ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, ೨೪ ಗ್ನಿಸಾ 3 ಭೀತಾ ನರ್ಥಾ೯ ಯಜಮಾನಸ್ಯ ಭಾರತ ! ||೭|| ಊಹುಃ ಸರ್ವರಸು ವೃದ್ಯ ಕ್ಷೀರ ದದ್ಧನ್ನಗೋರ್ಸ ! ತರವೊ ಭರಿವಪ್ಪಾf ಣಃ ಪಾಯಂತ ಮಧುಚ್ಚುತಃly !! ಸಿಂಧವೋ ರಸಿಕರಾಳ ಗಿರಿ ನಂ 2 ಚತುರ್ವಿಧಂ | ಉಪಾಯನ ಮುಶಾಜಹು ಸ್ಪರ್ವ ಲೋಕಾ ಕ್ಷ ಪಾಲಕ | ೯ || ಇತಿ ಧೆ ಕಜೆಶ ಸ್ಯ ಸೃಷ್ಣ ೧ ಪರಮೋದ ಯಂ | ಅಸೂರ್ಯ ಭಗವಾ ನಿಂದ ಪ್ರತಿವತ ವಚೀ ಕರತೇ || ೧೦ || ಚರಮೇಣ 5 ಶವೆಧೇನ ಯಜವನೇ $ ಯಜಪ್ಪತಿಂ | ವೈನೈ ಯ ಕೊಡತಕ್ಕುದಾಗಿ, ಯಜಮಾನಸ್ಯ - ಯಜಮಾನನಿಗೆ, ಈ ತ೯ - ಇವಗಳ೦ದ, ಅಥಾ೯r-ಫಲಕ ಇನ್ನು, ದೋಗ್ಧ ಸ್ಮ-ಕರೆದು || ೬ || ನದ್ಯ - ನದಿಗಳು, ಸವ- ರಸಗ೯ - ಇಕ್ಷುದ್ರಾಕ್ಷಾದಿ ಸಕಲ ರಸ ಗಳನ್ನೂ, ಕ್ಷೀರ ...ಸur - ಹಾಲು, ಮೊಸರು, ಅನ್ನ, ಗೊರಸಗಳ ಮ್ಯೂ, ಊ ಹುಃ - ಪ್ರವಹಿಸಿದವೊ?, ಶರವಃ-ಗಿಡಗಳು, ಭೌರಿರ್ವ ಣ8 - ಬಲಿತು ದಪ್ಪವಾಗಿ, ಮಧುಚ್ಯತಃ - ಜೆನುಗರೆಯುತ್ತಾ, ಸು ಸೂಯ೦ತ-ಫಲಿಸಿದುವೊ | * 1 ಇಂತವಃ - ಸಮುದ್ರಗಳು, ರತ್ನ ಸಿರ್ಕಾ - ರತ್ನ ಸಮೂಹಗಳನ್ನೂ, ಗಿರಿಯು...-ಬೆಟ್ಟ ಗಳು, ಚತುರ್ವಿಧಂ-ನಲಿವಿಧ ವಾದ, ಅನ್ನಂ - ಅ ವನ, ಸವಲ ಕಾಕಿ - ಗುಲಕ ರಿಂದ ಕೂಡಿದ, ಸರ್ವೇ-ಎಲ್ಲ, ಲೋಕಾ?-ಜನರೂ , ಉಪ ರ ನಂ - ಕಾಣಿಕೆಗಳನ್ನು, ಉಪಾಜಹುತಿ ಒಪ್ಪಿಸಿದರೋ || ೯ || ಇತಿ, ಇ೦ತು, ಅಧೋ...' - ಏಷ್ಯಭಕ್ತನಾದ, ಹೃJ8 - ಪೃಥ ವಿನ, ಪರ ಮೊದಯಂ - ಅಧಿಕವಾದ ಉತ್ಸವವನ್ನು, ಅಸlwಯ - ಸೈರಿಸಲಾರದೆ, ಭಗರ್ವಾ - ಪೂಜ್ಯನಾದ ಇಂದನ್ನು ಪ್ರತಿನಿತ೦-ಅನಿಷ್ಟ ಎನ್ನು: ಅಚಿಕರ - ಮಾಡಿದನು || ೧೦ || ನಾದ ಪೃಥುವಿನ ಕೋರಿಕೆಗಳನ್ನು ಕೈಗೂಡಿಸಿತು ೭! ನದಿಗಳು ಹಾಲು, ತುಪ್ಪ, ಮೊಸರು ಆಹ, ದ್ರಾಕ್ಷೆ, ಮೊದಲಾದ ಪಕ: ರಸಗಳಿಂದ ತುಂಬಿ ಹರಿದವು ಗಿಗೆ : ಳು ತೋರ ವಾಗಿ ಬೆಳೆದು ಜೇನುಗರೆಯುತ್ತಾ ಹಣ್ಣುಗಳನ್ನು ಬಿಟ್ಟಾವು || || ಸಮುದ್ರಗಳು ಉತ್ತಮ ಗಳಾದ ರತ್ನಲಾಶಿಗಳನ್ನೂ, ಬೆಟ್ಟಗಳು, ಇ, ಈ ದೃ, ಲೇ ಕೋಪ ಗಳೆಂಬ ತರತರವಾದ ಅನ್ನಗಳನ್ನೂ, ರಾಜಮಂಡಳಿಯು ದ ಕೂಡಿದ ಸಕ: ಜನರೂ ಇತರ ವಸ್ತು ಗಳನ್ನೂ ಕಾಣಿಕೆಗಳನ್ನೊಪ್ಪಿಸಿದರು 11 || ಇ 3 ಮಹಾ ಭಾಗವತನಾದ ಸೃಥು ಸರ್ವ ಭವನ ಯಜ್ಞ ಮಹೋತ್ಸವವು ದಿವ್ಯ ವೈಭವದಿಂದ ನಡೆಯುತ್ತಿರ.ವುದನ್ನು ಕಂಡು ದೇವ ನಾಥನಾದ ಇಂದ್ರನು ಮಹಾಮಹಿಮನಾದರೂ ಅಸೂಯೆಗೊಂಡು ಆ ಯಜ್ಞ ಕ್ರ ವಿಘ್ನವನ್ನು ಮಾಡಿದನು ||ool { ಭರಿ, ಹಣ್ಣುಗಳಿಂದ ಅಗೆದು ತಿನ್ನ ಬೇಕಾದ ಚಕ್ಕಲಿ ಮದಲಾದವುಗಳಿಗೆ ಭಕವೆಂತಲೂ, ಕಲ್ಲುಗಳ ಸಹಾಯವಿಲ್ಲದೆಯೂ ತಿನ್ನಬಹುದಾದ ಅನ್ನ ಮೊದಲಾದವುಗಳಿಗೆ ಭೋಜ್ಞವಂತ, ನಾಗ ಯಿಂದ ನೆಕ್ಕ ತಕ್ಕ ಗೊಜ್ ಮೊದಲಾದವುಗಳಿಗೆ ಲೆಕ್ಕವೆಂತಲೂ, ಕಡಿಯತಕ್ಕ ಕೀರು, ಶುನಕ ಮ ದಲಾದವುಗಳಿಗೆ ಚಪ್ಪವಂತ ಹಸರು. ಇದೇ ಚತುರ್ವಿಧಾನ್ನ, S S ಭಗವಂತನು ಮರುವೇದಗಳಿಗೂ ಪತಿಯಾಗಿದ್ದರೂ, ಪಕೃತವಾದ ಅಮೇಧಯಾಗ ಚಿಡುವ ಯುಜ್ರ್ವೇದದಲ್ಲಿ ಹೇಳಲ್ಪಟ್ಟಿರುವುದರಿಂದ “ಯಜಮ್ಮತಿ ಯಂದು ವರ್ಣಿಸಲ್ಪಟ್ಟಿರುವನ್ನು