DY ಹದಿನೆಂಟನೆಯ ಅಧ್ಯಾಯ (ನಾಲ್ಕನೆಯು ವಿತ | ನಿವಾರ್ಸಾ ಕಲ್ಪಯಾಂಚಕ್ರ ತತ್ರ ತತ್ರ ಯಥಾS ರ್ಹತಃ |do ಗ್ರಾರ್ಮಾ ಪರಃ ಪುನಾನಿ ದುರ್ಗಾಣಿ ವಿವಿಧಾನಿಚ ! ಘೋರ್ಷಾ ವರ್ಜಾ ಸಕಿವಿರಾ ನಕರ್ರಾ ಖೇಟಖವರ್ನಟರ್ಾ || ೩೧! ಪಾಕ್ ಪೃಥೋ ರಿಹ ನೈವೈ ಪ ಪ್ರರಗ್ರಾಮಾದಿಕಲ್ಪನಾ | ಯಥಾಸು೩೦ ವಸಂತಿ ಸ್ಮ ತತ್ರ ತತಿ 5 ಕು ಭಯಾಃ ||೩|| - ಅತಿ ಅಪ್ಪಾ ದಶೋಧ್ಯಾಯಃ - • Y೫೫ ನವನ್ನಿ, ಏತ - ತಂದೆಯಾದ, ಭಗವur - ಮಹಾಮಹಿಮನಾದ, ಜೈನ್ - ಪೈಥುರಾಜನು, ಆ ಇr - ಈ ಭೂ ಮಂಡಲದಲ್ಲಿ, ಕಥಾರ್ಹ ತಃ- ವವರಿಗೆ ತಕ್ಕಂತ, ನಿವಾಸಃr - ಏಸಸ್ಥಾನಗಳನ್ನು, ಕuಯಾಂಚಕ) - ಕಲ್ಪಿಸಿದನು ||೩೦| yವಗಳು ಇರಗಳು ಪಟ್ಟಣಗಳು, ವಿವಿಧಗಳಾದ ದುರ್ಗಗ ತು, ಘೋಷಗಳು ಪ್ರಜೆಗಳು, ಶಿಬಿರಗಳು, ಆಕರಗಳು, ಸೇಹಿಗಳ', ಓರ್ವ ಟrಳು ಇವಗಳನ್ನು ಕಲ್ಪಿಸಿ ದನು ೩೧l! ಇಹ - ಇಭೂಮಿಯಲ್ಲಿ, ಪೃಥ8ಪುಕ್ಕ - ಪೃಥುವಿಗಿಂತ ಮೊದಲು, ಪುರ... ನಾ - ವು ಆರ ಗ್ರಾಮಮೊದಲಾದವುಗಳ ಕಲ್ಪನೆಯು, ನೈವ - ಇರಲೇಇಲ್ಲ. ಈತನಕ- ಆಲ್ಲಲ್ಲಿ, ಕುತೂಛa ಯಾವ ಭಯವೂ ಇಲ್ಲದೆ, ಯಥಾಕುಖಂ - ಸುಖವಾಗಿ, ವಸಂತಿಕ್ಕ-ವಾಸವದತ್ತಿ ದ್ದ ರು !!! - ಅಷ್ಟಾದಶಾಧ್ಯಾಯಂ ಸವಾಪ್ತಂ - == XMಷನ್ ಯನ್ನು ಸಮಗೊಳಿಸಿದನು |೨೯|| ತರುವಾಯ ಆ ವೈ-ರಾಜನು ಪ್ರಜೆಗಳಿಗೆ ಜೀವನವ ನ್ನು ಕಲ್ಪಿಸಿ, ಆಭೂಮಿಯಲ್ಲಿ ಪ್ರಾಣಿಗಳು ವಾಸಮಾಡುವುದಕ್ಕಾಗಿ ಅವರವರ ಯೋಗ ತೆಗೆ ತಕ್ಕಂತೆ ಅಲ್ಲಲ್ಲಿ ಗ್ರಾಮ, ಪುರ, ಪಟ್ಟಣ, ದುರ್ಗ, ಮೇಷ, ವಜ, ಶಿಬಿರ, ಆಕt, ಬೇಟ, ಖರ್ವಟಮೊದಲಾದ ಪ್ರದೇಶಗಳನ್ನು ನಿರ್ಮಾಣಮಾಡಿಸಿದನು || ೩೦-೪೧ ಹೃದು ರಾಜನಾಳಿಕೆಗಿಂತ ಮೊದಲು ಈ ಭೂಮಂಡಲದಲ್ಲಿ ಪ್ರರ, ಗಾಮಮೊದಲಾದವುಗಳು ಇರ ಅಲ್ಲ! ಆಮೇಲೆ ಪ್ರಾಣಿಗಳೆಲ್ಲರೂ ಪೃಥುನಿರ್ಮಿತಗಳಾದ ವಾಸಸ್ಥಾನಗಳಲ್ಲಿ ನೆಲೆಗೊಂಡು ಯಾರಭಯವೂ ಇಲ್ಲದೆ ನೆಮ್ಮದಿಯಾಗಿ ಬಾಳುತ್ತಿದ್ದರು, ಎಂದು*ಮೈತ್ರ ಮುಸಿಯು ವಿದುರನಿಗೆ ಹೇಳಿದನೆಂಬಲ್ಲಿಗೆ ಭಾಗವತಚಕೋರ ಚಂದ್ರಿಕಾ೪೯ - ಹದಿನೆಂಟನೆಯ ಅಧ್ಯಾಯಂಮುಗಿದುದು a - * ದುರ್ಗಗಳು ಜಲದುರ್ಗ, ಗಿರಿದುರ್ಗ, ದೃಕ್ಷದುರ್ಗ, ದುರುದ ರ್ಗ, ಉಸುಬಿನ ಜೈಲುಗಳೆಂದು ಹಲವುವಿಧವು. ಶ್ಲೋ!! ಔದಕಂ ಶುರ್ದಕಂ ವರ್ಕ ರಿಣಂ ಧನನಂ ತಥಾ | (ಬೃಹಸ್ಪತಿ) ವಿ. ಹಲವುಮಂದಿ ಯಿರುವ ಊರಿಗೆ ಗ್ರಾಮವೆಂತಲೂ, ಇದೀ, ಸಮುದ್ರಗಳ ಸಂಗವಸ್ಥಾನದಲ್ಲಿ ದ್ದು ಯವನರು ದಾಸವ•ಗಿರುವುದಕ್ಕೆ ಗಟ್ಟಣವೆ .ತ, ವೈಕೃರಿ ವ ಸ 7 :ವಂತೆ, ಬೇಡ ರಊರಿಗೆ ಬೇಟವೆಂತಲೂ, ದೊಡ್ಡ ದೊಡ್ಡ ಸಂತೆಗಳಿಗಾಗಿ ಲಿ ಜಬಳಿ ಅಂಗಿಗಳಿಂವ ಸ್ಥಳಗಳಿಗಲಿ ಖವwsಂದು ಹೆಸರು,
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.