ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೦೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nfo ಹದಿಮೂರನೆಯ ಅಧ್ಯಾಯ. [ನಾಲ್ಕನೆಯ ಒಂದMMMMMMMMMMMMMMM ತತ್ಪುಂಸವನಂ ರಾಜ್ ಪ್ರಾಕೃವೈ ಸತ್ಯು ರಾದಧೇ | ಗರ್ಭ೦ ಕಾಲ ಉ ಪಾವೃತ್ ಕುಮಾರಂ ಸುಪುವೇ : ಪ್ರಜಾ ಗgv|| ಸ ಬಾಲ ಏವ ಪುರು ಪೊ ಮಾತಾಮಹ ಮನುವ್ರತಃ | ಆಧರ್ಮಾಂಶೋದ್ಭವಂ ಮೃತ್ಯುಂ ತೇ ನಾ 5 ಭವ ದಧಾರ್ಮಿಕಃ ||ರ್೩ ಸ ಶರಾಸನ ಮುದೃಷ್ಟ ಮೃಗಯು ರ್ವನ ಗೋಚರಃ | ಹಂತ್ಯಸಾಧು ರ್ಮೃಗರ್ಾ ದೀರ್ನಾ ವೇನೊ S ಸಾ ವಿತ್ತರ ಜ್ಞನಃ 18oll ಆಕ್ರೀಡೆ ಕ್ರೀಡತೋ ಬಾರ್ಲಾ ವಯಸನತಿದಾರುಣಃ | ಪ್ರಸಕ್ತ ನಿರನುಶಃ ಪಶುಮಾರ ವಮಾರಯಿಕ್ 18oll ತಂ ವಿಲಕ್ಷ - - ಜ್ಞ - ಆ ಸುನೀಥೆಯು, ಪುಂಸವನಂ - ಗಂಡುಮಗುವನ್ನು ಹೆರುವ, ತತ್ - ಅಪಾಯಸವನ್ನು, ಸು) ಈ - ಭಕ್ಷಿಸಿ, ಪತತಿ - ಗಂಡನಿಂದ, ಗರ್ಭ೦ - ಗರ್ಭವನ್ನು, ಆದರೇ - ಪಡೆದಳು, ಕಾಲೇ - ಗರ್ಭ ಕಾಲವು, ಉಪವೃತ್ತ - ಕಳಯಲು, ಅಗ್ರಜ - ಸಂತತಿಯಿಲ್ಲದ ಸುನೀಥೆಯು, ಕುವರಂ-ಗಂಡು ಮಗುವನ್ನು ಸುರುವೇ - ಹೆತ್ತಳು |೩| ಸಃಪುರುಷಃ - ಅವನು, ಬಾಲವಿರ . ಹಸುಳೆಯಾಗಿರುವ ಗಲೇ, ಅಧ...ವಂ - ಅಧರ್ಮನ ಅಂಶದಿಂದವತರಿಸಿದ, ಮಾತಾಮಹಂ - ಅಜ್ಜನಾದ, ಮೃತ್ಯುಂ . ಮೃತ್ಯುವನ್ನು, ಅನುವತಃ - ಅನುಸರಿಸಿದನು, ತೇನ - ಅದರಿ೦ದ, ಅಧಾರ್ಮಿಕ - ದುಶನು, ಅಭ ವತ್' - ಆದನು ||೩|| ಸಃ - ಅವನು, ಶರಾಸನಂ - ಬಿಲ್ಲನ್ನು, ಉದ್ಯಮ- ಎತ್ತಿಕೊಂಡು, ನನಗೆ ಚರಃ - ಕಾಡಿನಲ್ಲಿ ಅಲೆಯುತ್ತಾ, ಮೃಗಯುಃ - ಬೇಟೆಯಾಡುತ್ತಾ, ಅಸುಧು - ದುಮ್ಮನಾಗಿ, ದೀನಾಂ ಮೃರ್ಗಾ - ಬಡಮೃಗಗಳನ್ನು, ಹಂತಿ - ಕೊಲ್ಲುತ್ತಾನೆ, ಜನಃ - ಜನವು, ಅಸವೇನಃ - ಈ ವೇನ ನು, ಇತಿ - ಎಂದು, ಅರೌತ್ - ಗೋಳಿಟ್ಟರು ||೪oll ಅತಿದಾರುಣ8 - ಬಹಳ ಕರನಾದವೇನನು, ಆ ಕ್ರೀಡೆ - ಉದ್ಯಾನದಲ್ಲಿ, ಕಿಡತಃ - ಆಡುವ, ವಯರ್ಸ್ತ - ಜತಗಾರರಾದ, ಬಾರ್ಲಾ ಹುಡು ಗರನ್ನು, ನಿರನುಶಃ - ನಿರ್ಚ್ಛಣನಾಗಿ, ಪ್ರಸಹ್ಯ - ಖಲಾತರದಿಂದ ಪಶುಮಾರಂ - ಕುರಿಗಳನ್ನು ಕೊಂದಂತೆ ಅವರಯ೫ - ಕೊಲ್ಲುತ್ತಿದ್ದ ನು ಗಳ೧| ನೃಪಃ - ಅಂಗರಾಜನು, ಖಲಂ - ದುಪ್ಪನಾದ, ತಂಪುತ್ರಂ - ಆ ಮಗನನ್ನು, ವೀಕ . ಕಂ ಶು, ವಿವಿಧೇಃ - ಹಲವು ಬಗೆಯದ ಶಾಸನೋ8 - ಕಟ್ಟಳೆಗಳಿಂದಲೂ, ಯದಾ - ಯಾವಾಗ, ಶಾಸಿತು. ಸಂಯೋಗದಿಂದ ಗರ್ಭವನ್ನು ಧರಿಸಿದಳು. ಗರ್ಭಕಾಲವತಿಕ್ರಮಿಸಿದ ಬಳಿಕ ಗಂಡುವು ಗುವನ್ನು ಹೆತ್ತಳು ||೩v!! ಆ ಗಂಡುಮಗುವು ಹುಟ್ಟಿದಮೊದಲುಗೊಂಡು, ಅಧರ್ಮಾ೦ಶ ಸಂ ಭೂತನು, ತನಗೆ ಮಾತಾಮಹನೂ ಆಗಿರುವ ಮೃತ್ಯುವನ್ನು ಅನುಸರಿಸಿದುದರಿಂದ ದುರ್ವಾ ರ್ಗನಾದನು ||೩೯ || ದುಷ್ಯನಾದ ಅವನು ಯಾವಾಗಲೂ ಬಿಲ್ಲನ್ನು ಹಿಡಿದು, ಬೇಟೆಗಾಗಿ ಕಾಡುಗಳಲ್ಲಿ ತಿರುಗುತ್ತಾ, ನಿರಪರಾಧಿಗಳಾದ ಬಡಮೃಗಗಳನ್ನು ಕನಿಕರವಿಲ್ಲದೆ ಕೊಲ್ಲು ತಿದ್ದನು. ಜನರೆಲ್ಲರೂ ಅವ• ನ್ನು ಕಂಡು “ಅಕಟಾ ಹಾಳು ವೇನನು ಬಂದನಲ್ಲಾ ! ಆ ನೇನು ಗತಿ??” ಎಂದು ಗೋಳಾಡುತ್ತಿದ್ದರು 118oll ಕಟುಕನಾದ ಆ ವೇನನು, ಉದ್ಯಾನಗ ಳಲ್ಲಿ, ಆಡತ್ತಿರವ ಜತೆಗಾರರಾದ ಹುಡುಗರನ್ನು ಹಿಡಿದುಕೊಂಡು ನಿರ್ದಯನಾಗಿ ಕಾರಿಗ ಆ ಕಲ್ಲುವಂತ ಕೊಂದು ಹಾಕುತ್ತಿದ್ದನು||೪olleಂತು ದುರುಳನಾಗಿರುವ ಪುತ್ರನನ್ನು ಷ್ಣ