ಸ್ಕಂಧ) ಶ್ರೀ ಭಾಗವತ ಮಹಾಪುರಾಣ. ཨག་ཆ་ཚང་འམ་མ གལ འགབའགག་ ಧುವಾಯ ಪದ್ಧಿ ದೃಷ್ಟಿಯ ತತತತ್ರ ಪುರಸ್ತಿಯ 1 ಸಿದ್ದಾರ್ಥಕತ ದಧೃಂಬು ದೂರಾಪುಷ್ಪಕಲಾನಿಚ | Hr || ಉಪಜಶ್ರುತಿ ಪ್ರಯುಂಜಾನಾ ವಾತ್ಸಲ್ಯಾ ದಾಶಿವ ಶೃತೀಃ | ಕೃ° ಗೀತಾನಿ ಪ್ರಾವಿಕ ದೃವನಂ ಪಿತುಃ ||೯| ಮಹಾಮಣಿವಾತಮಯ ತರ್ಸ್ಮ ಸಭವನೋತ್ತಮೇ | ಲಾಲಿತೋ 5 ತಿತಗಾಂ ವಿತಾ ವ್ಯವಸ ದಿ ವಿ ದೇವವ ೩೦ ಪಯಃ ಫೋನನಿಭಾ ಈಯಾ ದಾಂತರುಕ್ಕಪರಿಚ್ಛೇದಾಃ | ಆಸನಾನಿ ಮಹಾರ್ಹಾಣಿ ಯತ್ರ ರಕ್ಷಾ ಉಪಸ್ಕರಾಃ eoll ಯತ್ರ ಓಟಕಕುಡೇಪು ಮಹಾ -~- ತತ್ರ ತತ್ರ - ಅಲ್ಲಲ್ಲಿ, ಸತಿ - ಪತಿವುತೆಯರಾದ, ಪುರಸ್ತಿ'ಯಃ - ಪಟ್ಟಣದ ಮುತ್ತೈದೆಯರು, ಪಥಿ - ದಾರಿಯಲ್ಲಿ, ದೃಷ್ಯು - ಕಾಣಲ್ಪಟ್ಟ, ಧ್ರುವಾಯು - ಧ್ರುವನಿಗೆ, ವಾತ್ಸಲ್ಯಾತ್ - ಪ್ರೀತಿಯಿಂದ, ಪತೀತಿ - ಉತ್ತಮಗಳಾದ, ಆಶಿಷ8 - ಹರಕೆಗಳನ್ನು, ಪುಯುಂಜಾನಃ - ಹೇಳುತ್ತಾ, ಸಿದ್ಧಾ...ನಿಚ - ಬಿ ಳಿಸಾಸುವ, ಅಕ್ಷತೆ, ಮೊಸರು, ನೀರು, ಗ ರಕ, ಹೂವು, ಹಣ, ಇವುಗಳನ್ನು , ಉಪವಸ್ತು - ಎರಚಿದ ರು, ತಪ್ಪ...ನಿ - ಆ ಸ್ತ್ರೀಯರ ಸೊಗಸಾದ ಹಾಡುಗಳನ್ನು, ರ್ಕೃ - ಕೇಳುತ್ತಾ, ಪಿತುಃ - ತಂದೆಯ, ಭವನಂ - ಮನೆಯನ್ನು, ಪಾವಿಕತೆ - ಹೆಕ್ಕನು ೧೫೯ ಮಹಾ ..i - ಉತ್ತಮ ರತ್ನನಯವಾದ, ರ್ತ - ಆ, ಸ್ಪಭವ ಮೊತ್ತವೇ - ತನ್ನ ಅರಮನೆಯಲ್ಲಿ, ಪಿತ್ತ - ತಂದೆಯಿಂದ, ಅತಿತರಾಂ - ಅತ್ಯಂ ತವಾಗಿ, ಲಲಿತಃ - ಆದರಿಸಲ್ಪಟ್ಟವನಾಗಿ, ದಿವಿ - ಸ್ವರ್ಗದಲ್ಲಿ, ದೇವವತ್ - ದೇವ ಇರುವನಂತ, ವ್ಯವ ಸಕ - ವಾಸಿಸುತ್ತಿದ್ದನು ೧೬oll ಯತ್ರ - ಯಾವ ಮನೆಯಲ್ಲಿ, ಪಯಃ ...ಭಾ - ಹಾಲಿನ ನೊರೆಗೆ ಸಮ ನಗಳಾದ, ಶಯ್ಯ - ಹಾಸಿಗೆಗಳು, ದಾಂತ...ದಾಳಿ - ದಂತದ ಕಲಸವು' ಚಿತ್ರದ ಸುಮಗ್ರಿಗಳು, ಮಹಾ ರ್ಹಾಣಿ - ಬಹಳ ಬೆಲೆಯುಳ್ಳ, ಆಸನಾನಿ - ಪೀಠಗಳು, ರೌ ಕ್ಲಾ - ಚಿನ್ನದ, ಉಪಸ್ಯರಾಃ - ಸಲಕರಣೆಗೆ ರೂ, ಇರುವುವೂ: ||೩೧|| ಯುತ್ರ - ಯಾವ ಮನೆಯಲ್ಲಿ, ಮಹಾಮರಕತೆಪು - ಮರಕತ ಮಣಿಗಳಿಂದ ಉತ್ಸವದಿಂದ ಬರುತ್ತಿರುವಾಗ, ಆ ಪುರಾಂಗನೆಯರು ಅಲ್ಲಲ್ಲಿ ನಿಂದು, ಧ್ರುವಕುಮಾರನು ಬಳಿಗೆ ಬಿಜಮಾಡಿದ ಕೂಡಲೆ, ಪ್ರೇಮರಸವುಕ್ಕಿ ಶುಭಕರಗಳಾದ ಹರಕೆಗಳನ್ನು ಮಾರು ತಾ, ಬಿಸಾಸುವೆ, ಮಂತ್ರಾಕ್ಷತೆ, ಮೊಸರು, ನೀರು, ಗರು, ಹೂವು, ಹಣ್ಣು ಮೊದ ಲಾದ ಮಂಗಳದ್ರವ್ಯಗಳನ್ನೆರಚುತ್ತಾ, ಇಂಪಾದ ಗೀತೆಗಳನ್ನು ಹಾಡಿದರು. ರಾಜಪುತ್ರನು ಅವರ ಹೃದಯಂಗಮಗಳಾದ ಮಂಗಳ ಗೀತಗಳನ್ನು ಕೇಳುತ್ತಾ, ತನ್ನ ತಂದೆಯರಮನೆಗೆ ತರಳದನು llxFll ಆ ಅರಮನೆಯಲ್ಲಿ ದಂತದ ಚಿತ್ರಕಲಸಗಳ೦ದ ಕಾಂತವಾಗಿ, ಬಂಗಾ ರದ ಸಲಕರಣಗಳಿಂದ ಕಂಗೊಳಿಸುತ್ತಾ, ಹಾಲಿನ ನೊರೆಯಂತ ಮೆರೆಯುವ ನೂರಾರು ಹಾಸಿಗೆಗಳೂಪ್ಪುತ್ತಿದ್ದುವು || ಮರಕತಮಣಿಗಳಿಂದ ಚಿತ್ರಿತವಾದ ಸ್ಪಟಿಕದ ಗೋಡೆಗಳಲ್ಲಿ ಕತ್ತಿರುವ ರತ್ನಮಯಗಳಾದ ಹೆಣ್ಣು ಗೊಂಬೆಗಳ ಕೈಗಳಲ್ಲಿ ಸಾವಿರಾರು ಮಣಿದೀಪಗಳು ಬೆಳಗುತ್ತಿದ್ದುವು. ಅರಮನೆಯಸುತ್ತಲೂ, ಕಿಲಕಿಲಧ್ವನಿಯಿಂದ ಕಲಕಲವನ್ನು ಮಾಡು ತಿರುವ ಪಕ್ಷದಂಪತಿಗಳಿಂದ ಸಂಪಾಗಿಯ, ಅಂದವಾಗಿ ಹಾರಾಡುತ್ತಿರುವ ಇಂದಿಂದಿ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.