And ಎಂಟನೆಯ ಅಧ್ಯಾಯ. [ನಾಲ್ಕನೆಯ ~ Mon• • • • MAM ಮುಪೇಯುವಃ | ಸುರುಚ್ಚಾ ದುರ್ವಚೋಬಾಣ್ ರ್ನ ಭಿನ್ನ ಪ್ರಯತೇ ಹೃದಿ||೩೬ಗಿ ಪದಂ ತ್ರಿಭುವನೋತ್ಕಷ್ಟಂ ಜಿಗೀಷೆ: ಸಾಧು ವರ್ತ್ನ ಮೇ! ಬ್ರಹ್ಮ ಪಿತೃಭಿ ಬ್ರಹ್ಮ ನನೃ ರನಧಿತಂ || ೩೭|| ನನಂ ಭ ರ್ವಾ ಭಗವತೋ ಯೋಂಗಜಃ ಪರಮೆನಃ | ವಿತುವ ನೈಟತೆ ನೀ ಣಾಂ ಹಿತಾರ್ಥಂ ಜಗತೋ 5 ರ್ಕವತೆ ಎv!! ಮೈತ್ರೇಯಃ || ಇತ್ತು ದಾಹೃತ ಮಾಕರ್ಣ್ಯ ಭಗವಾ ನಾರದ ಸದಾ! ಪ್ರೀತಃ ಪ್ರತ್ಯಾಹ ತಂ ಬಾಲಂ ಸಾಕ್ಷ್ಯ ಮನುಕಂಪ ಯಾ ॥೨r !! ನಾರದ || ಜನನ್ಯಾ ಭಿಕಿತಃ ಪಂಥಾಃ ಸವೈ ನಿಶ್ರೇಯಸಸ್ಯ ತೇ! ಭಗರ್ವಾ ವಾಸುದೇವ ಸ್ತಂ ಭಜತತ್ತ್ವ) ಹೊಂದಿದ, ಅವಿನೀತಸ್ಯ - ಕ್ರುದ್ಧನಂದ ಮೇ - ನನ್ನ, ಸುರಂತ ಸ್ಥಿತಿ- ಸುರುಚಿಯ, ದುರ್ವಚೋಟುಣೈಃಕಟ್ಟನುಡಿಗಳಂಖ ಬಾಣಗಳಿ೦ದ, ಭಿನ್ನ? – ಒಡೆದಿವ, ಹೃಣ - ಮನಸ್ಸಿನಲ್ಲಿ, ನತ್ರಯತೆ - ನಿಲ್ಲುವುದಿ ೪ Holl ಹಬ್ರಹ್ಮr -'ಎಲೈ ನಾರದನೆ ! ಆತ್ಮ ಪಿತೃಣ - ನಮ್ಮ ದೂರೀಕರಿಂದಲ, ಅನೈ - ಇತರರಿಂದಲ, ಅನಧಿತಂ - ಹೊಂದಲ್ಪಡದ, ತಿಥ... ಸ - ಮೂರು ಲೋಕಗಳಿಗಿಂತ ಶ್ರೇಷ್ಠ ಎಂದ, ಪರಂ - ಸ್ಥಾನವನ್ನು, ಜಿಗೀಷೆ ನೀ . ವಡೆವಲೆಸಿರುವ, ವ - ನನಗೆ, ಸಾಧು - ಸರಿಯಾದ, ವರ್ತೃ - ಮರಿಯನ್ನು ಬಹಿ - ತಿಳುಹಿಸು ೩೭೧ ಯಃ - GAವನ್ನು, ಪರಮೇವಿನಃ - ಬ್ರಹ್ಮನಿಗೆ, ಅಂಗಜ - ಪುತ್ರನೆ, ಭರ್ವ - ಆನೀನು, ವೀಣೆ 2 - ಏಕೆ ಯನ, ವಿತುದಿ - ಬಾರಿಸುತ್ತಾ, ಜಗತಃ - ಲೋಕರ, ಹಿತಾರ್ಥ೦ - ಹಿತಕ್ಕಾಗಿ, ಅರ್ಕವತ' - ಸೂರ್ಯನಂತ್ರ ಅಟತೆ - ಚರಿಸುತ್ತಿರು ವೆ !4vIl ಮೈತ್ರೇಯರು ಹೇಳುತ್ತಾನೆ, ಭಗರ್ವಾ - ಪೂಜ್ಯನಾದ, ನರದಃ, ನಾರದಮುನಿಯು, ತದಃಆಗ, ಇತಿ - ಆಂತು, ಉದಾಹೃತಂ - ಧ್ರುವನು ನುಡಿದುದನ್ನು, ಆಹ೯ - ಕೇಳಿ, ಒತಃ - ಸಂತೋ ಶಗೊಂಡು, ಅನುಕಂದಯ - ಕನಿಕರದಿಂದ, ತಂಬಾಲಿಸಿ ಪ್ರತಿ - ಆ ಕವರನನ್ನು ಕುರಿತು, ನಿದ ಕ - ಒಳ್ಳೆಯ ಮಾತನ್ನು, ಆಹ - ಹೇಳುತ್ತಾನೆ, 12:11 ಜನನಾ - ತಾಯಿಯಿಂದ, ಅಭಿಹಿತಃ - ಹೇಳ ಆಟ, ಭಗವಃ - ಭಗವಂತನಾದ, ವಾಸುದೇವ - ವಸುದೆ ವಸ೦ಖ, ಸಪಂಥ8 - ಆದಾರಿಯ ತೆ - ನಿನ್ನ ಪ್ರೇಯಸಸ್ಯ - ಶ್ರೇಯಸ್ಸಿಗಾಗುವುದು, ಅದರಿಂದ ತಪ್ಪ ]... ನಾ - ಆತನಲ್ಲಿ ಮನಸ್ಸಿಟ್ಟು, ತಂದರಿಂದ ಕದನಗಿರುವ ನನ್ನ ಮನಸ್ಸಿನಲ್ಲಿ ಸುರುಚಿಯಾಡಿದ ದುರ್ವಾಕಗಳೆಂಬ ಬಾಣ ಗಳು ತಾರುಮಾರಾಗಿ ತೂರಿರುವುದರಿಂದ ನಿನ್ನುಪದೇಶಕ್ಕೆ ನೆಲೆಗೊಡದಿರುವುದು ||೩೬! ಆ ಯಾ ದೇವರ್ಷಿಯ ! ಇಂತಿರುವುದರಿಂದ ನಮ್ಮ ಪಿತೃ ಪಿತಾಮಹಾದಿಗಳಾಗಲಿ, ಇತರರು ಗಲಿ ಹೊಂದಲಸದಳವೆನಿಸಿ,ಮೂರುಲೋಕಗಳಲ್ಲಿಯೂ ಉತ್ತಮವಾಗಿರುವ ಪದವಿಯನ್ನು ಪಡೆಯಬೇಕೆಂದೆಳಸುತ್ತಿರುವ ನನಗೆ ಸರಿಯದ ದಾರಿಯನ್ನು ಪದೇಶಿಸು ||೩೭ ಸಾಕ್ಷಣ ದ ಹಪುತ್ರನಾದ ನೀನು ವೀಣೆಯನ್ನು ಬಾರಿಸುವ ನೆವದಿಂದ ಭಗವನ್ನಾಮಬೀಜವನ್ನು ಜಿತ ತಾ, ಲೋಕಹಿತಾರ್ಥವಾಗಿ ಸೂರ್ಯನಂತೆ ಸಂಚರಿಸುತ್ತಿರುವೆ, ಆದಕಾರಣ ಸದು ಪದೇಕದಿಂದ ನನ್ನನ್ನುದ್ಧರಿಸು ಎಂದು ಬೇಡಿದನು || ಆಯಾ ವಿದುರನೆ ! ಇಂತು ಉಸುರು ತಿರುವ ಹಸುಳೆಯ ಸವಿನುಡಿಗಳನ್ನು ಕೇಳಿ ಅತ್ಯಂತ ಪ್ರೀತಿಗೊಂಡವನಾದ ಮುನಿಯು *ನಿಕರದಿಂದ ಅವನನ್ನು ಕುರಿತು ಹೇಳುತ್ತಾನೆ !!qF 1 ಮಗುವೆ ! ನಿನ್ನ ತಾಯಿಯಾದ ಸು ನೀತಿಯುಪದೇಶಿಸಿದ ಭಕ್ತಿಯೋಗಕ್ಕಿಂತಲೂ ಭಗವಂತನಾದ ವಾಸುದೇವಮೂರ್ತಿಯ - ~-
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.