mm - wwwwwww ೧೧೨ ಎಂಟನೆಯ ಅಧ್ಯಾಯ [ನಾಲ್ಕನೆಯ ~ ~ ಗುರುಂ 188!! ಪ್ರಸಾದಾ 5 ಭಿಮುಖಂ ಶಕ್ಷ ತ್ರ ಸನ್ನವದನೇಕ್ಷಣಂ | ಸುನಾಸಂ ಸುಭ್ರುವಂ ಚಾರುಕಪೋಲಂ ಸುರಸುಂದರಂ 11೪೫!! ತರು Mಂ ರಮಣೀಯಾಂಗ ಮರುಕ್ಷಣಾಧರಂ | ಪ್ರಣತಾಶ್ರಯಣಂ ನೃನ್ನಂ ಶರಣ್ಯಂ ಕರುಣಾರ್ಣವಂ 118 || ಶ್ರೀವತ್ಸಾಂಕಂ ಘನಶ್ಯಾಮಂ ಪುರುಷಂ ವನಮಾಲಿನಂ | ಶಂಖಚಕ್ರಗದಾ ಪತಿ ರಭಿವ್ಯಕ್ತಚತುರ್ಭು ಜಂ 8೩|| ಕಿರೀಟಿನಂ ಕುಂಡಲಿನಂ ಕೇಯೂರ ವಲಯಾನಿತಂ | ಕ? ಸುಭಾಭರಣಗ್ರೀವಂ ಪೀತಕಣೇಯವಾಸಸಂ 18v!! ಕಾಂಚೀಕಲಾಪ ಮನಸ್ಸು ಇವುಗಳ ದೋಷಗಳನ್ನು, ಶನೈ- ಮೆಲ್ಲನೆ, ವುದಕ್ಕೆ - ಕಳೆದು, ಗುರುಣಾ - ನಿರ್ಮಲವಾದ, ವನಸು - ಮನಸ್ಸಿನಿಂದ ಗುರುಂ • ಭಗವಂತನನ್ನು, ಅಭಿಧ್ಯಾಯ ೫ - ಧ್ಯಾನಿಸಬೇಕು ೧ ೪೪ | ಪ್ರ ಸಾ...ಖಂ - ಅನುಗ್ರಹಕ್ಕೆ ಅಭಿಮುಖನಾಗಿಯು, ಕಪ್ಪು ... ಣಂ- ಯಾವಾಗಲೂ ಪ್ರಸನ್ನನಾದ ನೋಟದಿಂ ದಕೂಡಿದ ನಗೆಮೊಗೆವುಳ್ಳವನಾಗಿಯ, ಸುನ, ಸಂ • ಸುಂದರವಾದ ಮುಳ್ಳವನಾಗಿಯೂ, ಸುಳುವಂ. ಸೊಗಸಾದ ಹುಬ್ಬುಳ್ಳವನಾಗಿಯೂ, ಚಾರುಕಪೋ೪೦ . ಅಂದವಾದ ಕದಪುಳವಾಗಿಯೂ, ಸುರಸುಂದ co - ದೇವತಗಳಿಗಿಂತ ಸುಂದರವಾಗಿದೆ. ಇರುವ 13 | ತರುಣಂ - ಚಾಲನೂ, ರಮಣಿಯಾಂಗಂ - ಸುಂದರವಾದ ವೈಯುಳ್ಳವನೂ, ಆರು...ಗಂ . ಕಂಸಾರ'ಕಳ ದುಟಿಯ ಕಣ್ಣುಗಳೂ ಉಳ್ಳವನೂ, ಪುಣ...ಣಂ - ಭಕ್ತರಿಗಾಶ್ರಯನೂ, ಕೃಷ್ಣಂ - ಸುಖಕರನ, ಕರಣಿ - ರಕ್ಷಕನೂ, ಕರುಣಾರ್ಣವಂ , ದಯಾಸಮುದ್ರನೂ, ೧೪೬ ಶ್ರೀವಾ ಕಂ - ಶ್ರೀವತ್ವವನ್ನು ಧರಿಸಿದವ, ಘನಶ್ಯಾಮಂ - ಮೇಘವಂತೆ ಕರಿದುದವನೂ ಪುರುಷಂ - ಪರತಿ ಸಂಯುಕ್ತನೂ, ವನಮಾಲಿನಂ - ವನಮಾಲೆಯುಳ್ಳವನೂ, ಶಂಖ... 38 - ಶಂಖ, ಚಕ್ರ, ಗ ದಾ, ಪದ್ಮ, ಇವುಗಳಿ೦ದ, ಅಭಿ...ಜು - ಶೋಭಿಸುವ ನಾಲ್ಕು ತೋಳುಳ್ಳವನೂ, ೧೪೩|| ಕೀಟನಂ - ಕಿರೀಟವಳವನೂ, ಕುಂಡಲಿನಂ - ಕುಂಡಲಗಳುಳ್ಳವನೂ, ಕೇಯ...ತ೦ - ಕಚಗ, ಬಾಹುಪುರಿಗ ಇಂದ ಕೂಡಿದವನೂ, ಆಿಸ್ತು...ಯಂ - ಕೌಸ್ತುಭಮಸಿಯನ್ನು ಕೊರಳಲ್ಲಿ ಧರಿಸಿದವನೂ, ಪಿತ.ಸಂ- ಶಂಬರವನ್ನು ಧರಿಸಿದವನು |೪v1 ಕಂಚೀ...ಸಂ . ಒಡಣವನ್ನು ಬಿಗಿದಿರುವವನೂ, ಲಸ... ಯ ಇರುವ ದೋಷಗಳನ್ನು ಮೆಲ್ಲಮೆಲ್ಲನೆ ಕಳೆದು ಕಾಮಾದಿ ದೋಷರಹಿತವಾದ ನಿರ್ಮ ಮನಸ್ಸಿನಿಂದ ಲೋಕಗುರುವೆನಿಸಿದ ಭಗವಂತನನ್ನು ಧ್ಯಾನಿಸಬೇಕು 18 ಕಗಿ ಧ್ಯಾನಕ ನವೆಂತೆಂದರೆ ಸರ್ವಾಂತರಾಮಿಯಾದ ಆ ಭಗವಂತನನ್ನು ಅನುಗ್ರಹಾಭಿಮುಖನೆಂ ತಲೂ, ನಿರಂತರದಲ್ಲಿಯೂ ನಗೆಮೊಗದಲ್ಲಿ ಜಗಜಗಿಸುತ್ತಿರುವ ಬೊಗಸೆಗಣ್ಣುಗಳಿಂದ ಕ ರುಣಾಕಟಾಕ್ಷಗಳನ್ನು ಬೀರುತ್ತಿರುವನೆಂತಲೂ, ಸಂಪಗೆಯ ಮೊಗ್ಗಿನಂತಿರುವ ನಾಸಾ ದಂಡದಿಂದಲೂ, ಕಾಮಬಿಲ್ಲನ್ನು ಹೋಲುವ ಕುಡುಹುಬ್ಬುಗಳಿಂದಲೂ, ಮಣಿಗನ್ನಡಿ ಗಳಂತಿರುವ ಕಪೋಲಗಳಿಂದಲೂ ಬೆಳಗುತ್ತಿರುವನಂತಲೂ, ತರುಣನಂತ, ನನ್ನ ಥಳಕೂಬರ ಜಯಂತಾದಿ ದೇವಪುರುಷರಿಗಿಂತಲೂ ಸುಂದರನಾಗಿರುವನಂತಲೂ, ಕುಂದರಾಕಾರನೆಂತಲೂ, ಕೆಂಪಾದ ಕೆಳದುಟಿ ಕಡೆಗಣ್ಣುಗಳಿಂದ ಸಂಗರೆವನೆಂತಲೂ, ಹಣತರಿಗೆ ಆಶ್ರಯನಾಗಿರುವನೆಂತಲೂ ಲೋಕಸುಖಂಕರನಾದ ದಯಾಸಮುದ್ರನೆಂತಲೂ, ಶ್ರೀವತ್ಸಚಿಹ್ನವನ್ನು ಧರಿಸಿ, ವನಮಾಲೆಯಿಂದ ಶೋಭಿಸುತ್ತಾ, ನೀಲಮೇಘಶ್ಚಾಮನಾಗಿ,
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.