ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೪೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀಭಾಗವತ ಮಹಾಪುರಾಣ ೪೪೧ ~ Mus: wwwಯಿಂದ

ವಿಬುಧಾಯುವಾ || ೧೦ || ಶ್ರುತೇನ ತಪಸವಾ ಕಿಂ? ವಚೋಭಿ ತ. ವೃತ್ತಿಭಿಃ | ಬುದ್ದಾವಾ ಕಿಂ ನಿಪುಣಯಾ ಬಲೇನೇಂದ್ರಿಯ ರಾಧಸlloon ಕಿಂವಾ? ಯೋಗೇನ ಸಂಖೇನ ನ್ಯಾಸ ಸ್ವಾಧ್ಯಾಯಯೋರಪಿ | ಕಿಂವಾ? ಶ್ರೇಯೋಭಿ ರ . ನ ಯಾತ್ಮ ಪದೋ ಹರಿಃ || ೧೨ || ಶ್ರೇಯಾ ಮಸಿ ಸರ್ವೇ ಪಾ ಮಾತ್ನಾ ಹೃವಧಿ ರರ್ಧ೩81 ಸರ್ವೆಪಾ ಮತಿ ಭೂತಾನಾಂ ಸರಿ ರಾತ್ನಾತ್ಮದಃ ಪ್ರಯಃ || ೧ || ಯಥಾ ತರೋ ರ್ಮಲ ನಿಷೇಚನೇನ ತೃಪ್ತಿ ತತಸ್ರಂಧಭುಜೋಪಶಾಖಾಃ | ಪಾಪಹಾರಾಷ್ಟ್ರ ಯಥೇಂ ದ್ರಿಯಾಣಾಂ ತಥೈವ ಸರ್ವಾರ್ಹಣ ಮಚ್ಚುಜ್ಞಾ ೧೪ || ಯಥೈವ ತಪಸಾವಾ - ತಪಸ್ಸಿನಿಂದಲೂ, ಕಿಂ - ಏನು? ವಚೋಭಿಃ - ವಾಕ್ಕುಗಳಿಂದಲೂ, ಚಿತ್ತವೃತ್ತಿಭಿಃ - ಚಿತ್ತವೃತ್ತಿಗಳಿಂದಲೂ, ನಿಪುಣರಾ-ಸೂಕ್ಷ್ಮವಾದ, ಬುದಾವಾ - ಖುದ್ದಿಯಿಂದಲ, ಕಿಂ-ಏನು ? ಬಲೇನ-ಬಲದಿಂದಲೂ, ಇಂದ್ರಿಯರಾಧಸು-ಇಂದ್ರಿಯಪಾನದಿಂದಲೂ, ಕಿ೦-ಏನು ? ಯತು - ಎಲ್ಲಿ, ಆತ್ಮ ಪ್ರದಃ - ಬಂಧಹರನಾದ, ಹರಿಃ - ಹರಿಯು, ನಾಸ್ತಿ - ಇಲ್ಲವೋ, ಅಂತಹ ಯೋಗೇನ - ಯೋಗದಿಂದಲೂ, ಸಾಂನ - ಸಾಂಖ್ಯದಿಂದಲೂ, ನೈಸ...ಸಿ - ಸನ್ಯಾಸವೇದಾಧ್ಯಯನ ಇವುಗಳಿಂದಲೂ, ಅನೇಕ ಶ್ರೇಯೋಭಿಃ - ಇತರ ಶ್ರೇಯಸ್ಸುಗಳಿ೦ದಲೂ, ಕಿಂ . ಏನು ? ಸರ್ವೆಪಂ - ಎಲ್ಲಾ, ಶ್ರೇಯಸಮಪಿ - ಫಲಗಳಿಗೂ, ಅರ್ಥ ತಃ - ಪರವಾರ್ಥವಾಗಿ, ಆತ್ಮ-ಆತ್ಮ ನೇ, ಅವಧಿ - ಗಡಿ ಯು, ಸರ್ವೇಷಾಂ - ಎಲ್ಲಾ ಭೂತಾನಾಮಪಿ-ಪಣಿಗಳಿಗೂ, ಪ್ರಯಃ-ಪ್ರಿಯನೂ, ಆತ್ಮ ದಃ- ಸ್ವರೂಪ ಪ್ರಕಾಶಕನೂ ಆತಾ - ಆತ್ಮರೂಪನು, ಹರಿಃ - ಹರಿಯು ||೧೩ಗಿ ತರೋ8 - ಗಿಡದ, ಮೂಲ...ನ - ಬುಡಕ್ಕೆ ನೀರೆರೆಯುವುದರಿಂದ, 2.ಖಾಃ - ಅದರ ಹೆಗ್ನೆಂಬೆ, ಕಿರುಗೊಂಬೆ, ಅಳ್ಳಂಬೆ, ಮೊ ದಲಾದುವು, ಯಥಾ - ಹೇಗೆ, ತೃಸ್ಥಂತಿ - ದಣಿಯುವುವೋ , ಸಹೋದಹರಾತ್ - ಪುಣಗಳ ತೃಪ್ತಿ ಯಿಂದ, ಇಂದ್ರಿಯಾಣಾಂ - ಇಂದ್ರಿಯಗಳಿಗೆ, ಯಥಾ - ಹೇಗೆಯೋ, ತಥೈವ - ಹಾಗೆಯ, ಅಚ್ಯುತೇ ಜ್ಞಾ - ೩ ಪುನ ಆರಾನವು ಸರ್ವಾರ್ಹ ಣಂ - ಸಕಲ ದೇವತಾರಾಧನವು ||೧೪|ಸೂರ್ಯಾತ್ . ಸೂ ರ್ಯನಿಂದ, ವಾರಃ - ಜಲವು, ಆಥೈವ - ಹೇ ಗೆ, ಪ್ರಭವಂತಿ - ಉಂಟಾಗುವುದೋ, ಪುನಶ್ಚ - ಮುರಳಿ, ಯಥ) - ಹೇಗೆ, ಕಾಲೇ - ಕಾಲದಲ್ಲಿ ರ್ತ - ಅವನಲ್ಲಿ, ಪ್ರವಿಶಂತಿ - ಸೇರುವುವೋ, ಸ್ಥಿರ...ನಿ - ಚೇ ತನುಚೇತನಗಳಾದ, ಭೂತಾನಿ - ಪ್ರಾಣಿಗಳು, ಭೂಮಣ ಯಥಾ - ಭೂಮಿಯಲ್ಲಿ ಹೇಗೋ, ತಥಾ - ವ್ಯರ್ಥಗಳೇ ಹೊರತು ಫಲಕಾರಿಗಳಾಗುವುದಿಲ್ಲ || ಎ೦ - ೧೨ | ಆತ್ಮಾರ್ಥವಾಗಿಯೇ ಸಕಲ ಶ್ರೇಯಸ್ಸುಗಳೂ ಪ್ರಯಗಳೆನಿಸುವುದರಿಂದ, ಎಲ್ಲಾ ಫಲಗಳಿಗೂ ಆತ್ಮ ಲಾಭವೇ ಕಡೆಯ ಫಲವು. ಆದುದರಿಂದ ಹರಿಯನ್ನು ಸೇವಿಸದಿದ್ದರೆ ಯಾವ ಫಲವೂ ಲಭಿಸುವುದಿಲ್ಲ, ಅವಿದ್ಯಾನಿರಾಸದಿಂದ ಸಸ ರೂಪವನ್ನು ಪ್ರಕಾರಗೊಳಿಸುವ ಪರಮಾನಂದರೂಪನಾದ ಶ್ರೀಹರಿಯೇ ಆತ್ಮನು |೧೩|| ಗಿಡದ ಬುಡಕ್ಕೆ ನೀರೆರೆಯುವುದರಿಂದ ಅದರ ಶಾಖೋಪ ಶಾಖೆಗಳೆಲ್ಲವೂ ತೃಪ್ತಿಯನ್ನು ಪಡೆಯುವಂತೆಯ, ಭೋಜನದಿಂದ ಪ್ರಾಣಗಳನ್ನು ತೃಪ್ತಿ ಗೊಳಿಸಿದಲ್ಲಿ ಸಕಲೇಂದ್ರಿಯಗಳೂ ದಣಿಯುವಂತೆಯೂ, ಶ್ರೀಹರಿಯ ಆರಾಧನದಿಂದಲೇ ಸಕಲ ದೇವತೆಗಳನ್ನೂ ಆರಾಧಿಸಿದಂತಾಗುವುದು | ಮಳೆಗಾಲದಲ್ಲಿ ಸೂರ್ಯನಿಂದ 3-56