ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೮೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಧ] ಶ್ರೀ ಭಾಗವತ ಮಹಾಪುರಾಣ ೧೭ ರೂಹ | ಧ್ರುವಸ್ಯ ವಿಖ್ಯಾತ ವಿಶುದ್ದ ಕರ್ಮಣಃ | ಹಿತಾ 5 ರ್ಭಕಃ ಕ್ರೀ ಡೆನಕಾನಿ ಮತ್ತು ಗೃಹಂ ಚ ವಿಷ್ಣುಂ ಶರಣಂ ಯೋ ಜಗಾಮ |lan|| - ಇತಿ ದ್ವಾದಶೋಧ್ಯಾಯಃ - ೫೫ ಶ್ರ ನ ! ಅಭಣ ಕಃ - ಶಿಶುನಂದ, ಯಃ - ಯವನು, ಕ್ರೀಡನಕಾನಿ - ಆಟದ ಸಾಮಾನುಗಳನ್ನೂ, ಮಾತುಃ- ತಾಯಿಯ, ಗೃಹಂಚ-ಮನೆಯನ್ನೂ, ಹಿತ್ತಾ - ಬಿಟ್ಟು, ವಿಶ್ವ - ವಿಷ್ಣುವ ರ, ಶರಣಂ - ರಕ್ಷಕನನ್ನಾಗಿ, ಜಗಾಮ - ಹೊಂದಿದನೋ, ಅಂತ ಹ, ವಿಖ್ಯಾ...ಣ8 - ಪ್ರಸಿದ್ದ ವದ ಶುದ್ದ ಚರಿತ್ರೆಯ ೪, ಧ್ರುವ ಸ್ಯ - ಧವನ, ಇದು . ಈ ಚರಿತ್ರೆಯು, ಮಯಾ - ನನ್ನಿ೦ದ, ತೇ - ನಿನಗೆ, ಅಭಿಹಿತಂ ಹೇಳಲ್ಪಟ್ಟಿತು | Kol - ದ್ವಾದಶಾಧ್ಯಾಯಂ ಸಮಾಪ್ತಂ -- ವಹಾಭಾಗವತನು ಶಿಕವಾಗಿರುವಾಗಲೇ ಆಟದ ಸಾ ಮನುಗಳನ್ನೂ, ಪರಮ ಪ್ರಿಯಳಾದ ತಾಯಿ ಯನ್ನು ಕೂಡ ತೊರೆದು, ಶ್ರೀಮಹಾವಿಷ್ಣುವನ್ನು ಮರೆಹೊಕ್ಕ ಕೃತಾರ್ಥನಾದ ನೆ, ಅ೦ತಹ ಶುದ್ಧ ಚರಿತ್ರನ, ವಿಖ್ಯಾತ ಕೀರ್ತಿಯ ಆದ ಧನರಾಜನ ಚರಿತ್ರೆ ಯನ್ನು ನಿನಗೆ ನಾನು ತಿಳಹಿಸಿದೆನು. ಎಂದ, ಮೈತ್ರೇಯ ಮುನಿಯು ವಿದುರನಿಗೆ ಹೇಳಿದ ನಂಬಲ್ಲಿಗೆ ಭಾಗವತ ಚಕೋರ ಚಂದ್ರಿಕೆಯೊಳ್ - ಹನ್ನೆರಡನೆಯ ಅಧ್ಯಾಯಂ ಮುಗಿದುದು ೧NK