ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಇಪ್ಪತ್ತೊಂಬತ್ತನೆಯ ಅಧ್ಯಾಯ (ನಾಲ್ಕನೆಯ wwwwwwwwwwwwwwwwwwwwwwwwwwwwwwwwwwwww | ೭೦ | ಸುದ್ದಿ ಮೂರ್ಛಿ ಪತಾಪೇಷು ಪ್ರಾಣಾ s ಯನ ವಿಘಂತತಃ | ನೇಹನೇಹ ಮಿತಿಜ್ಞಾನಂ ಮೃತ್ಯುಪಾರಿ ರವಿ | ೭೧ | ಗರ್ಭ ಬಾಲೈ ಫೈಪ್‌ಲ್ಯಾ ದೇಕಾದಶವಿಧಂ ತದಾ | ಲಿಂಗಂ ನದೃಶೃತ್ ಯೂ ನಃ ಕುಹಾಂ ಚಂದಮಯಥಾ || ೬೨ || ಅರ್ಥ ಹವಿದ ನಾನೇವಿ ಸಂಸ್ಕೃತಿ ರ್ನ ನಿರ್ತತೆ | ಧ್ಯಾಯತೋ ವಿಷಯಾ ನಸ್ಯ 1 ಸಪೈನರ್ಥಾ ಗಮೋ ಯಥಾ | ೭ || ಏವಂ ವಿಂಚವಿಧಂ ಲಿಂಗಂ ತಿವೃತ್ ಪೋಡ ನಿಸಿ, ನಿಮ್ಮವಧೀಯತೇ - ನಾಶವಾಗುವುದಿಲ್ಲ |೬ol! ಸುಪ್ತ"'ಪು - ನಿದ್ರೆ, ಮರ್ಧೆ, ದುಃಖಗಳಲ್ಲಿಯ, ಮೃತ್ಯಏ - ಮರಣ, ಜ್ವರ ಇವುಗಳಲ್ಲಿ ಯ, ಪಾಣಾ : ತಃ, ಪ್ರಣ - ಪಣಗಳಿಗೆ, ಅಯನ - ದೂರವೆನಿಸಿದ ಇಂದ್ರಿಯಗಳ, ವಿಘತತಃ -ತ ಡಯಿಂದ, ಅಹಮಿತಿಜ್ಞಾನಂ - ನಾನು ಎಂಬಜ್ಞಾನವು, ನೇಹ- ತೋರುವುದಿಲ್ಲ ೭೧!! ಯನಃ- ಯಾವ ನಸ್ಥನ, ಏಕದಕವಿಧಂ - ಏಕಾದಶೇಂದ್ರಿಯರೂಪವಾದ, ಲಿಂಗಂ - ಮನಸ್ಸು, ಯತ್ ಯಾವುದುಂ ಟೋ, ಅದು, ಗರ್ಭ - ಗರ್ಭದಲ್ಲಿಯ, ಬಾಲ್ಯ - ಚಿಕ್ಕಂದಿನಲ್ಲಿಯೂ, ಕುಷ್ಪಾ° - ಅಮಾವಾಸ್ಯೆ ಯಲ್ಲಿ, ಚಂದ್ರನುಸೂಯಥಾ - ಚಂದ್ರನಿಗೋಪಾದಿಯಲ್ಲಿ ಅಸಷ ಲಾಡ್ - ಸಂಪೂರ್ಣವಾಗದುದ ರಿ೦ದ, ತದು - ಆಗ, ನದೃಶ್ಯತೇ - ಕಾಣಲ್ಪಡುವುದಿಲ್ಲ ||೭|| ವಿಶರ್ಯಾ - ಕಬ್ಬಾ ದಿವಿಷಯಗಳನ್ನು, ಧ್ಯಾನಿಸುವವನಿಗೆ, ಅರ್ಥ - ವಸ್ತುಗಳು, ಅವಿದ್ಯಮಾನೇಸಿ - ಇಲ್ಲದಿದ್ದರೂ, ಸ್ಪಷ್ಮೆ - ಕನಸಿನಲ್ಲಿ, ಅನ ರ್ಥಾಗಮಯಥಾ + ದುಃಖದಿಗಳುಂಟಾಗುವಂತೆ, ಸಂಶತಿಃ - ಸಂಸಾರವು, ನನಿವರ್ತತೇ - ನಿವರ್ತಿಸು ವುದಿಲ್ಲ |೩೩| ಏವಂ - ಇ೦ತು, ಪಂಚವಿಧಂ - ಪಂಚತನ್ಮಾತ್ರರೂಪವಾದ, ತಿವೃತ್ - ತ್ರಿಗುಣಾತ್ಮ ಕವಾದ, ಪೊಡಕವಿಸ್ತ್ರತಂ - ಏಕಾದಶೇಂದ್ರಿಯ ಗಣಪಂಚಕವೆಂಬ ಹದಿನಾರು ಅಂಗಗಳಿಂದ ಏನೃ ತವಾದುದು, ಲಿಂಗಂ - ಲಿಂಗಶರೀರವು, ಚೇತನಯಾ - ಚೈತನ್ಯದಿಂರ, ಯುಕ್ತಿ - ಕೂಡಿದ, ಏಷಃ - ದೋ, ಅಲ್ಲಿಯವರೆಗೂ ಸ್ಫೂಲದೇಹ ಸಂಬಂಧವಾದ ಅಹಂಕಾರಮಮಕಾರಗಳು ಜೀವನಿಗೆ ತಪ್ಪುವುದಿಲ್ಲ | ೭೦ || ಸುಪ, ಮೂರ್ಛ, ದುಃಖ, ಮರಣ, ಸನ್ನಿವಂತಚರ ಮೊದಲಾದ ವುಗಳಲ್ಲಿ ಪ್ರಾಣಿಗಳಿಗೆ ದಾರಭೂತಗಳಾದ ಇಂದ್ರಿಯಗಳು ಲಯವನ್ನು ಪಡೆಯುವುದರಿಂದ ಅಹಂಕಾರಮಮಕಾರಗಳು ರಿಸುವುದಿಲ್ಲ !! ೭೧ || ಯಣವನಸ್ಥನಾದ ಪುರುಷನಲ್ಲಿ ಏ ಕಾದಶೇಂದ್ರಿಯಗಳಿಂದ ಸ್ಪುಟವಾಗಿ ತೋರುವ ಅಹಂಕಾರವು,ಅಮಾವಾಸ್ಯೆಯಲ್ಲಿ ಚಂದ್ರ ಕಳೆಯಂತೆ, ಗರ್ಭದಲ್ಲಿರುವ ಪ್ರಾಣಿಯಲ್ಲಿಯಾಗಲಿ, ಬಾಲನಾದ ಪ್ರಾಣಿಯಲ್ಲಿಯಾಗಲಿ ತೋ ರುವುದಿಲ್ಲ!೬೨|| ಸಪ್ನದಲ್ಲಿ ಸುಖದುಃಖಗಳು ತೋರುವಂತೆ ಶಬ್ದ ದಿವಿಷಯಗಳನ್ನು ಧ್ಯಾನಿ ಸುವ ಪುರುಷನಿಗೆ ವಸ್ತುಗಳಿಲ್ಲದಿದ್ದರೂ ಸಂಸಾರವು ಮಾತ್ರ ತಪ್ಪುವುದಿಲ್ಲ |೬!!ಆದುದರಿಂದ ಲಿಂಗಶರೀರವಿರುವ ವರೆಗಾ ಸ್ಕೂಲಶರೀರಾಭಿಮಾನವು ಹೋಗುವುದಿಲ್ಲ. ಸ್ವಲಶರೀರವು

  • ವೀ, ಶುಗಿ ಯದಾಕರ್ಮಸು ಕಾಮೈದು ಸ್ತ್ರೀಯಂ ಸೋಪು ಪಕೃತಿ ಸಮೃದ್ಧಿಂ ತತ್ರಜಾನೀ ಯಾ ಇಸ್ಮಿಂಶ್ಚ ಸ್ವಪ್ನ ದರ್ಶನ್ | ಅಥ ಸ್ಪಷ್ಟೇ ಪುರುಷಂ ಕೃಷ್ಣದಂತಂ ಪಕೃತಿ ಸಏನಂಹಂತಿ ಕಾಮ್ಯಕ ರ್ಮಗಳನ್ನು ಮಾಡುವವನು ಸ್ಪಷ್ಟ ದಲ್ಲಿ ಸ್ತ್ರೀಯನ್ನು ಕಂಡರೆ ಅಭ್ಯದಯವುಂಟಾಗುವುದು, ಮತ್ತು ಸಕ್ಕರಲ್ಲಿ (

ಕೃದಂಠ) ಕರೀಹಲ್ಲುಳ್ಳವನನ್ನು ಕಂಡವನು ಮೃತನಾಗುವನು.