ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀಭಾಗವತ ಮಹಾಪುರಾಣ ೪೩ v vvvvv vv vv• • • • • • • • • • • • • • • • ••••••••• ಷ್ಣ ಪುನರ್ಭವಂ | ಭಗವತ್ಸಂಗಿ ಸಂರ್ಗ: ರ್ಮಾನಾಂ ಕಿ ಮುತಾಶಿವಃ |೩೪|| ಯಡ್ಕಂತೇ ಕಥಾ ಮೃಷ್ಟಾ ವ್ಯಾಯಾಃ ಪ್ರಶಮೋ ಮತಃ 1 ನಿರ್ವೈ ರಂ ಯತ್ರ ಭೂತೇಷು ನೋದೈ(ಗೋ ಯತ್ರ ಕಣ್ಣಿನ ಪ್ರತಿ !ಯತ್ರ ನಾ ರಾಯಣ ಸಾ ಗೃಗವು ನ್ಯಾನಾಂ ಗತಿಃ | ಸಂಯತೇ ಸತ್ಕಥಾ ಸು ಮುಕ್ತಸಂಗೈಃ ಪುನಃ ಪ # 11ge || ತೇಷಾಂ ವಿಚರತಾ೦ ಪದ್ಯಾ ತೀ ರ್ಥಾನಾಂ ಪಾವನೇಚ್ಚತಾ ಭೀತಸ್ಸ ಕಿಂ ನರೊಚೇತ ? ತಾವಕಾನಾಂ _

ತೇ- ನಿನ್ನ, ವಾಯೆಯಿಂದ, ಸ್ಪಷ್ಟ 8- ಆಕಷಿಸಲ್ಪಟ್ಟವಾಗಿ,ಯಾವತ್‌-ಎಲ್ಲಿಯವರೆಗೆ,ಇಹ-ಈ ಸಂಸು ರದಲ್ಲಿ, ಕರ್ಮಭಿಃ-ಕರ್ಮ ಗಳಿಂದ, ಛಲ ಮಾಮಃ - ಅಲೆಯ ಎವೆವೋ, ತಾವತ್ಕ-ಅಲ್ಲಿಯ ವರೆಗೂ, ನಃ-ನಮಗೆ, ಭವ..ನಾಂ-ಭರತ-ನಿನ್ನ ಸಿ, ಪ್ರಸಂಗಾನಾಂ .ಸಂ ಎಂ ಧವುಳ್ಳವರ ಸಂಗತ-ಸಹವಾಸವು, ಭವಭವೇ-ಪತಿಯ ನದಲ್ಲಿಯ, ಸ - ಆಗಲಿ ||೩೩|| ಭಗ....ಹೈ-ಭಗವಂತನಲ್ಲಿ ಸಂಗವುಳ್ಳ ಭಕ್ತರ ಸಂಗಕ್ಕೆ, ಲವೀನಾಸಿಎಳಾದರೂ, ಸ್ವರ್ಗ೦ಥರ್ಗವನ್ನೂ, ಆ ಪುನರ್ಭವಂ - ಮೋಕ್ಷವನ್ನೂ ಸಹ, ನತುಲಯಾಮಃ -ಸವು ಗೊಳಿಸಲಾರೆವು, ಮತಾನ ೦.ಮನಪ್ಪ, ಆಪ್ಪ-ಯೋಗಗಳನ್ನು , ಕಿಮುತ ಹೇಳುವುದೇನು? |೩೪| ಯತ).ಯಾವಸುಧುಸಂಗದಲ್ಲಿ - ಘನ : ಧಕಗಳಾದ, ಕಥಾ3-ಛಗವಹರಿತ್ರೆಗಳು, ಈಡಂ ಈ-ಹೊಗಳಲ್ಪಡುವವೋ, ದು ತಃ .ಯ ರಾವುದರಿಂದ, ಕೃಪೆಯಾಳಿ -ಆಸೆ, ಪ್ರಕರ್ಮ - ನಾಶವುಂಟಾಗು ವುದೋ, ಮತ-ಎಲ್ಲ, ಭೂತೇಷು - ಪ್ರಾಣಿಗಳಲ್ಲಿ, ನಿರ್ವೈರಂ - ಮೈತ್ರಿಮಿರುವದೊ, ಯತ-ಎಲ್ಲಿ ಕನ- ವೆ, ಉದ್ವೇಗ, ದುಃಖವೂ, ನ-ಇಲ್ಲವೊ 11೩x || ಯತ-ಎಲ್ಲಿ, ಮುಕ್ತ ಸಂಗೈ - ವಿರಕ್ಕೆ ರಿ೦ದ, ಪುನಃಪುನಃ-ಅಡಿಗಡಿಗೂ, ನ್ಯಾನಾಂ - ಸನ್ಯಾಸಿಗಳಿಗೆ, ಗತಿ - ಪತ್ರಿದೃನಾದ, ಭಗರ್ವಾ - ಭಗವಂತನಾದ, ಸಾಕ್ಷಾತನಾರಾಯಣ8 : ನಾರಾಯಣಮೂರ್ತಿ ನೇರವಾಗಿ, ಸುಥಾಸ - ಸಚ್ಛ ರಿತೆ ಗಳಲ್ಲಿ ಸಂಸಯತ - ಹೊಗಳಲ್ಪಡುವನೋ | ೩೬ || ತೀರ್ಥ ನ೦೦ - ಗಂಗಾದಿತೀರ್ಥರ ಳ, ಸವನೇಡ್ಕ : ಸಾರಿಶುದ್ದ ಭಿಲೆ ಹೋಯಿ೦ದ, ಪದ್ಮಾ ° - ಸ ರಗಳಿಂದ, ವಿಚರತಾಂ - - - -- --- -- - ವಾದ ಸಂಸಾರದಲ್ಲಿ ಕರ್ಮವಶರಾಗಿ ನರಳುವೆವೋ, ಅಲ್ಲಿಯವರೆಗೂ ನಮಗೆ ಜನ್ಮ ಜ ನ್ಯದಲ್ಲಿಯೂ ನಿನ್ನ ಭಕ್ತರಸಂಗವು ಲಭಿಸುತ್ತಿರಲಿ | ಇತಿ || ಸರ್ಗಗಾಮಾ ಜೀ, ಮೋ ಕಾನಂದ ಇವುಗಳು ಕೂಡ ಭಾಗವತರ ಸಂಗದ ಲೇಶವನ್ನು ಹೋಲಲಾರವು. ಇಂತಿ ರುವಲ್ಲಿ ಅಲಾಯುಗಳಾದ ಮಾನವರ ಭೋಗಗಳನ್ನು ಹೇಳುವುದೇನು ? || ೧೪ || ಯಾವ ಭಕ್ತರಸಂಗದಲ್ಲಿ, ಸಂಸಹಾರ ಕಗಳಾಗಿ, ಆಕಾಪಾಶಗಳನ್ನು ಹೋಗಲಾಡಿ ಸುವ ಭಗವತ್ಕಥಾ ಪ್ರಸಂಗಗಳು ನಡೆಯುವುವೊ, ಸಕಲ ಭೂತಗಳಲ್ಲಿಯೂ ಕನಿ ಕರವುಂಟಾಗುವುದೊ, ದೆಪ್ರಬುದ್ದಿಯು ತೊಲಗುವುದೋ, ದುಃಖಗಳು ನಶಿಸಿ ಮನಶ್ಯಾಂತಿಯುಂಟಾಗುವುದೆ || ಇತಿ || ಯಾವ ಕೂಟದಲ್ಲಿ ಹರಮವಿರಕ್ತರಾದ ಭಕ್ತರು ಸತ್ಕಥಾಲಾಪಗಳಲ್ಲಿ, ಜ್ಞಾನಿಗಳಿಗೆ ಗತಿಯಾದ ನಾರಾಯಣಮೂರ್ತಿಯ ದಿವ್ಯ ಚರಿತ್ರೆಗಳನ್ನು ಅಡಿಗಡಿಗೂ ಸಂಭಾವಿಸುವರೋ || ೬ | ಯಾವ ಮಹನೀಯರು ಲೋ 3-64