ಬ್ರಂಧ ಶ್ರೀಭಾಗವತ ಮಹಾಪುರಾಣ ಆಸಾದ ಸವೈ ಕಾಲೋ ಯೋ ಪ್ರಿಯಃ ಪ್ರಿಯ ಮಿತಾಂ ೧೨॥ ಚಂಡವೇಗ ಇತಿ ಖ್ಯಾತೋ ಗಂಧರ್ವಾಧಿ ಪತಿ ರ್ನೃಸ ! ಗಂಧರ್ವಾ ಸಸ್ಯ ಬಲಿನಃ ಪಪ್ಪುತ್ತರ ಶತತ್ರಯಂ ||೧೩|ಗಂಧರ್ವೇ ಸದೃಶೀ ರಸ್ಯ ಮೈ ಥುನೃ ಸಿತಾ 5 ಸಿತಾ!! ಪರಿವೃತಾ ವಿಲಂಸಂತಿ ಸರ್ವಕಾವು ವಿನಿರ್ಮಿ ತಾಂ lo೪|| ತೇ ತಂಡ ವೇಗಾನುಚರಾಃ ಪುರಂಜನ ಪ್ರರಂ ಯದಾ ! ಹ ರ್ತು ನಾರೇಭಿರೇ ತತ್ರ ಪ್ರತೃ ಪ್ರೇಧ ತುಜಾಗರಃ |c೫!! ಸ ಸಪ್ತಭಿ ಭೂ ಧ್ಯಕ್ಷರನ್ನೂ ಇಬೇ – ಆರಾಧಿಸಿದನು ||೧೧|| ಚುಕ್ಕರು - ತನಗೆ ಹಿತಕರಗಳಾದ ಕಾರ್ಯ ಗಳಲ್ಲಿ, ಪ್ರಮತ್ತ ಸ್ಯ - ಎಚ್ಚರವಿಲ್ಲದ, ಕುಟುಂ...ಸಃ - ಸಂಸಾರದಲ್ಲಿ ಆಸಕ್ತವಾದ ಮನಸ್ಸುಳರಾಜನಿ ಗ, ಪ್ರಜಾಪಿತ೦-ಕಾಏಸೀ ಕಾಮುಕರಿಗೆ, ಯಃ-cಾವ ದು, ಆಯುಃ-ನಿಪ್ಪವೊ, ಸವೈ ಜು08ಆ ಮುದಿತನವು, ಆಸನದ- ಪ್ರಾಪ್ತವಾಯಿತು Inclಪ-ರಾಜನ ! ಚಂಡಮೇಗುತಿ-ಚಂಡವೇಗ (ಸಂವ ಇರ) ವೆಂದು, ಖT8 - ಪ್ರಸಿದ್ಧನಾದ, ಗಂಧರ್ವಾಧಿಪತಿಃ - ಗಂಧರ್ವರಾಜನು೦ಟು, ಬಲಿನಃ - ಬಲಿ ಏನಾದ, ತಸ್ಯ - ಅವನಿಗೆ, ಪಪ್ಪ ...ಯಂ , ಮುನ್ನೂರ ಅರವತ್ತು ಮಂದಿ, ಗಂಧರ್ವಾ - ಗಂಧ ರ್ವರು (ಹಗಲುಗಳು) ಇರುವರು || ೧೩ 1 ತಾದೃಶೀಳಿ - ಅಷ್ಟು ಮಂದಿ, ವೈಥುನ್ಗ - ಜತೆಯಾಗಿರುವ, ಸಿತಾಸಿತಾಃ - ಕರಿದುಬಿಳಿದಾಗಿರುವ (ಶುಕ್ಲ ಪಕ್ಷ ಕೃಶ ಶಕ) ಗಂಧರ್ವ - ಗಂಧರ್ವಸ್ತ್ರೀಯರು [ರಾ ತಿಗಳು] ಉ೦ಟು, ಅವರು, ಹರಿವೃತಾ - ಸುತ್ತುವುದರಿಂದ, ಸರ್ವ ಕಾಂ - ಸಕಲ ವಸ್ತುಗಳಿಂದ [ ೦ಚಭೂತಗಳಿಂದ ನಿರ್ಮಿತವಾದ, ಪುರೀ೦ - xಟ್ಟಣವನ್ನು, ವಿಲಂಸಂತಿ-ನಾಶಗೊಳಿಸುವುವು!|೧೪|| ತೇ - ಆ, ಚಂಡವೆಗಾನುಚರಾಃ - ಚಂಡಬೇಗನ ಧೃತರು, ಹೂದಾ - ಯಾವಾಗ, ಪುರಂಜನ ಪುರಂ - ದೀಕ್ಷೆಯನ್ನು ವಹಿಸಿ ಕತುಗಳನ್ನು ನಡೆಯಿಸಿದ.. || ೧೧ 11 ಇಂತು ಆತ್ಮಹಿತಿಗಳಾದ ಕಾರ್ಯಗಳನ್ನು ಗಮನಿಸದೆ, ಕುಟುಂಬದಲ್ಲಿಯೇ ಸಂಪೂರ್ಣಾಸಕ್ತನಾಗಿರುವಷ್ಟರಲ್ಲಿ, ಕಾಮುಕರಾದ ಸ್ತ್ರೀ ಪುರುಷರಿಗೆ ಅಪ್ರಿಯಕರವಾದ ಮುದಿತನವು ಪ್ರಾಪ್ತವಾಯಿತು foot ಅಯ್ತಾ ಪ್ರಾಚೀನಬರ್ಹಿಯೇ! ಸ ಪ್ರಸಿದ್ಧನಾದ ಚಂಡ ವೇಗನೆಂಬ ಗಂಧರ್ವರಾಜನುಂ ಟೆಂಬುವದನ್ನು ಬಲ್ಲೆಯ? ಆತನಿಗೆ ಮಹಾಶೂರರಾದ ಮುನ್ನೂರು ಅರವತ್ತು ಮಂದಿ ಗಂಧರ್ವರೂ, ಇವರನ್ನೆಡಬಿಡದಿರುವ ಕಪ್ಪು ಬಿಳುಪುಬಣ್ಣವುಳ ಮುನ್ನ ರುಅರವತ್ತು ಮಂದಿ ಗಂಧರ್ವಸ್ತ್ರೀಯರೂ ಅನುಚರರುಂಟು. ಅವರುಸುತ್ತುತ್ತಾ ಭಾಗ್ಯವುಳ ನಗರಗಳನ್ನು ಸೂರೆ ಗೊಳ್ಳುವರು ||೧೪ ಪುರಂಜನರಾಜನು ವೃದ್ದನಾದಬಳಿಕ ಆಗಂಧರ್ವರಾಜನ ಧೃತರು ಎಂ ದು ಆತ ರಾಜಧಾನಿಯನ್ನು ಕಳುಹೊಡೆಯತೊಡಗಿದರು. ಆಗ ಅಲ್ಲಿ ಕಾವಲುಗಾರನಾ ಗಿದ್ದ ಪ್ರಜಾಗರನೆಂಬ ಶೂರನು ಅವರನ್ನು ತಡೆದನು !!೧!! ಆಪುರಂಜನ ಪುರಕ್ಕೆ ಪಾತ ವೃತ್ತಿಗಳು ಮೊದಲಾದವುಗಳಲ್ಲಿ ಆಸಕ್ತನಾಗಿರುವಾಗ ಜೀವನಿಗೆ ಭೋಗಾಯತನವಾಗಿದ್ದ ಸ್ಕೂಲಕರೀರಕ್ಕೆ ವಾರ್ಧಕವು ಪ್ರಾಪ್ತವಾಯಿತುl೧ollಮುನ್ನೂರು ಅರವತ್ತು ಹಗಲುಗಳಿಂದಲ,ಶುಕ್ಲ ಕೃತ್ಯಪಕ್ಷಗಳಿಂದ ಕೂಡಿದ ಮುನ್ನೂರು ಅರವತ್ತು ರಾತ್ರಿಗಳಿಂದ ಕೂಡಿದ ಸಂವತ್ಸರ ನವ ಹಜವಾದ ವಾರ್ಧಕ Vವು ಪಂಚಭೂತನಿರ್ಮಿತವಾದ ಸ್ಕೂಲಕರೀರವು ಜರಾಜರ್ಜರಿತವಾಗದನ್ನು ತಿಳಿಯಲು, ಅದನ್ನು ನಾಕ ಗೊಳಿಸತೊಡಗಿತು. ಆ ದೇಹದಲ್ಲಿ ನೆಲಸಿರುವ ಪ್ರವಾಯುವು ದರು, ಪಂಚಭೂತ, ಪಂಚತನ್ನತ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೮೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.