೪೨೬ ಮೂವತ್ರನೆಯ ಅಧ್ಯಾಯ (ನಾಲ್ಕನೆಯ •••••• • • ರೀಟಃ | ಅಪ್ಪಾಯುಧೈ ರನುಚರೈ ರ್ಮು ನಿಧಿ ಸ್ಟುರೇಂದ್ರೆ, ರಾಸೇವಿತೋ ಗರುಡ ಕಿನ್ನರ ಗೀತಕೀರ್ತಿಃ Hell ಮೀನಾಯತಾಪ್ಪಭುಜಮಂಡಲ ಮಧ್ಯ ಲಕ್ಷ ಸ್ಪರ್ಧೆಟ್ಸ್ಯಾ ಪರಿವೃತೋ ವನಮಾಲಯಾಳಿ! ಬರ್ಹಿತಃ ಪುರುಷ ಆಹ ಸುರ್ತಾ ಪ್ರಸರ್ನ್ನಾ ಸರ್ಜನ್ಯನಾದರುತಯ ಸಪ್ಪರ್ಣಾವ ಲೋಕಃ ||೭|| ಶ್ರೀ ಭಗರ್ವಾ | ವರಂ ವೃಣೀಧಂ ಭದ್ರಂ ವೋ ಟ್ರಯಂ ಮೇ ನೃಪನಂದನಾಃ! | ಸೌಹಾರ್ದೇನಾ 5 ಪೃಥ ಸ್ಥರ್ಮಾ ಸ್ತುತ್ಯೇಹಂ ಸಹೃದೇನ ವಃ nyl ಯೋ 5 ನುಸ್ಮ ರತಿ ಸಂಧ್ಯಾಯಾಂ ಯಪ್ಪಾ ನನು ದಿನಂ ನರಃ| ತಸ್ಯ ಭ್ರಾತೃ ವ್ಯಾತ್ಮ ಸಾಂ ತಥಾ ಭೂತೇಷು ಸಹೃದಂಗ ಚಿನ್ನದ ಒಡವೆಗಳಿಂದ, ಭಾವ...ನಃ-ಹೊಳೆಯುವ ಗಲ್ಲಗಳು ಮುಖವೂ ಉಳ, ವಿಲ....ಟ8-ಪ್ರಕಾಶನ ನವಾದ ಕಿರೀಟವುಳ, ಅಸ್ಸಾಯುಧೆ 8 – ಎಂಟು ಆಯುಧಗಳಿಂದಲೂ, ಅನುಚರೈಃ - ಭಕ್ತರಿಂದಲೂ, ಮುನಿಭಿಃ . ಋಷಿಗಳಿಂದಲೂ, ಸುರೇಂದ್ರ 38 - ದೇವತೆಗಳಿಂದ, ಆಸೇವಿತಃ - ಸೇವಿಸಲ್ಪಡುವ, ಗರು ತೀ8 - ಗರುಡರು, ತನ್ನ ಗರು ಇವರಿಂದ ಹೊಗಳಲ್ಪಡುವ ಕೀರ್ತಿಯುಳ್ಳ | 4 || ಮೀನಾ... ಕ್ಷ, ಪೀನ - ಗಡುಸಾಗಿರುವ, ಆಯತ - ನಿಡಿದಾದ, ಅಪ್ಪಭುಜ - ಎಂಟುತೋಳುಗಳಿ, ಮಂಡಲಸುತ್ತಿನ, ಮಧ್ಯ - ಮಧ್ಯದಲ್ಲಿರುವ, ಲಕ್ಷ-ಲಕ್ಷ್ಮಿಯೊಡನೆ, ಸ್ಪರ್ಧೆಚ್ಛ ಯಾ- ಸೆಣಸುವ ಕಾಂ ತಿಯುಳ್ಳ, ವನಮಾಲಯಾ - ವನಮಾಲೆಯಿಂದ ಪರಿವೃತಃ - ಬಳಸಲ್ಪಟ್ಟ, ಆದ್ಯ ಪುರುಷ8 - ಪುರಾಣ ಪುರುಷನು, ಸಘ್ನ....ಕಃ - ಕರುಣಾಕಟಾಕ್ಷದಿಂದ ನೋಡಿ, ಬಹಿಷ್ಮತಃ - ಪ್ರಾಚೀನಬರ್ಹಿಯ, ಸು ರ್ತಾ - ಮಕ್ಕಳಾದ ಪ್ರಚೇತಸರನ್ನು ಕುರಿತು, ಪರ್ಜ....ಯಾ - ಮೇಘಗರ್ಜಿತದಂತಿರುವ ಶಬ್ದ ದಿಂದ, ಆಹ - ಹೇಳುತ್ತಾನ ೧೭೧ ನೃಪನಂದನಾಃ -ರಾಜಪುತ್ರರಿತಾ ! ಯಯಂ -ನೀವು, ಸೌಹಾರ್ದನ - ಸ್ನೇಹದಿಂದ, ಅಥಗ್ಗರ್ವ 8 - ಸಮಾನಧರ್ಮವುಳ್ಳವರು, ವಃ - ನಿಮ್ಮ , ಸ ಹೃದೇನ - ಸ್ನೇಹದಿಂದ, ಅಹಂ - ನಾನು, ತುಪ್ಪ - ಸಂತೋಷಿಸಿದೆನು, ಮೇ-ನನ್ನಿದ, ವರಂ - ವರವನ್ನು, ವೃಣೀಧಕೇಳಿರಿ, ವಃ - ನಿಮಗೆ, ಛದು - ಶುಭವಾಗಲಿ | r|| ಯ 18 ನರಃ.ಯಾವ ಮನುಷ್ಯನು, ಅನುದಿನಂನಿತ್ಯವೂ, ಸಂಧ್ಯಾಯ . ಸಂಜೆಯಲ್ಲಿ, ಯಪ್ಪr - ನಿಮ್ಮನ್ನು, ಅನುಸ್ಮರತಿ - ಸ್ಮರಿಸುವನೋ, ತಸ್ಯ - ಅವನಿಗೆ, ಭಾತೃಪು - ಒಡಹುಟ್ಟಿದವರಲ್ಲಿ ಆತ್ಮ ಸಾವ° - ಸಮಬುದ್ಧಿಯು, ತಥಾ - ಹಾ ಡರು, ಕಿನ್ನರರು ವೆ: ದಲಾದವರು ಕೈವಾರಿಸುತ್ತಿದ್ದರು!!!! ದುಂಡಾಗಿ ಗಡುಸಾಗಿರುವ ಎಂ ಟುಭುಜಗಳ ಮಂಡ-ಮಧ್ಯದಲ್ಲಿ ನೆಲಸಿರುವ ರಮಾದೇವಿಯೊಡನೆ ಸೆಣಸುವ ಕಾಂತಿಯಿಂ ದ ಕಾಂತವಾದ ವನಮಾಲೆಯು ರಾರಾಜಿಸಿತು. ಇಂತು ದಿವ್ಯಾಲಂಕಾರದಿಂದೊಪ್ಪುತ್ತಾ, ಪುರಾಣಪುರುಷನಾದ ಹರಿಯು ಶರಣಾಗತರಾದ ಪಚೇತಸರ ಬಳಿಗಬಂದು ಕರುಣಾಕ ಟಾಕಗಳಿಂದ ವೀಕ್ಷಿಸು ತ್ಯಾ, ಮೇಘಗರ್ಜಿತದಂತೆ ಗಂಭೀರವಾದ ಧ್ವನಿಯಿಂದ ಅವರಿಗಿಂ ತಂದನು ||೬|| ಅಯ್ಯಾ ಅರಸುಮಕ್ಕಳಿರಾ ! ನಿಮಗೆ ಮಂಗಳವಾಗಲಿ. ನೀವು ಪರಸ್ಪರ ತ್ರಿಯಿಂದ ಸಮಾನಧರ್ಮ ರಾಗಿರುವುದರಿಂದ ನಿಮ್ಮ ನಡವಳಿಗೆ ಮಜ್ಜಿದೆನು. ಬೇಕಾದ ವರ ಗಳನ್ನು ಕೇಳಿಕೊಳ್ಳಿರಿ y ಯಾವ ಪುರುಷನು ಅನುದಿನವೂ ಸಂಜೆಯಲ್ಲಿ ನಿಮ್ಮನ್ನು ಸ್ಮ ರಿಸಿಕೊಳ್ಳುವನೋ, ಅವನಿಗೆ ಸಹೋದರರಲ್ಲಿ ಮೈತ್ರಿಯೂ, ಭೂತಗಳಲ್ಲಿ ದಯಯ ಉಂ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.