ಸ್ಕಂಧ] ಶ್ರೀ ಭಾಗವತ ಮಹಾಪುರಾಣ, လို • A... ಒಂದ್ ಎw. v ಕಾಂತಸಖಾ ವರೂಥಶಃ | ಯಾಸಾಂ ವ್ರಜ ಶಿತಿಕಂಠ ! ಮಂಡಿ ತಂ ನಭೋ ವಿಮಾನೈ ಕಲಹಂಸಪಾಂಡುಭಿಃ ||೧೨|| ಕಥಂ ಸುತಾಯಾಃ ವಿತೃಗೇಹಕ್ಕುಕಂ ನಿಶಮ್ಮ ದೇಹ ಸುರವರ್ಯ! ನೇಂಗ ತೇ ಅನಾಹುತಾ ಅಭಿಯಂತಿ ಸಹೃದಂ ಭರ್ತು ರ್ಗು ದೇಹಕ್ಷತಶ್ಚ ಕೇತನಂ ||೧೩|| ತನ್ನ ಪ್ರದೇದ ಮಾರ್ತ ! ವಾಂಛಿತಂ ಕರ್ತು೦ ಭರ್ವಾ ಕಾರುಣ ಕೋ ಬತಾ 5 ರ್ಪತಿ | ತೂಯಾ ತನೊ S ರ್ಧೆ , ಹ ಮದಭ್ರಚಕ್ಷುಷಾ
೪ು ೧) - - - - - - - - ಹೇ ಅಭವ - ಎಲೈ ಶಿವನೆ ! ಶಿತಿಕಂಠ - ನೀಲಕಂಠನೆ | ಸಲಹಂನಪುಂಡುಫ8 - ಹಂಸೆಗಳಂತೆ ಬಿಳಿ ದಾದ, ವನದಿ- ಹೋಗುತ್ತಿರುವ, ಯಾಸಂ - ಯಾರ, ವಿಮಾನೈ 8 , ವಿಮಾನಗಳಿಂದ, ನಭ... - ಆಕಾ ಕವು, ಮಂಡಿತಂ - ಅಲಂಕರಿಸಲ್ಪಟ್ಟಿರುವುದೋ, ಅಂತಹ, ಅಲಂಕೃತಾ3 - ಸಿಂಗರಿಸಿಕೊಂಡು, ಕಾಂತ ಷ್ಣ ವಿಪಿ - ಇತರ ಸ್ತ್ರೀಯರನ್ನೂ, ವಶ - ನೋದು |loc!! ಹಸುರವರ್ಯ - ಎಲೈವಾಹಾದೇವನೆ! ಪಿತೃ ..ಕಂ, ಪಿತೃ - ತಂದೆಯ, ಗೆಹ - ಮನೆಯ ಕೌತುಕಂ - ಉತ್ಸವವ, ನಿಕಮೃ - ಕೇಳಿ, ಕನ್ಯಾಯಾ? - ಮಗಳ, ದೇಹಃ - ಶರೀರವು, ಕಥಂ - ದೆಗೆ, ನೇಂಗತೆ - ನೋಡುವುದಕ್ಕೆ ತೆರಳದಿರುವು ದು ? ಸಂತಃ - ಸುರುಷರು, ಅನಾಹುತ ಅ:ು - ಕರೆಯಲ್ಪಡದಿದ್ದರೂ, ಸಹೃದಂ - ಸ್ನೇಹಿತರ, ಛ ರ್ತು 8 – ಒಡೆಯುವ, ಗುತ - ಗುರುವಿನ, ದೇಶ - ತಂದೆ , ಕೇತನಂ - ಮನೆಗೆ, ಅಭಿ ದುಂತಿ - ಹೋಗುತ್ತಾರ ||೧೩|| ಹೆ ಅವ . - ಎಲೈ ನಾಶ-ಪಿತನೆ ! ತತ್ , ಆದುದರಿಂದ, ಮೇ - ನನ್ನಲ್ಲಿ, ಪ್ರಸಿದ - ಪ್ರಸನ್ನನಾಗು, ಕಾರಣಿಕ - ದಯಾವಂತ ನಾದ, ಭವ - - ನಿನ್ನು, ಮೇ - ನನ್ನ, ವಾಂತಂ - ಕೋರಿಕೆಯನ್ನು, ಕರ್ತು೦ - ನೆರವೇರಿಸುವುದಕ್ಕೆ, ಅರ್ಪತಿ ಬತ್ರ - ಸಮರ್ಥನ, ಅದವುಚಕ್ರಶ್ನೆ' - ಪೂರ್ಣ ಜ್ಞಾನವುಳ್ಳ, ಆಯಾ - ನಿನ್ನಿಂದ, ಅಹ೦ - ನೆನ್ನು, ಆತ ನಃ - ಶರಿರದ, ಅವೆ: - ಅರ್ಧದಲ್ಲಿ, ನಿರೂಪಿತಾ - ಧರಿಸಲ್ಪಟ್ಟನು, ಯಾಚಿ 9 - ಸ ಸಟ್ಟ , ಮಾ - ನನ್ನ - --- -- ------- --- ಬರಬೇಕೆಂದಿರುವೆನು lool! ಎಲೈ ನೀಲಕಂಠತೆ : ಹೃದಯಂಗಮವಾದ ಶೃಂಗಾರ ದಿಂದ ಕಂಗೊಳಿಸುತ್ತಾ, ಉಲ್ಲಾಸದಿ೦ದ ವಲ್ಲಭ ರೊಡನೆ ಮೆಲ್ಲಮೆಲ್ಲನೆ ಅಲ್ಲಿ ಮಾತುಗಳಾ ಡ.ತಾ, ಕಳೆ ಹಂಸಗಳಂತೆ ಬಿಳಿದಾದ ದಿವೃ ವಿಮಾನಗಳಲ್ಲಿ ಕುಳಿತ,, ಮುಂಗಾರು ಮಿಂಚು ಬಳ್ಳಿಗಳಂತೆ ಗಗನಂಚವನ್ನು ಬೆಳಗಿಸುತ್ತಾ, ತೆರವಿಲ್ಲದೆ ಸಡಗರದಿಂದ ಪೊರಮಡುತ್ತಿ ರುವ ಬೆಡಗು ಗಾತಿಯರಾದ ಈ ನೆರಹೊರೆ ಯ ಮಡದಿಯರನ ಕಿ೦ಡೆ ಯಾ ? ! ೧೨ || ಎಲೆ ಮಹಾದೇವನೆ ! ತವರು ಮನೆಯಲ್ಲಿ ಮಹೋತ್ಸವವು ಬೆಳೆಯುವುದೆಂದು ಕೇಳಿ ದಾಗ ಮಗಳಾದವಳಂತ, ತಾನೇ ತೆರಳದೆ ಇರಬಹುದು ? ವಿತರಮನೆಗೂ, ಗುರು ವಿನ ಮನೆಗ ೧, ಗಂಡನ ಮನೆಗೂ, ತವರುಮನೆಗೂ ಕರೆ ಯುದ್ಧ ಗೆ ಹೋಗಿ ಬರಬೇ ಕಂದು ಹಿರಿಯರು ಹೇಳುವರಲ್ಲವೆ ? ೧ || ಎಲೈ ಆಧ್ಯಂತ ರಹಿತನಾದ ಪರವೆ. ಶರನೆ : ನನ್ನ ಕೋರಿಕೆಯನ್ನು ನೆರವೇರಿ ಸುವುದಕ್ಕೆ ಮಹಾ ದಯಾಳುವಾದ ನೀನಲ್ಲದೆ ಮತ್ತಾನನು ಸಮರ್ಥನು ? ನೀನು ನಿರತಿಕಜ್ಞಾನ ಸಂಪನ್ನನಾದರೂ, ನನ್ನನ್ನು ಅರ್ಧಶರೀರವಾಗಿ ಧರಿಸಿರುವೆ ಯಾದುದ
--- - - - - - - - - " "" "