಿವರಿಸು ವೆನು ಕೆಳು ||೧೨ ಕರ್ದಮಪುತ್ರಿಯ, ಮರೀಚಿಯ ಪತ್ನಿಯೂ ಆದ ಕಲೆಯ.., ಆ ಇಪ ಪೂರ್ಣಿಮರೆಂಬ ಈರ್ವರು ಮಕ್ಕಳನ್ನು ಪಡೆದಳು. ಈ ಜಗತ್ತೆಲ್ಲವೂ ಅವರ ಸಂತತಿಯೋ ಅಲ್ಲವೆ? ೧೩ ಎಲೈ ಶೂರನೆ ! ಆ ಪೂರ್ಣಿಮನು ವಿರಜ, ವಿಶ್ವಗರೆಂಬ ಈರ್ವರು ಗಂಡು