ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ,

- - - - - - • • • • • • • • • ಸುವಾಸಸಃ ೬|| ದೃಷ್ಟಾ ... ಸನಿಲಯಾ 5 ಬ್ಲ್ಯಾಶ್ ಲೋಲಾಕ್ಷಿ ರ್ಮೃ "ಕುಂಡಲಾಃ : ಪತಿಂ ಭೂತಪತಿಂ ದೇವ ವತ್ಸುಕ ದಚ್ಛಭಾಷತ ||೭|| ಸತೀ | ಪ್ರಜಾಸತ್ * ಶಶುರಸ್ಯ ಸಾಂದ್ರತಂ ನಿರ್ಯಾಪಿತೋ ಯಜ್ಞ ಮಹೋತ್ಸವಃ ಕಿಲ 1 ವಯಂಚ ತತ್ತಾ ... ಬಿಸರಾವು ನಾವು ! ತೇ ಯರ್ಥಿತಾ 5 ಮೀ ವಿಬುಧಾ ವದಂತಿಹಿ lly ತರ್ನ್ನಿ ಭಗಿನ್ನೂ ಮನು ಭರ್ತೃಫಿ ಸ್ಪಧೈ ಧ್ರುವಂ ಗಮಿಚ್ಛಂತಿ ಸುಹೃದ್ಧಿ ದೃಕ್ಷವಃ ಅಹಂ ಚ ತರ್ಸ್ಮ ಭವತಾ 5 ಭಿ ಕಾಮಯೆ ಸಹ ಪನೀತಂ ಪರಿಬರ್ಹ ಮಾರ್ಹಿ ತಂ || ೯ || ತತ್ರ ಸಸ್ಯಾರ್ಮೆ ನನು ಭರ್ತೃಸತಾ ಮಾತೃಪ್ರಕೃತಿ ಸ್ಪ... ಕೇ, ಸ್ವ - ತನ್ನ, ನಿಲಯ - ಮನೆಯ, ಅಭ್ಯಾಸ - ಬಳಿಯಲ್ಲಿ, ದೃಷ್ಟ- ನೋಡಿ, ಕೌತುಕ್ಕಾ - ಕುತೂಹಲದಿಂದ, ಭೂತಪತಿ - ಭೂತಗಳಿಗೊಡೆಯನೂ, ದೇವಂ. ಪ್ರಕಾಶಮಾನನೂ ಆದ, ಪತಿ, ಶಿವನನ್ನು ಕುರಿತು, ಅಭ್ಯಭಾಪತ - ಹೇಳಿದಳು ||೭|| ಹೇವಾನ - ಎಲೈ ಶಂಭುವೆ ! ಸಂಪತಂ - ಇಗ, ತೇ - ನಿನ್ನ, ಭೂಸುರಸ್ಯ - ಮಾವನಾದ ಪ್ರಜಾಪತೇಃ - ದಕ್ಷನ, ಯಜ್ಞ ಮಹೋತ್ಸವ - ಯಜ್ಞವು, ನಿರ್ಯಾಸಿತಃ ಕಿಲ - ನಡೆಯುತ್ತಿದುವುದಕ್ಕೆ, ಅಮೂಾವಿಬುಧಾಃ - ಈ ದೇವತೆಗಳು, ವದಂತಿ - ಹೋಗುವರಂತೆ, ತೇ - ನಿನಗೆ, ಅರ್ಥಿನಿಯರಿ - ಇಷ್ಟವಿದ್ದಲ್ಲಿ ವಯಂಚ - ನವೂ, ತತ್ರ - ಅಲ್ಲಿಗೆ, ಅಭಿಸರಾವ - ಹೋಗೋಣ || cll ರ್ತ- ಆರು ಜ್ಞದಲ್ಲಿ ಸುಹೃದ್ಧಿ ದ್ರವ - ಬಂಧುಗಳನ್ನು ನೋಡಲಪೇಕೈಯುಳ್ಳ, ಮುಮು - ನನ್ನ, ಭಗಿ ನೈs - ಅಕ್ಕತಂ ಗಿಯರು, ಈ ಕೃತಿ - ತಮ್ಮ , ಭರ್ತೃಭಿಃ - ಗಂಡಂದಿರೂಪನೆ, ಆಗಮಿಪ್ಯಂತಿ - ರ್ಬುವರು, ಧವೆಂ - ನಿಶ್ಚಯವು, ತರ್ನ್ನಿ - ಆಯಜ್ಞದಲ್ಲಿ, ಅಹಂಚ - ನಾನೂ, ಭವತಾಸಹ - ನಿನ್ನೊಡನೆ, ಉಪನೀತಂ - ಇರುಮನೆಯಲ್ಲಿ ಕೊಡಲ್ಪಡುವ, ಪರಿಬರ್ಹ೦ - ಅಲಂಕಾರವನ್ನು , ಅರ್ಹಿ ತುಂ - ಪಡೆಯುವುದಕ್ಕೆ, ಅಧಿ ಕವಯೇ - ಅಪೇಕ್ಷಿಸುತ್ತೆನೆ Ilr H ಹೇಮ್ಮತ - ಎಲೈ ಶಂಕರನ ! ಚಿ...ನಾಳೆ, ಟಿ - ಬಹುಕಾಲ ದಿಂದ, ಉತ್ತ೦ತ ತವಕಗೊಂಡಿರುವ, ಮನಃ. ಮನಸ್ಸು ನಾನು, ತತ್ರ- ಅಲ್ಲಿ, ಮೇ - ನನ್ನ, ಭತೃ ಸಮ್ಮಿ ತಾಳಿ - ಗಂಡಂದಿರ ಡನೆ ಬಂದಿರುವ, ಸ್ಪಸ - ಸಹೋದರಿಯರನ್ನೂ, ಮಾತೃಷ್ಟ - ಚಿಕ್ಕ --- -- ----- - - - - - - - - - - - ವಾಗಿ ತವಕಗೊಂಡು, ಸಕಲ ಭೂತಪತಿಯಾದ ತನ್ನ ಪತಿಯ ಬಳಿಗೆ ವಿನಯದಿಂ ದಿಂತೆಂದಳು !೫-೭!! ಎಲೈ ಮಹೇಶ್ವರನೆ ! ನಿನ್ನ ಮಾವನಾದ ದಕ್ಷ ಪ್ರಜಾಪತಿಯು ಈಗ ಯಜ್ಞ ಮಹೋತ್ಸವವನ್ನು ನಡೆಯಿಸುತ್ತಿರುವನಂತೆ, ಸಕಲ ದೇವತೆಗಳೂ ಅಲ್ಲಿಗೆ ತೆರಳು ತಿರುವಂತೆ, ನೀನು ಸಮ್ಮತಿಸಿದಲ್ಲಿ ನಾವೂ ಅಲ್ಲಿಗೆ ಹೋಗಿ ಬರಬಹುದು ||vll ನನ್ನ ಅಕ್ಕ ತಂಗಿಯರೆಲ್ಲರೂ ಬಂಧುಗಳನ್ನು ನೋಡುವುದಕ್ಕಾಗಿ, ತಂತಮ್ಮ ಪತಿಗಳಡನೆ ಅಲ್ಲಿಗೆ ದಿ ಟವಾಗಿ ಬರುವರು. ನಾನೂ ನಿನ್ನೊಡನೆ ತೆರಳಿ ಯಾಗ ಮಹೋತ್ಸವದಿಂದಾನಂದಿಸಿ, ಉತ್ತ ವಾಂಗವಾಗಿ ತಾಯಿ ತಂದೆಗಳಿಂದ ಕೊಡಲ್ಪಡುವ ಉಡುಗರೆಗಳನ್ನು ಪಡೆಯಬೇಕೆಂದಾಶಿ ಸುತ್ತಿರುವೆನು !!! ಎಲೈ ಶಂಕರಮೂರ್ತಿಯ ! ಇಷ್ಟೇ ಅಲ್ಲದೆ, ತಾಯಿ ತಂದೆಗಳನ್ನ ಗಲಿ ಬಹಳ ಕಾಲವಾದುದರಿಂದ ತವಕಗೊಂಡಿರುವ ನಾನು, ಐತಿಗಳಿಂದೊಡಗೂಡಿ ಬಂದಿರು ವ ನನ್ನ ಅಕ್ಕತಂಗಿಯರನ್ನೂ, ಚಿಕ್ಕತಾಯಿಯರನ್ನೂ, ನನ್ನ ಆ7.ಲಿಕೆಯಿಂದಲೂ ಪ್ರೀತಿ 3-5 ~