ಸ್ಕಂಧ] ಶ್ರೀಭಾಗವತ ಮಹಾಪುರಾಣ ನಿಜಂ ಪರಂಚ ಯರ್ತ !!! ತಸ್ಮವಂ ಮಮತಾಣಕ್ಯ ಕಾಮ ಕಕ್ಕಲ ಚೇ ತಸಃ | ಕ್ಷಣಾರ್ಧ ವಿವ ರಾಜೇಂದ್ರ ! ವೃತಿಕಾಂತಂ ನವಂ ವಯಃ !!!! ತನ್ನ ಮನೆಯ ತುರ್ತಾ ಪರಂಜನ್ಮಾಂ ಪುರಂಜನಃ | ಶತಾನೇ ಕಾ ದಕ ವಿರಾ ಡಾಲಸೋ ರ್ಧ ಮಥಾ ಗ ೫ | e!! ದುಹಿತ್ಯರ್ವತೋ ತರಶತಂ ಪಿತೃ ಭಾತ್ಯ ಯಶಸ್ಮರೀ...! ಶೀಲದಾರ್ಯ ಗುಣೋಪೇತಾಃ ಪಣ Toಖಃ ಪ್ರಜಾಪತೇ! 1೭!! ಸಪಾಂಚಾಲಪತಿಃ ಪುತ್ರ್ರಾ ಪಿತೃವಂಶ ವಿ ಮೋಹಗೊಂಡವನು, ಯತ್ - ಯಾವುದು, ನಿಜರಿ - ನಿಜರೂಪವೊ, ಪರಂಚ . ಪರಮಾತ್ಮ ರೂಪವೋ, ತತ - ಅದನ್ನು , ನ- ತಿಳಿಯುವುದಿಲ್ಲವೋ, ೧೪|| ರಾಜೇಂದ್ರ-ಪಂಚೀನಬರ್ಹಿಯ! ಏವಂ-ಇಂತು, ರಮವಸ್ತ್ರ- ವಿಹರಿಸುತ್ತಿರುವ, ಆ ಮು... ಸಃ - ಕಾಮದಿಂದ ಮಲಿನವಾದ ಮನಸ್ಸುಳ, ತಸ್ಯ - ಅವನಿಗೆ, ಕ್ಷಣಾರ್ಧವಿವ - ಅರ್ಧ ಕ್ಷಣದಂತ, ನವಂವ ಯಃ - ಹವನವು, ವೃತಿ ಕಾಂತಂ - ಕಳ ದುಹೋಯಿತು. ಗಿ!! ವಿರಾಟ- ಮಹಾರಾಜನೇ? ಪುರ೦ಜ ನಃ - ಪುರಂಜನನು, ತಸ್ತಾಂ ಪುರಂಜನ್ಯಾರಿ- ಆಪರಂಜನಿಯಲ್ಲಿ, ಎಕಾದಶತಾನಿ - ಒಂದುಸಾವಿರದ ರುಮಂದಿ, ಪತ್ರ್ರಾ - ಗಂಡುಮಕ್ಕಳನ್ನು, ಅಜನಯಕ್ - ಹತ್ತನು, ಅಥ - ಬಳಿಕ, ಆಯುಷಃ - ಆಯುಸ್ಸಿನ, ಅರ್ಧ೦ - ಅರ್ಧಭಾಗವು ಅತ್ಯಗಾತ್ - ಕಳೆಯಿತು ! | ಪ್ರಜಾಪತೇ - ಲಜನ? ಪಿತೃ ...ರೀ - ತಂದೆ ತಾಯಿಗಳಿಗೆ , ಅಣ್ಣ ತಂಮ್ಮಂದಿರಿಗೂ ಕೀರ್ತಿಯನ್ನುಂಟುಮಾಡುವ, ಶೀಲ...ಶಾಕಿ-ಸ ದಾಚಾರ, ದಾತೃತ, ಮೊದಲಾದ ಗುಣಗಳಿಂದ ಕೂಡಿದ, ಪತಂಜನೇತಿ-ಪು ರ೦ಜನಿಯಲ್ಲಿ ಹುಟ್ಟಿದ, ದ ಕೋತ್ತರಶತಂ .. ನೂರಹತ್ತು ಮಂದಿ, ದುಹಿತ್ಯ- ಹಣಮಕ್ಕಳನ್ನು, ಹತ್ತನು |೬|| ಸಪಾಂಚಾಲಕತಿ, ಆ ಪಾಂಚಾಲರಾಜನು, ಪಿತೃ... ನಾ - ತಂದೆಯ ಕುಲವನ್ನು ಬೆಳೆಯಿಸುವ, ಪುರ್ತ-ಮಕ್ಕಳನ್ನು, ವನ್ನು ಮರೆತುಬಿಟ್ಟನು ||8| ಅಯ್ತಾ ರಾಜನೇ ! ಇಂತು ಹಗಲಿರುಳೂ ರಾಣಿವಾಸದಲ್ಲಿ ಹೆಂಡಿ ರೊಡನೆ ವಿಹರಿಸುತ್ತಾ, ಕಾಮದಿಂದ ಮಲಿನಮನಸ್ಕನಾಗಿರುವ ಆಪುರಂಜನನಿಗೆ ಅರ್ಧಕ ಇದಂತ ಯವನಾವಸ್ಥೆಯು ಕಳೆಯಿತು !!!! ಬಳಿಕ ಆತನಿಂದ ಪುರಂಜನಿಯಲ್ಲಿ ಒಂದು ಸಾವಿರದ ಒಂದುನೂರುಮಂದಿ ಗಂಡುಮಕ್ಕಳ, ತಂದೆತಾಯಿಯರಿಗೂ ಅಣ್ಣ ತಮ್ಮಂದಿರಿ ಗೂ ಕೀರ್ತಿಯನ್ನುಂಟುಮಾಡುವ ಸದಾಚಾರಾದಿಗುಣಸಂಪನ್ನೆಯರಾದ ಒಂದುನೂರಹ ತುಮಂದಿ ಹೆಣ್ಣು ಮಕ್ಕಳ ಜನಿಸಿದರು. ಈ ವರೆಗೆ ಆತನಿಗೆ ಅರ್ಧಾಯುಷ್ಯವು ಕಳೆದು ಹೋಯಿತು ||೬-೭೧ ಆಗ ಪುರಂಜನನು, ಪಿತೃವಂಶವರ್ಧನರಾದ ಗಂಡುಮಕ್ಕಳಿಗೂ, ಕೃತವಾದ ವಿಷಯ ಸುಖವನ್ನೇ ಪರಮಪುರುಘಾರ್ಥವನ್ನಾಗಿತಿಳಿದು, ತನ್ನ ನಿಜಸ್ವರೂಪವನ್ನು ಮರತನುಗಿ ಜೀವನು ಬುದ್ದಿಯನ್ನು ಆಶ್ರಯಿಸಿದ ಕೂಡಲೇ ಇಂದ್ರಿಯಕರಿಣೆ ಮ ರೂಪಗಳಾದ ಸಾವಿರ ರು ಗಂಡುಮಕ್ಕಳು ಹುಟ್ಟಿದರು. ಬಳಿಕ ತಂದೆತಾಯಿಯರಾದ ಜೀವ ಬುದ್ದಿ ಗಳಿಗೂ, ಒಡಹುಟ್ಟುಗ ೪೦ಭ ಆಂಧಿಯ ಪರಿಣಾಮಗಳಿಗೂ ಸುಖವನ್ನುಂಟುಮಾಡುವ ನೂರಾರು ಬುದ್ದಿ ವೃತ್ತಿಗಳು ಜನಿಸಿದುವು. ಅದೇ ಹೆಣ್ಣು ಮಕ್ಕಳು ೭|| ಶಬ್ದ ದಿವಿಷಯಗಳನ್ನು ಅನುಭವಗೊಳಿಸುವ ಇಂದ್ರಿಯಗಳಿಗೆ ಸಂಚಾಲವಂತ ಲೂ ಆ ಇಂದ್ರಿಯಾಧ್ಯಕ್ಷನಾದ ಜೀವನಿಗೆ ಪಾಂಚಾಲನೆಂತಲೂ ಹೆಸ: . ಆ ಜೀವನು ಗಂಡುಮಕ್ಕಳಿಗೆ ಮದುವಮಡಿದನು ಎಂದರೆ ಆಂಧಿಯವರಿಣಾಮಗಳ ಪುತ್ರರು ಹಿತ, ಅಹಿತ ಇವುಗಳು ಚಿತಯನೂ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೮೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.