ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, ಕನ್ಯಕಾಃ | ನಿನೀವಾಲೀ ಕುಹೂ ರಾಕಾ ಚತುರ್ಥನುಮಿತಿ ಸ್ತಥಾ ||೪|| ತತ್ಪುತ್ರಾ ವನರಾ ವಾಸ್ತಾಂ ಖ್ಯಾತ ಸ್ವಾರೋಚಿಸೇಂತರೇ!ಉತತ್ತೋ ಭಗರ್ವಾ ಸಾಕ್ಷಾತ್ ಬ್ರಹ್ಮ ಪಕ್ಷ ಬೃಹಸ್ಪತಿಃ || ೨೫ | ಪುಲರ್ಸ್ತ ಜನಯ ತ್ಪತ್ನಾ ಮಗ೦ಚ ಹವಿರ್ಭುವಿ! ಸೋಪನ್ಯ ಜನ್ಮನಿ ದಹಾಗ್ನಿ ರ್ವಿಶ್ರವಾಗ್ಧ ಮಹಾತಪಾಃ || || ತಸ್ಯ ಯಕ್ಷಪತಿ ರ್ದೇವಃ ಕುಬೇರ ೩ ಲಬಿಲಾಸುತಃ | ರಾವಣ ಕುಂಭಕರ್ಣಶ್ಚ ತಥಾಸ್ಟಾ ವಿಭೀಷ ಣಃ || ೧೭ | ಪುಲಹಗ್ಗ ರತಿ ರ್ಭಾರ್ಯಾ ಶ್ರೀ ನಸೂತ ಸತೀ ಸುತಾ| ~ ~~- ~ ~ -- - .. . ..... .....

--- ಅಂಗಿರಸ್ಸಿನ ಪತ್ನಿ . ಹೆಂಡತಿಯಾದ ಶ್ರದ್ದಾ ತು - ಶ್ರದ್ದೆ ಯಂಬವಳು, ಏನೀವಾಲಿ, ಕಹೂ, ರಾಕಾ, ತಥಾ - ಹಾಗೆಯೇ, ಚತುರ್ಥಿ - ನಾಲ್ಕನೆಯವಳಾದ, ಅನುಮಿತಿ ಎಂಖ, ಚ ತಸು - ನಾಲ್ವರು, ಕನ್ಯ #18 - ಹೆಣ್ಣು ಮಕ್ಕಳನ್ನು , ಅಸೂತ . ಹೆಹಳು ||೩೪|| ಸಕ್ಷತೆ - ಪ್ರತ್ಯಕ್ಷವಾಗಿ, ಭಗರ್ವಾ - ಭಗವಂತನಾಗಿಯೂ, ಬ್ರಹ್ಮ ಸ್ಥ8 - ಬ್ರಹ್ಮಜ್ಞಾನಿಯಾಗಿ ಯಇರುವ, ಉತಥ್ಯ - ಉತಥ್ಯನು, ಬೃಹಸ್ಪತಿಃ - ಬೃಹಸ್ಪತಿಯ, ಎಂದು, ಖ್ಯಾತ - ಪದ ರದ, ಅಪರಿಗ್ - ಬೇರೇ, ತತ್ಪು - ಆತನ ಇಬ್ಬರುಮಕ್ಕಳು, ಸರೋಚಿಸೇ - ಸ ರೊಚಿಪ್ಪವೆಂಬ ಅಂತರೇ - ಮನ್ವಂತರದಲ್ಲಿ, ಆಸಾ? - ಇದ್ದ ರು ||೩೦|| ಪುಲಸ್ಕೃತಿ - ಪುಲಸ್ಯನು, ಪಪ್ಪಾ° - ಹೆಂಡ ತಿಯಾದ, ಹವಿರ್ಭುವಿ - ಹವಿರ್ಭೂ ಎಂಬ ಕರ್ದಮ ಪುತ್ರಿಯಲ್ಲಿ, ಅಗಸ್ಕೃ° - ಅಗಸ್ತ್ರಮುನಿಯನ್ನು , ಅಜನಯ' - ಜನಯಿಸಿದನು, ಸಃ - ಆ ಅಗಸ್ಯನು, ಅದನ್ನ ನಿ . ಬೇರಜನ್ಮದಲ್ಲಿ, ದಗ್ನಿ - ಜಠ ರಾಗ್ನಿಯು, ಮತ್ತು ಮಹಾತಪಃ- ಮಹಾ ರ್ತಾದ, ವಿಶ್ವಾಸ್ಥ್ಯ - ವಿಶ್ರವಸ ಆದನು ||೩೩|| ತಸ್ಯಆ ವಿಶ್ರವಸ್ಸಿಗೆ, ಇಲಬಿಲಾಸುತಃ - ಇಲಬಿಲೆಯ ಪ್ರತನೂ, ಯಕ್ಷಪತಿಃ - ದುಕ್ಷರಿಗೊಡೆಯನೂ, ದೇವಃಪ್ರಕಾಶಮಾನನೂ ಆದ, ಕುಬೇರ... - ಕುಬೇರನು, ತಥಾ - ಹಾಗೆಯೇ, ಅಸಲಿ - ಮತ್ತೊಬ್ಬ ಸಿನಿ ಯಂಬ ಹೆಂಡತಿಯಲ್ಲಿ, ರಾವಣ8 - ರಾವಣನು, ಕುಂಭಕರ್ಣ , ಕುಂಭಕರ್ಣನು, ವಿಧಿ ?ಷಣ8 - ವಿಫಿ ಗಣನು ಜನಿಸಿದರು ||೩೭|| ಜೀವಜಾಮತ' - ಎಲೈ ಪ್ರಜ್ಞನ ! ಪುಲಹಸ್ಯ - ಪುಲಹ, ಭಾರ್ಯಾ - - - - - - - -


- ಹೆಣ್ಣು ಮಕ್ಕಳನ್ನು ಹೆತ್ತಳು 18!! ಮತ್ತು ಆ ಅಂಗಿರಸ್ಸಿಗೆ ಸ್ವಾರೋಚಿಷಮನ್ನಂತರದಲ್ಲಿ ಸಾಕ್ಷಾತ್ ಭಗವತ್ಸರೂರರೂ, ಬ್ರಹ್ಮಜ್ಞಾನಸಂಪನ್ನರೂ, ಲೋಕಪ್ರಸಿದ್ಧ ರೂ, ಆದ ಉ ತಥ್ಯ, ಬೃಹಸ್ಪತಿ, ಎಂಬ ಇಬ್ಬರು ಗಂಡುಮಕ್ಕಳ ಜನಿಸಿದರು !!g>{!! ಸಸ್ಯ ನೆಂಬ ಪ್ರಜಾಪತಿಯು ಕರ್ದಮನ ಮಗಳಾದ ಹವಿರ್ಭೂ ಎಂಬಾಕೆಯನ್ನು ಮದುವೆಯಾಗಿ, ಆಕೆಯಲ್ಲಿ ಅಗಸ್ಯನೆಂಬ ಲೋಕಖ್ಯಾತನಾದ ಪುತ್ರನನ್ನು ಪಡೆದನು. ಆ ಅಗಸ್ಯನು ಜ ನ್ಯಾಂತರದಲ್ಲಿ ಜಠರಾಗ್ನಿಯ, ಮಹಾತಪಸ್ಸಿಯಾದ ವಿಶ್ರವಸ್ಸೆಂಬವನೂ ಆಗಿದ್ದನು | ಆ ವಿಶ್ರವಸ್ಸಂಟ ಬ್ರಹ್ಮ ನು ಕರ್ದಮಪುತ್ರಿ ಯಾದ ಇಲಬಿಲಾ,ಕೇತಿಸಿ, ಎಂಬ ಇಬ್ಬರು ಕನ್ನೆ ಯರನ್ನು ಮದುವೆಯಾದನು. ಅವರಲ್ಲಿ ಇಲಬಿಲೆಯು ಯಕ್ಷರಿಗೊಡೆಯನಾದ ಕುಬೇರನ ನ್ಯೂ,ಕೇಶಿನಿಯು ರಾವಣ, ಕುಂಭಕರ್ಣ, ವಿಭೀಷಣರೆಂಬ ವವ ರುಮಕ್ಕ ದಳು |೩೭|| ಹಾಗೆಯೆ, ಪುಲಹನೆಂಬ ಪ್ರಜಾಪತಿಯು ಕರ್ದಮನಂದನೆಯಾದ ರತಿಯನ್ನು ವರಿಸಿ, ಕರ್ಮ ಶ್ರೇಏ, ವರೀಸ, ಸಹಿಷ್ಣು, ಎಂಬ ಮೂವರು ಮಕ್ಕಳನ್ನು ಪಡೆ