ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂಧು ಶ್ರೀ ಭಾಗವತ ಮಹಾಪುರಾಣ, ಗಿಳಿದ ಯದ್ ಜಮ್ಮು ಧ್ರುವಕ್ಷಿತಿ | ಯತ್ರ ಗ್ರಹರ್ಕ ತಾರಾಣಾಂ ಜ್ಯೋ ತಿಪಾಂ' ಚಕ್ರ ವಾಹಿ ತಂ !!ool & ಮಡ್ಲಾಗೋಚಕವತ್ ಸಣ್ಣನ್ನು ಪ ರಸ್ತು ತ್ಯಲ್ಪವಾಸಿನಾಂ 1 ಧರ್ಮೋ 5 ಗ್ರಿಕಶ್ಯಪ ಶುಕೊ ಮನಯ ಯೋ ವನೌಕಸಃ | ಚರಂತಿ ದಹಿಣಿಕೃತ ಭ್ರಮೆಂತೋ ಯತ್ಸತಾರಕಾಃ || ಪಸ್ಥಿ ತೀ ತು ವನಂ ಮಿತ್ರಾ ದ ತ್ಯಾ ಗಾಂ ಧರ್ಮಸಂಕ್ರಯಃ 1 ಪಂಥದ್ದು ರ್ಪಸಾಹ ಪ್ರ” ರಕ್ಷಿತಾ 5 ವ್ಯಾಸರ್ತೆಂದ್ರಿಯಃ ||೨೨|| ತದಾತರ್ಯು ಮೇ ನ ಮೃಗಯ ಬಾ೦ ತು ತನ್ನ ನಾ ! ಅನೇಪಂತೀ ವನಂ ಮಾತಾ

  • * *
  • -

-- - ~~- ರನೆ ! ಭಾದೆಪ್ಪು - ಪ್ರಕಾಶವಾದ, ಧುವತಿ - ಶಾಶ್ವತವಾದ ವಾಸವುಳ, ಯತ್ - ಯಾವುದು, ಆ ನೈತಿ- ಇತರರಿಂದ ನಾಧಿಮಿ ತಂ : ಹೊಂದಲ್ಪಟ್ಟಿರುವುದಿಲ್ಲವೋ, ಯತ್ರ - ಎಲ್ಲಿ, ಗ್ರಹರ್ಕತಾರ್ ಣಾಂ • ಗ್ರಹ, ನಕ್ಷತ್ರ, ತಾರ, ಇವುಗಳ ರೂಪವಾದ, ಜೆತಿಸಾಗಿ , ಜ್ಯೋತಿ ಸುಗಳ, ಚಕ್° ° ಮಂ ಹಲವು, ಮೇಘ - ಮೇಟಿಯಲ್ಲಿ, ಗೊಚಕ್ರವತ' - ಎತ್ತುಗಳ ಸಾಲಿನಂತೆ, ಆಹಿತಂ - ಇಚಲ್ಪಟ್ಟ ತೋ, ಕಲ್ಪವುನಿನಾಂ - ಅವಾಂತರ ಕಲ್ಪದಲ್ಲಿರುವವರಿಗಿಂತ, ಪರಸು ವಸಿ - ಆಚೆಗೂ ನಸು - ಸ್ಥಿರ ವೋ, ಯy , ಯಾವುದನ, ಧರ್ಮ8 - ಧರ್ಮ ನು, ಅಗ್ನಿ, 8 - ಅಗ್ನಿಯು, ಕಶ್ಯಪ- ಕಶ್ಯಪನು, ಶುಕ್ರ - ಕುಕನ್ನು, ವಕಸಃ - ಆರಣ್ಯವಾಸಿಗಳಾದ, ಯಮುನನು... – ರ್ಸುಗಳು, ಇವರು, ಸತಾರಕಾಃ . ತಾರೆಗಳಿಂದೊಡಗೂಡಿ, ದಕ್ಷಿಣೀಕೃತ - ಪದಕ್ಷಿಣಮಾಡಿ, ಭ್ರಮಂತಃ - ತಿರುಗುತ್ತಾ, ಚರಂತಿ - ಸಂಚ ರಿಸುವರೊ, ಆ ಬದವನ್ನು ಕೊಡುವನು ೧೦-೨೧|| ಪಿತಾ) - ತಂದೆಯಿಂದ, ಗುರಿ - ಭೂಮಿಯನ್ನು, ದತ್ವಾ - ಕೊಟ್ಟು, ವನಂ - ಕಾಡಿಗೆ, ಪುಸ್ಸಿ ತೆ- ಹೊಂದಲ್ಪಡಲು, ಧರ್ಮ ಸಂಶಯಃ - ಧರ್ಮಿಷ್ಟನಾ ದ ನೀನು, ಅವರ ತೇಂದ್ರಿಯ-8 - ಅದ್ಭುತ ಶಕ್ತಿಯುಳ್ಳವರಗಿ, ಪ...ಸಂ - ಮವರುಸಾವಿರ ವರ್ಷಗಳು, ರಕ್ಷಿತಾ - ರಾಜ್ಯವನ್ನಾಳವೆ o cl ಇಂದ ತರಿ - ನಿನ್ನ ತಮ್ಮ ನಾದ, ಉತ್ತಮೇ - ಉತ್ತಮುತ್ತ, ವಗಯಾಯಾ) - ಬೇಟೆ ಯಲ್ಲಿ, ನಮ್ಮೆ - ಸದಲು, ತನ್ನ ನ8 - ಅವನಲ್ಲಿ ಮನಸ್ಸು - - - - - - - - - - - - - - ವುದೆ , ಸೂರ್ಯಚಂದ್ರಾದಿ ಗಳು, ಅಶಿ: ನ್ಯಾದಿ ನಕ್ಷತ್ರಗಳು, ಇತರ ತಾರೆಗಳು ಇವುಗಳ ರೂಪವಾದ ಜೆ ತಿಕ್ಷಕನು, ಕಣದಲ್ಲಿ ಮೇಟಿಯ ಮರಕ್ಕೆ ಬಿಗಿಯುವ ಗೋಗಳ ಸಾಲಿನಂತೆ ..ಲ್ಲಿ ನೆಲೆಗೊಳಿಸಲ್ಪಟ್ಟಿರ.ವುದೋ, ಸರ್ಗ, ಮರ್ತ್ಯ, ಪಾತಾಳಗಳೆಂಬ ಮರುಲೋಕಗಳೂ ಪ್ರಳಯವಾದರೂ ಯಾವುದು ಶಾಶತವಾಗಿರುವುದೊ, ಧರ್ಮ, ಅಗ್ನಿ, ಶುಕ್ರ, ಸಪ ರ್೩ಗಳು, ಮೊದಲಾದವರು ಯಾವುದನ್ನು ಪ್ರದಕ್ಷಿಣವಾಗಿ ಸುತ್ತು ತಿರುವರೋ, ಅ೦ತಹ ದ್ರವ ಪದವನ್ನು ನಿನಗೆ ಕೊಡುವೆನು ೨೦-೨೧|| ತಂದೆಯಾದ ಉಾನಪದರಾಜನು ನಿನಗೆ ರಾಜ್ಯವನ್ನಿತ್ತು ವನಕ್ಕೆ ತೆರಳಿದ ಬಳಿಕ ನೀನು ಮೂವತ್ತಾ ರು ಸಾವಿರ ವರ್ಷಗಳವರೆಗೂ ಆ ಸಹಾಯ ಶೂರರಾಗಿ ಧರ್ಮದಿಂದ ರಾಜ್ಯವನ್ನಾಳುವೆ|೨೨| ಪರಮಭಾಗವತನಾದ ಸಿನಗೆ ದ್ರೋಹವನ್ನೆಣಿಸಿನ ದುಂದೆ, ನಿನ್ನ ತಮ್ಮನಾದ ಉತ್ತಮನು

  1. ಭಾಧಾನ್ಯವನ್ನು ತಳಿಸಂ) ಎತ್ತುಗಳನ್ನು ಕಟ್ಟುವುದಕ್ಕಾಗಿ, ಕಣದ ನಡುವೆ ನಟ್ಟಿರುವ ಕಂಬಕ್ಕೆ 'ಮೇಢಿ ಅಥವು ಮೇಟ” ಯೆಂದು ಹೆಸರು

..