ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•ಂಧ - ಶ್ರೀಭಾಗವತ ಮಹಾಪುರಾಣ, www ೧ ರಂತ ಉರುವಿರೇ ! ಮಂತ್ರಲಿಂಗೈ ರ್ವ್ಯವಚ್ಛನ್ನ ಭಜಂತೋ ನವಿದು ಪರಂ ||೪೫ ಯದಾ ಯಮುನುಗ್ಧ ಜ್ಞಾತಿ ಭಗವಾ ನಾತ್ಮಭಾವಿತಃ | ಸ ಜಾತಿ ಮತಿಂ ಲೋಕೇ ವೇದೇ ಚ ಪಗಿನಿ ತಾಂ || ೪೬ | ತಸ್ಮಾ ತ್ಯ ರ್ಮಸು ಬರ್ಹಿಷ್ಟ ಇಜ್ಞಾನಾ ದರ್ಥಕಾಶಿಸು1 ಮಾರ್ಥದೃಷ್ಟಿ ಕೃಷ್ಣಾ ಶೆ Jತ್ರಸ್ಪರ್ಶಿ ಪ್ರಶಸ್ಮವಸ್ತು ಪು! 8೭1ಸೈಂ ಲೋಕಂ ನವಿದು ಸ್ನೇ ಬೈ ಯತ್ರದೇವೋ ಜನಾರ್ದನಃ ಆಹು ರ್ಧವ ಧಿಯೋ ವೇದಂ ಸಕರ್ಮ ಕ ಮತದಿಂದಾಗಿ ೪vl ಆರ್ಯ ದರ್ಭೆಃ ಪ್ರಾಗಿ ಕಾತ್ಮನ ಕೋತಿ “ವಚ್ಛಿನ್ನರಿ - ನಿಶ್ಚಯಿಸಲ್ಪಟ್ಟ ಇಂದ್ರಾದಿರೂಪಗಳನ್ನು, ಭವಂತಃ - ಧ್ಯಾನಿಸುತ್ತಾ, ಪರಂ - ಪರಮ “ನನ್ನು, ನವಿದುಃ - ತಿಳಿಯಲಾರರು, ಯದು - ಯಾವಾಗ, ಆತ್ಮಭಾವಿತಃ - ಮನಸ್ಸಿನಲ್ಲಿ ಧಾನಿಸಲ್ಪಟ್ಟ, ಭಗವf • ಭಗವಂತನು, ಯಂ - ಯಾವವನ್ನು, ಅನುಗೃಹ್ಯಾತಿ - ಅನುಗ್ರಹಿಸುವನೊ?, ಸಃ , ಅವ ನು, ಲೋಕೇ . ಲೋಕ ವ್ಯವಹಾರದಲ್ಲಿಯೂ, ವೇದೇಚ - ಕರ್ಮವರ್ಗದಲ್ಲಿಯೂ, ಪರಿನಿವಿತಾಂ - ನೆಲೆಗೊಂಡಿರುವ, ಮತಿಂ - ಸಿದ್ದಿ ಯನ್ನು, ಜಹಾತಿ - ಬಿಡುತ್ತಾನೆ 184 !! ಬರ್ಹಿಸ್ಕ್ರ - ಪ್ರಾಚೀನಬರ್ಹಿಯ ! ತಸ' ® - ಆದುದರಿಂದ, ಅಜ್ಞಾನಾತಕ - ಅಜ್ಞಾನದಿಂದ, ಅರ್ಥ ಕಶಿಪು - ಪರಮಾರ್ಥದಂತೆ ತೋರುವ, ಕೊy'ತಲಸ್ಪರ್ಶಿಸು - ಕಿವಿಗಿಂಪಾಗಿರುವ, ಅಸ್ಪಷ್ಟವ ಸಮ - ತತ್ತ್ವವನ್ನು ಸೂಕದಿರು -, ಕರ್ಮಸು - ಕರ್ಮಗಳಲ್ಲಿ, ಅರ್ಥ ದೃಷ್ಟಿ , ಪುರುರ್ಥಭು ದ್ಧಿಯನ್ನು, ಮಾಕೃಧಾಳಿ - ಮಾಡಬೇಡ, 111೭11 ಕಾರು, ಧವಧಿಯಃ - ಮಲಿನ ಬುದ್ಧಿ ಗಳಾಗಿ, ವದಂ - ವೇದವನ್ನು, ಸಕರ್ಮಕಂ - ಕರ್ವಪರವನ್ನಾಗಿ, ಆಹುಃ - ಹೇಳುವರೋ, ತೇವೆ - ಅವರು, ಅತಪ್ಪಿದಃ - ವೇದವನ್ನರಿತವರಲ್ಲ, ಜನಾರ್ದನೋ ದೇವಃ - ಭಗವಂತನು, ಮತ - ಎಲ್ಲಿರುವನೆ, ಓಂ(ರೂಗಭೂತವಾದ, ಲೋಕಂ - ಆ ಲೋಕವನ್ನು, ನವಿಟ8 – ತಿಳಿಯರು 11 211 ಪಿಗ್ಗೆ 8 - ಪೂ - - ಇರುವ ಶಬ್ದ ಬ್ರಹ್ಮ ರೂಪವಾದ ವೇದದಲ್ಲಿ ಸಂಚರಿಸುತ್ತಾ, ವಜ್ರ, ಹಸ್ತತ್ಯಾದಿ ಗುಣಗಳಿಂದ ಕಡಿದ ಇಂದ್ರಾದಿ ದೇವತೆಗಳನ್ನು ಪ್ರತಿಪಾದಿಸುವ ಮಂತ್ರ ಲಿಂಗಗಳಿಂದ ಪರಿಚಿ ನ ೪ಾದ ಆ ದೇವತಾ ರೂಪಗಳನ್ನು ಭಜಿಸಿದರೂ, ಅಪರಿಚ್ಛಿನ್ನನಾದ ಪರಮೇಶ್ವರನನ್ನು ಅರಿ ಯರು 11 84! ಯಾವಾಗ ಭಗವಂತನು ಮನದಲ್ಲಿ ಭಾವಿಸಲ್ಪಟ್ಟವನಾಗಿ ಯಾವ ರನ್ನು ಅನುಗ್ರ ಹಿಸುವನೋ, ಆಗ ಅವನು ಲೆಕ ವ್ಯಾಪಾರಗಳಲ್ಲಿಯ, ವೆದೆಗಳಾದ ಕರ್ಮಗ ಇಲ್ಲಿಯ ಇರುವ ಕಾಮನಾ ಬುದ್ದಿಯನ್ನು ಬಿಡುವನು # ೪೬ | ಅಯಾ ರಾಜೇಂದ್ರನೆ! ಆದುದರಿಂದ ಸರಮಾರ್ಥದಂತೆ ತೋರುತ್ತಾ, ಫಲನಿಣಾದಿಗಳಿ೦ದ ಕೇತೃಗಳ ಕಿವಿ ಗಳಿಗೆ ಇಂಪನ್ನುಂಟುಮಾಡಿದರೂ, ತತ್ಯಕ್ಕೆ ದೂರವಾಗಿರುವ ಕರ್ಮಗಳಲ್ಲಿ, ಅಜ್ಞಾನದಿಂದ ಪುರುಷಾರ್ಥ ಬುದ್ದಿಯನ್ನು ಮಾಡಬೇಡ # ೪೭ | ವೇದೋಕ್ಕರ್ಮಗಳೇ ಸರ್ಗಾದಿ ಸಾಧನಗಳಂದು ವೇದಪಾಠ ಕರು ಹೇಳಬಹುದಾದರೂ,ವೇದಗಳನ್ನು ಕರ್ಮಪ್ರತಿಪಾದಕರ ಳನ್ನಾಗಿ ಹೇಳುವವರು ಜಡಮತಿಗಳ ಹೊರತು ವೇದಾರ್ಥವನ್ನು ಬಲ್ಲವರಲ್ಲ. ಅವರು ಸರ್ವವ್ಯಾಪಕನಾಗಿಯ ಸ್ಪರೂಪ ಭೂತನಾಗಿಯ ಇರುವ ಪರಮಾತ್ಮ ನಿನ್ನ ಅರಿತ ವರೂ ಅಲ್ಲ 18v ಅಕ ಟಾ ರಾಜನೆ ! ನೆಲದಮೇಲೆಲ್ಲಾ ಪೂರ್ವಾಗ್ರ ಗಳಾದ ದರ್ಭೆಗಳನ್ನು