ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಒಂಭತ್ತನೆಯ ಅಧ್ಯಾಯ [ನಾಲ್ಕನೆಯ namma ವೋಪಲಕ್ಷ ಬಹಿಸ್ಸಿ ತಂ ತದನಶ್ಚಂ ದದರ್ಶ |೨|| ತದ್ದರ್ಶನೇನಾಗತ ಸಾಧನಃ ಕೃತಾ ವವಂದತಾ ೦ಗಂ ವಿನಮಯ್ಯ ದಂಡವತ್ | ದೃಗ್ವಾ? ಪ್ರರ್ಪ ಪ್ರವಿಬ ನಿರ್ವಾರ್ಭಕ ಶು೦ಬನ್ನಿವಾಸ್ಟೇನ ಭುಜೈರಿವಾಗ್ಲಿರ್ಪೆ | ಸತಂ ವಿವಕ್ಷಂತ ಮತದಿದಂ ಹರಿಜ್ಞಾಣತ್ಯಾ೭ಸ್ಥ ಸರ್ವಸ್ಯ ಚ ಹೃದ್ಧವತಃ। ಕೃತಾಂಜಲಿಂ ಬುಹ್ನ ಮಯನ ಕಂಬುನಾ ಪಸ್ಪರ್ಶ ಬಾಲಂ ಕೃಪಯಾ ಕಪೋಲೇ ಗಿಳಿಗೆ ಸವೈ ತದ್ಭವ ಪ್ರತಿಪಾದಿತಾಂ ಗಿರಂ ದೈವೀಂ ಪರಿಜ್ಞಾತ ಪ | ರಾತ್ಮನಿರ್ಣಯಃ | ತಂ ಭಕ್ತಿಭಾವೊ 5 ಭ್ರಗೃಣಾ ದಸತ್ಪರಂ ಪರಿತ್ತು ಶಿರೋಹಿತಂ - ಮರೆಯಾದುದನ್ನು, ಉಪಲಕ್ಷ - ಕಂಡು, ಬಹಿಸ್ಸಿಕಂ - ಹೊರಗಿರುವ, ತದವಸ್ಟಂ - ಅಂತಹ ದಿವ್ಯ ಮೂರ್ತಿಯನ್ನ, ದರರ್ಕ - ಕಂಡನು 1ಗಿ ಅರ್ಭಕಂ - ಆ ಹಸುಳಯು, ತದ್ಧ ರ್ಕನನ ಆ ಭಗವಂತನ ದರ್ಶನದಿಂದ, ಆಗತಸಾಧಸಃ - ಭಯಗೊಂಡವನಾಗಿ ಅಂಗಂ - ಶರೀರವನ್ನು, ದಂಡ ನ - ದಂಡದಂತ, ವಿನಮಯ್ಯ - ಬಾಗಿಸಿ, ರ್ದೃ - ಕಣ್ಣುಗಳಿಂದ, ಪುಪಿಬನ್ನಿ ವ - ಕುಡಿಯು ವಂತ, ಪರರ್ಕೃ - ನೋಡುತ್ತಾ, ಆಸ್ಟ್ರೇನ- ಮುಖದಿಂದ, ಚುಂಬನ್ನಿವ - ಮುತ್ತಿಡುವಂತೆಯೂ, ಭು ಜೈ - ತೋಳುಗಳಿಂದ, ಆಕ್ಸಿಜನ್ನಿನ - ಅಪ್ಪುವಂತೆಯ, ಕ್ಷಿತ - ಭೂಮಿಯಲ್ಲಿ ಅವಂದತ - ನಮಸ್ಕ ರಿಸಿದನು 4|| ಸಃಹರಿಃ - ಆ ಭಗವಂತನು, ವಿವಕ್ಷಂತಂ- ಹೊಗಳಿಸಿ, ಅತದಿದಂ - ಸ್ತುತಿಯನ್ನರಿದು ದಿರುವ, ತಂ - ಆಧುವನನ್ನು, ಜ್ಞಾತ್ವಾ - ತಿಳಿದು, ಅಸ್ಯ - ಇವನ, ಸರ್ವಸ್ಯ - ಜಗತ್ತಿನ, ಹೃದಿ . ಹೃ ದಯದಲ್ಲಿ, ಅವಸ್ಥಿತಃ - ನೆಲಸಿದವನಾಗಿ, ಬ್ರಹ್ಮ ಮಗನ - ವ'ದಕ್ಷರೂಪವಾದ, ಕಂಬನ - ಶಂಖ ದಿಂದ ಕೃತಾಂಜಲಿ - ಕೈಮುಗಿದಿರುವ, ಬಾಲ೦ - ಧ್ರುವನನ್ನು, ಕಿಲೇ - ಕನ್ನೆಯಲ್ಲಿ, ಸಸ್ಪರ್ಶ - ತಡವಿದನು ||೪| ಧ್ರುವಕ್ಷಿತಿಃ - ಸ್ಥಿರವಾದ ನೆಲೆಯುಳ್ಳ, ಪರಿ...ಯಃ , ಈಕ್ಷರ ಜೀ`ತತ್ತ್ವವನ್ನು ಬಲ್ಲ, ಭಕ್ತಿಭಾವ - ಭಕ್ತಿಯಿಂದ ಪ್ರೇಮಿಸುವ, ಸವೈ - ಆ ಧ್ರುವನು, ತದೈವ - ಆಗಲೇ, ಪ್ರತಿಪಾದಿತಾಂ - ಹೇಳಲ್ಪಟ್ಟ, ದೈವೀಂ - ದೈವದ, ಗರಂ - ನುಡಿಯನ್ನು, (ತಿಳಿದು) ಅಸತ್ನ ರಂ - ಸ್ಥಿರನಾದ, ಬರಿ...ಸಂ , ರ್ಮುಖನಾಗಿ, ಧ್ಯಾನಗೋಚರವಾಗಿದ್ದ ರೂಮಿನಿಂದಲೇ ಹೊರಗೆ ನಿಂತಿರುವ ಪರಮಾ ತನನ್ನು ಕಂಡನು || ೨೧ ಆಭಗವಂತನ ದಿವ್ಯಮಂಗಳವಿಗ್ರಕ ದರ್ಶನವಾದ ಕೂಡಲೇ, ಧವನು ಗಾಬರಿಗೊಂಡು, ದಂಡದಂತ ಉದ್ದವಾಗಿ ನೆಲದಲ್ಲಿ ಮಳಗಿ, ನೋಡ.ತ್ಯಾ, ಕಣ್ಣುಗಳಿಂದ ಸೌಂದರ್ಯವನ್ನು ಕುಡಿವಂತಯ ಮುಖದಿಂದ ಮುತ್ತಿಡುವಂತೆಯೂ, ತೆಳುಗಳಿ೦ದಪ್ಪಿಕೊಳ್ಳುವಂತೆಯೂ ಆನಂದ ಪರವಶನಾಗಿ ನಮಸ್ಕರಿಸಿದನು || ೩ || ಸರ್ವಾಂತರ್ಯಾಮಿಯಾದ ಆ ಭಗವಂತನು, ದಂಡಪ್ರಣಾಮವನ್ನಾಚರಿಸಿ ಭಗವದ್ದು ಣ ಗಳನ್ನು ಎಪ್ಪ ಹೊಗಳಬೇಕಂಬಾಸೆಯಿದ್ದರೂ, ಹೊಗಳಲರಿಯದೆ, ಕೈ ಮುಗಿದು ಕಂಡು ಬನಾಗಿ ಮುಂದೆನಿಂತಿರುವ ಧ್ರುವಕುಮಾರನನ್ನು ಕಂಡು, ವೇದಸರೂ ಪವಾಗಿ ತನ್ನ ಕರ ಕಮಲದಲ್ಲಿ ನಲಿದಾಡುತ್ತಿರುವ ಪಾಂಚಜನ್ಮವೆಂಬ ಶಂಖದಿಂದ ಆ ಹಸುಳೆಯಗಲ್ಲವನ್ನು ತಡವಿ ಸಂತೈಸಿದನು, | 8 | ತತ್‌ಕ್ಷಣದಲ್ಲಿಯೇ ಆ ಧವ ಕುಮಾರನು ಜೀವೇಶ್ವರ ತತ್ಯ ಸ್ವರೂಪವನ್ನರಿತು, ಪರಮಭಕ್ತಿಯುಳ್ಳವನಾಗಿ, ಭಗೆ ವತ್ಸಂಬಂಧಿಯಾದ ಆದಿವೃಶಬ್ದವನ್ನು ಕೇಳಿ, ಸ್ಥಿರವಾಗಿನಿಂತು, ಜಗದ್ವಿಖ್ಯಾತವಾದ