ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಥ) ಶ್ರೀಭಗವತ ಮಹಾಪುರಾಣ ೪od ಚಾತ್ತ ನೇತ್ರ ಏಕತ್ರ ನಿರ್ಮಿತೇ 1 ರೂಪಂ ವಿಭ್ರಾಜೆಕಂ ತಾಭ್ಯಾಂ ವಿಚ “ ಚಕ್ಷುಪೇಕ್ಷರಃno+ನಳಿನೀ ನಳಿನೀ ನಾಸೇ ಗಂಧ ಸರಳ ಉ ಚೌತೇ | ಪೂಣೋ 5 ವಧೂತೋ ಮುಖ್ಯಾಸೃಂ* ವಿಪಣೋ ವಾಗ್ರಸ ವಿ ಪ್ರಸಃ ||೧೧|| ಆವಣೆ ವ್ಯವಹಾರೋ ತ್ರ ಚಿತ) ವಂಧೋ ಬಹದ ನಂ | ಪಿತೃಹೂ ರ್ದ ಣಃ ಕರ್ಣ ಉತ್ತರೋ ದೇವಹೂ ಕೃತಃ ೧೨॥ ಪವೃತ್ತಡ ನಿವೃತ್ತಂಚ ಕಾಲ ಪಾಂಚಾಲಸಂ ತಂ | ಪಿತೃಯಾನಂ ದೇವಯಾನಂ ಶತಾ, ಚತಿಧರಾ ಗೃಜೇತ all ಆಸುರೀ ಮೇಡ್ರ ಬಾಗಿಲಿಂದ, ಚಕ್ಷವಾ-ಕಣ್ಣಿನಿಂದ, ವಿಭಾಜಿತಂ - ವಿಛಾಚಿತವೆಂಬ ರೂಪವನ್ನು ವಿಚಪ್ಪ-ನೋಡು ಇಾನ knoಗಿ ನಳಿನಿ-ನಳಿನಿ ಇವು, ನಾನೇ-ವಗಿನ ರಂದ್ರಗಳು, ಗಂಧ-ಗಂಧವು, ಸೌರಭವೆಂದು, ಉಚ್ಯತೇ - ಹೇಳಲ್ಪಡುವುದು, ಘಾಣ- ಘನೇಂದ್ರಿಯವು, ಅವಧೂ ತಃ- ಅವಧೂತನು, ಮುಖ್ಯಾಸ್ಯಷ್ಣ ವ್ಯವಹಾರವು, ಆದಣವು, ಚಿತ್ರಂ-ಅಂಧಃ ಬಗೆಬಗೆಯಾದ ಅನ್ನವು, ಬದನವು, ದಕ್ಷಿಣಕರ್ಣ-ಬಳ ಗಿವಿಯು, ಪಿತೃಹ, ಉತ್ತರಃ- ಎಡಗಿವಿಯು, ದೇಹವೂ, ಸ್ಮತಃ ಹೇಳತು |೧೨|| ಪ್ರವೃತ್ತ ನಿವೃತ್ತಗಳೆಂಬ, ಕ೦೦-ಶಾಸ್ತ್ರವು ಗಂಟಾಲಸಂಜ್ಞೆತಲ - ಪಾಂಚಾ೦ವೆಂಬ ಹೆಸರುಳ್ಳದ್ದು , ಶೃತಿಧರ ಕೃತಿಧರನೆಂಖ, ಕೊ?ತತ್-ಕಿವಿಗಳಿಂದ, ಪಿತೃಯಾನ, ದೇವಯನಿನಗಳನ್ನು, ವ್ರಜೇತ್ - ಹೋಂದು ವನು lo೩! ಅಸುರಿ ಎಂಖ, ಅತ್ತಾಗ 8 ಕೆಳಗಣಬಗಿಲು, ಮೆಢಂ - ಶಿಶ್ನ ವು, ಗಲ ನಿಣಾಂ -ಪಾ ಗಿಲುಗಳಿಂದ ಸಂಚರಿಸುತ್ತಾ ರೂಪಗಳನ್ನು ಗ್ರಹಿಸುವನು floo!!ಮೂಗಿನ ರಂಧ್ರಗಳಿಗೆ ನಳ ನಿ, ನಳಿನಿ ಎಂದು ಹೆಸರು. ಅದಕ್ಕೆ ವಿಷಯವಾದದು ಗಂಧವು. ಈ ನಾಸಂ ರಂದ್ರಗಳಿಂದ ಸಂಚರಿಸುವ ಉಚ್ಛ ಸ ನಿಶ್ವಾಸವಾಯುಗಳಿಗೆ ಅವಧೂತನೆಂದು ಸಂಜ್ಞೆ, ಮುಖಕ್ಕೆ ಹೆ ಬ್ಲಾಗಿಲೆಂದೂ, ವಾಕ್ಕಿಗೆ ವಿದಣವೆಂದ ೧, ಸತೀ ಪ್ರಿಯಕ್ಕೆ ರಸಜ್ಞವೆಂದೂ ಹೆಸರು. ರಸ ನೇಂದ್ರಿಯಕ್ಕೆ ಮಧುರಾದಿ ರಸಗಳೇ ವಿಷಯವು ||೧೧!! ವ್ಯವಹಾರಕ್ಕೆ ಆಸಣವೆಂದೂ, ಚ ತುರ್ವಿಧಾನ್ನಗಳಿಗೆ ಬಹೂದನವೆಂದ, ಬಲಗಿವಿಗೆ ವಿತ್ತುಹೂ ಎಂದೂ,ಎಡಗಿವಿಗೆ ದೇವಹೂ ಎಂದೂ ಹೆಸರು. |೧೨|| ಪ್ರವೃತ ನಿವೃತ್ತಗಳೆಂಬ ತಾಸಗಳಗೆ ಪಾ೦ಚಾ೦ವೆಂದು ಹೆಸರು. ಈಶಾಸ್ತ್ರವನ್ನು ಗ್ರಹಿಸುವ ಕಿವಿಗೆ ಕೃತಧರನೆಂದು ಸಂಜ್ಞೆದೇವನು ಶ್ರವಣೆ ಪ್ರಿಯದಿಂ ದ ಬಯಾನ (ಧವಾದಿವರ್ಗ) ದೇವಯಾನ ಆರ್ಚರಾದಿಮಾರ್ಗ) ಗಳನ್ನು ಪಡೆಯು ವನು ೧೩! ಕೆಳಗಡೆಯಿರುವ ಶಿಕ್ಷ ದ್ವಾರಕ್ಕೆ ಆಸರಿಯೆಂದು ಹೆಸರು. ಗಾಮ ಸುಖ (ಮೈಥುನ) ವೃವಾಯವೆಂದು ಹೆಸರು. ಉಪಸ್ಥಂದ್ರಿಯಕ್ಕೆ ದುರ್ಮುದನೆಂದೂ, ಗುದ ನಿರ್ಗತಿಯೊಂದೂ ಸಂಜ್ಞೆ, ನರಕಕ್ಕೆ ವೈಶಸವೆಂದೂ, ಪಾಯುವಿಗೆ ಲುಬ್ಧ ಕನೆಂದೂ,

  • ಈ ಶ್ಲೋಕ ಮೊದಲು ಮತ್ತು ಶ್ಲೋಕಗಳವರೆಗೂ ಶ್ರೀ ರಾಘವಾಚಾರ್ಯರ ಮತದಲ್ಲಿ ಗ್ರಂಥಾನುಪೂರ್ವಿಯು ವ್ಯತ್ಯಸ್ತವಾಗಿದೆ. ವಿಜಯ ಭುಜ ವತದಲ್ಲಿಯ ಕೆಲವು ಕಡೆ ಆನುಪೂಯು ಬದಲಾಯಿಸಿರುವದು, ವಾಚಿಕರು ಅಲ್ಲಲ್ಲಿ ವಾಖನಗಳನ್ನು ನೋಡಿ ವ ಆ ಕ ಮವನ್ನು ಸರಿಖಸಿ. ಕಳಬೇಕು.