ಸ್ಕಂಧ) ಶ್ರೀಭಾಗವತ ಮಹಾಪುರಾಣ ೪೧ M ಯ ಹರಿಮೇಧಸೇ | ವಾಸುದೇವಾಯ) ಕೃಷ್ಣಾಯ ಪ್ರಭವೇ ಸರ್ವ ಸುತ್ತು ತಾಂ || ೨811 ನಮಃ ಕಮಲನಾಭಾಯ ನಮಃ ಕಮಲಮಾಲಿನೇ ! ನಮಃ ಕಮಲ ಪಾದಾಯ ನಮಸ್ತ ಕಮಲೇಕ್ಷಣ ! ೧೨೫! ನಮಃ ಕಮಲಕಿಂ ಜಪಿಶಂಗಾಮಲವಾಸಸೇ | ಸರ್ವಭೂತನಿವಾಸಾಯ ನಮೋ ಯಂ ಕಹಿ ಸಾಕ್ಷಿಣೇ ೨೩ ರೂಪಂ ಭಗವತಾ ತೈತ ದಶೇಪಕ್ಷೇಶಸಂಕ ಯಂಆವಿಷ್ಕತಂ ನಃ ಸ್ಥಾನಾಂ ಕಿಮನ್ಯ ದನುಕಂಪಿತಂ? ||೨೭|| ಏತಾ ವಹಿ ವಿಭುಭಿ ರ್ಭಾವೃಂ ಭೂತೇಷು ವತ್ಸಲೈಕ | ಯುದನುಸ್ಮರ್ಯತೇ ಕಾಲೇ ಪ್ರಬುದ್ಧಾಭದ್ರರಂಧನ ! |೨v|| ಯೇನೋಪಶಾಂತಿ ರ್ಭೂತಾ ನಾಂ ಕಲ್ಲಕಾನಾಂ ನವೀಹತಾಂi ಅಂತರ್ಹಿತೂಂತರ್ಹದಯ ಕಮ್ಮ - - - - - - - ಆನಂದಖನಿಯಾದ, ಸರ್ವಸುತ್ತಾರೆ - ಸಕಲಭಕ್ಕೆಂಗು, ಪ್ರಭವೇ - ಒಡೆಯನಾದ. ಕೃಷ್ಣಾಯ - ಕೃಷ್ಯನಿಗೆ, ನಮಃ – ನಮಸ್ಕಾರವು ||೧೪|| ಕಮಲನಾಭಾಯ - ನಾಭಿಯಲ್ಲಿ ಜಗದ್ರೂಪವಾದ ಕಮಲವುಳ, ಕಮ್ಮ... - ಕಮಲಮಾಲಿಕ ಯನ್ನು ಧರಿಸಿದ, ಕಮಲಶದಾಯ - ತಾವರಗಳಂತೆ ಪದಗಳುಳ, ಕಮಲೇಕ್ಷಣ - ನೆ! ತೇ - ನಿನಗೆ, ತಮಃ ||೨೫|| ತಮ್ಮೆ...ಸೇ - ಕಮಲ ಕೇಸರಗಳಂತ ಹೊಂಬಣ್ಣವಾದ ಪೀತಾಂಬರವುಳ, ಸರ್ವ....ಯ - ಸಕಲಭೂತಗಳಿಗೂ ನೆಲೆಯಾದ, ಸುಕ್ಷಿಣೇ - ಸುಕ್ಷಿಯಾದ ನಿನಗೆ, ನಮಃ-ನಮಸ್ಕಾ ರವನ್ನು, ಯುಕಹಿ - ಸಮರ್ಪಿಸುತ್ತೇವೆ ||೨೬|| ಭಗವತಾ - ಭಗವಂತನಿಂದ, ಅ, .ಯಂ - ಸಕ ಆಕರಗಳನ್ನೂ ಕಳಯುವ, ಏತದಹಂ - ಈ ರೂಪವು, ಕೃಪಾನಾಂ - ಕಷ್ಟಪಡುತ್ತಿರುವ, ನಃ - ನಮಗೆ, ಆದಿತಂ - ತೋರಿಸಲ್ಪಟ್ಟಿತು ಅನೃತ - ಬೇರೆ, ಅನುಕಂಪಿತಂ - ಅನುಗ್ರಹವು, ಕಿಂ - ಏನು ? No೬ಗಿ ಅಭದ್ರರ೦ಧನ - ಅಮಂಗಳನಾಶಕನೆ ! ಕಾಲೇ - ಉಚಿತ ಕಾಲದಲ್ಲಿ, ನೀಖುದ್ದು - ತ ಮೃ ವರಂದು, ಅನುಸ್ಮರ್ಯತೇಯತ್ - ಸ್ಮರಿಸಲ್ಪಡುವುದಾವುದುಂಟೋ, ಏತಾವಕ್ಷಂ-ಇಷ್ಟೇ, ದೀನೇನು. ದೀನರಲ್ಲಿ, ವತ್ಸಲೈತಿ - ಕನಿಕರವುಳ, ಪ್ರಭುಭಿಃ - ಹುಳುಗಳಿ೦ದ, ಭಾವೃಂಹಿ - ನಾಡಲ್ಪಡತಕ್ಕುದಪೈ || ಯೇನ - ಯಾವ ಸ್ಮರಣದಿಂದ, ಕ್ಷುಲ್ಲಕಾನಾಂ - ಪಾಪಗಳಿಗೆ ಉಪಕಾಂತಿಃ - ನಾಕವುಂಟಾಗುವುದೋ, ರವು ೧೨೪ ಕಮಲನಾಭನೆ ! ಕಮಲಮೂಲಾಧರನೆ ! ಕಮಲಚರಣನೆ ! ಕಮಲಾಕ್ಷನ ! ನಮಸ್ಕಾರವು |೨೫|| ಕಮಲಕೇಸರದಂತ ಹೊಂಬಣ್ಣವಾದ ಪೀತಾಂಬರವನ್ನು ಧರಿಸಿ, ಸಕಲಗುಣಿಗಳಿಗೂ ನಮನೆಯಗಿ, ಸರ್ವ ಸಾಕಿಯಾದ ನಿನಗೆ ನಮಸ್ಕಾರವು 1941 ಅಯ್ತಾ ಭಗವಂತನೆ ! ಕಪ್ನ ಪಡುತ್ತಿರುವ ನಮ್ಮನ್ನುದ್ದರಿಸುವುದಕ್ಕಾಗಿ ಸಕಲ ಕೋಶಗ ಳನ್ನೂ ಕಳೆಯುವ ಈ ನಿನ್ನ ದಿವ್ಯರೂಪ ಸಂದರ್ಶನವನ್ನು ಮಾಡಿಸಿದುದಕ್ಕಿಂತಲೂ ನಮ ಗೆ ಮತ್ತಾವುದು ವರವು ? |೨೭|| ಅಯ್ಯಾ ಕಲ್ಯಾಣಪ್ರದನೆ ! ಇವರು ನಮ್ಮವರು ಎಂದು ತಕ್ಕ ಕಾಲದಲ್ಲಿ ಸ್ಮರಿಸಿಕೊಳ್ಳುವುದಾವುದೋ, ಅದೇ ದೀನದಯಾಳುಗಳಾದ ಪ್ರಭುಗಳು ಆಶ್ರಿತರಲ್ಲಿ ಮಾಡತಕ್ಕ ಕಾರ್ಯವು ೨v ನಿನಗೆ ಭಕ್ತರ ಸ್ಮರಣೆ ಮುಂಟಾಗುವುದು ಅವ ರ ಕ್ಷೇಮಾರ್ಥವೇ ಹೊರತು ಬೇರೆಯಲ್ಲ. ವಿಷಯಾಭಿಲಾಷೆಯುಳ್ಳ ಕ್ಷುದ್ರ ಪ್ರಾಣಿಗಳ ಹೃ ದಯಗಳಲ್ಲಿಯೂ ಅಂತರ್ಯಾಮಿ ರೂಪದಿಂದಿರುವ ನಿನಗೆ ನಮ್ಮ ಮನೋರಥಗಳು ಮಾ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.