ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಕಾಗವತ ಮಹಾಪುರಾಣ. ••••••••••••••••••••••••••• ದುರ್ದೈಶ ಸ್ತಬ್ಲಾ ನಶ್ಯಂತಿ ಹಿಧಾನ ಭೂಯಸಾಂ ||೧೭!! ನೃತಾದೃಶಾನಾಂ ಸ್ವಜನಪೇಕ್ಷಯಾ ಗೃರ್ಹಾ ಪ್ರತೀಯಾ ದನವಸ್ಥಿತಾತ್ಮನಾಂ | ೨ ಭಾಗತ೯ ವಕ್ಷಧಿಯಾ S ಭಿಚಕ್ಷತೇ ಆರೋಪಿತಭೂ ರಮರ್ಪಣಾ ಭಿ !!೧vil ತಥಾ 5 ರಿಛಿ ರ್ನವೃಢತೆ ಶಿಲೀಮುಖ್ಯೆ ಶ್ವೇತೇ 5 ರ್ದಿತಾ So ಗೋ ಹೃದಯೇನ ದ ನಿಯತಾ | ಸ್ವಾನಾಂ ಯಥಾ ನಕಧಿಯಾಂ ದುರು ಕ್ರೀಭಿ ರ್ದಿ ವಾ 5 ನಿಶಂ ತಸ್ಮತಿ ಮರ್ಮತಾಡಿ ತಃ loll ವೈಕಂ ತ ಮು ತ್ಯಗತೇಃ ಪ್ರಜಾಪತೇಃ ಪ್ರಿಯಾತ್ಮ ಜಾನಾ ಮನಿ ಸುಭು ! ಸಂವ ತಾ | ತಥಾಮಿ ಮಾನಂ ನವಿತುಃ ಪ್ರಪತ್ನಸೇ ಮದಾಶ್ರಯಾ ತ್ಯಃ ಸರಿ ತತೆ ಯತಃ | ೨೦ | ಪಾಪಮಾನೇನ ಹೃದಾತರೇಂದ್ರಿಯ


---- -- -------- ತ - ವಿವೇಕವು, ಹತಾಯಾಂ ' ನಪ್ಪವಾಗಲಿ., ಭೈತೆ...ಶಃ - ಅಧಿಕಗರ್ವದಿಂದ ಕಣ್ಣ ಕಾಣದೆ, ಈ

ಬ್ಲಾ 8 ಶಠರಾದವರು. ಭೂಯಸಾಂ - ಮಹಾತ್ಮರ, ಧನು - ತೇಜಸ್ಸು, ನವಶ್ಯಂತಿ - ನೋಡುವು ದಿಲ್ಲ ||೧೭|| ಬೆ)' - ಯಾರು, ಎಕರಿಯಾ - ವಕ್ರಬುದ್ಧಿಯಿಂದ, ಆರೋಪಿತಭೂಭಿಃ - ಹುಬ್ಬನ್ನು ಹಾರಿ ಸುವ, ಅಮರ್ಷಣಾ ಕ್ಷಿಭಿಃ - ಕೋಪಗೊಂಡ ಕ ಗಳಿ೦ದ, ಅಭ್ಯಾಗತ- ಬಂದವರನ, ಅಭಿಚಕ್ಷತೇ. ನೋಡುವರೋ, ಅನವಸಿ ತಾತ್ಮ ನಾ ? - ಚ ಕಲಬುಟ್ಟಿಯುಳ್ಳ, ಏತಾದೃಶಾನಾಂ - ಇಂತವರ, ಗೃಹ• ಮನೆಯನ್ನು, ಬಂಧು.. ಯಾ ಬಂಧುಗಳೆ೦ದು ನರತೀಯತ್ - ಹೊ೦ದಬಾರದು lov! ವಕ್ಷಧಿಯಂವಕ್ರಬುದ್ಧಿಯುಳ್ಳ, ಸನಾಂ - ತನ್ನ ವರ, ದುರುಕ್ತಿಭಿಃ- ಕೆಟ್ಟನುಡಿಗಳಿಂದ, ಮರ್ಮತಾಡಿ- ಮಮ ಸ್ಥಾನದಲ್ಲಿ ಹೊಡೆಯಲ್ಪಟ್ಟ ವನಾಗಿ, ಯಥಾ - ಹೇಗೆ, ದಿವಾನಿಶಂ - ಹಗಲಿರುಳು, ತಪ್ರತಿ - ಸಂಕಟಪಡು ತಾನೋ, ತಥಾ - ಹಾಗೆ ಅರಿಭಿಃ - ಶತ್ರುಗಳಿಂದ, ಶಿಲೀಮು - ಬಾಣಗಳಿಂದ, ಅರ್ದಿ ಶಾಂಗ - ಕತ್ರ ರಿಸಲ್ಪಟ್ಟ ಅ೦ಗವುಳ್ಳವನಾಗಿ, ದೂಯತಾ - ವ್ಯಥೆಗೊಳ್ಳುವ, ಹೃದಯನ - ಮನಸ್ಸಿನಿಂದ, ನಶೇತೇ - ಮ ಅಗುವದಿಲ್ಲ |cor| ಹೇಸುವು - ಎಪ್ರಿಯ, ಉತ್ನ ಪ್ರಗತೇಳ - ಕ್ರಶವಾದ ಸ್ಥಿತಿಯುಳ, ಪ್ರಜಾಪ ತೇಳಿ - ದಕ್ಷನಿಗೆ, ಆತ್ಮ ಜಾನಾಂ - ಮಕ್ಕಳಲ್ಲಿ, - ನೀನು, ಪ್ರಯಾ- ಪ್ರೀತಿಪಾತ್ರಳೆಂದು, ಸಮ್ಮು ತಾಸಿತಿಳದವಳಾಗಿರುವೆ. ಎಕ್ಕಂ - ದಿಟವು, ತಭವಿ - ಆದರೂ, ಯತಃ - ಯಾವ ಕಾರಣದಿಂದ, ಮದಾಶ್ರ ಯಾ - ನನ್ನ ಸಂಬಂಧದಿಂದ, ಕಃ - ದಕ್ಷನು, ಸರಿತತೆ - ದುಃಖಿಸುವನೋ, ಅದರಿಂದ, ಪಿತುಃ - ತಂದೆಯಿಂದೆ, ಮಾನಂ . ಮರಾದೆಯನ್ನು, ನಲಪ್ಪನೇ - ಹೊಂದುವುದಿಲ್ಲ |oo|| ಸುವುದಿಲ್ಲ ||೧೩|| ಯಾವದುರಾತ್ಮರು, ನಂಟರಿಷ್ಕೃರು ಮನೆಗೆ ಬಂದಾಗ ಹುಬ್ಬನ್ನು ಹಾ ರಿಸುತ್ತಾ, ವಕ್ರಬುದ್ಧಿಯಿಂದ ದುರುಗುಟ್ಟಿಕೊಂಡು ನೋಡುವರೋ, ಚಪಲಚಿತ್ತರಾದ ಇಂತವರನ್ನು ಬಂಧುಗಳಂದೆಣಿಸಿ ಅವರ ಮನೆಗೆಂದಿಗೂ ಹೋಗಬಾದು lov!! ಪ್ರರುಷ ನು ತನ್ನವರಾಡಿದ ಮರ್ಮಭೇದಕಗಳಾದ ದುರು ಕೈಗಳಿ೦ದೆಂತು ಹಗಲಿರುಳೆಲ್ಲವೂ ಸಂಕಟ ಪಡುವನೋ, ಶತ್ರುಗಳ ಬಾಣಗಳಿ೦ದ ಮೈಯೆಲ್ಲವೂ ತಾರುಮಾರಾಗಿ ಸೀಳಿದರೂ, ಅಂತು ವ್ಯಥೆಪಡುವುದಿಲ್ಲ ||೧೯|| ಉತ್ತಮ ಸ್ಥಿತಿಯಲ್ಲಿರುವ ಆ ದಕ್ಷನಿಗೆ ಹೆಣ್ಣುಮಕ್ಕಳೊಳಗೆ ನೀನು ಅತ್ಯಂತ ಪ್ರೇಮ.ಪಾತ್ರಳೆ೦ಬುದು ದಿಟವೇ ಸರಿ. ಆದರೂ ಅವನು ನನ್ನನ್ನು ದ್ವೇಷಿಸುತ್ತಿ ರುವ ಕಾರಣ ನನ್ನ ಸಂಬಂಧದಿಂದ ನಿನ್ನನ್ನೂ ಆದರಿಸುವುದಿಲ್ಲ | ೨೦ !! ಈ ದಕ್ಷನು --- -- - - - -- " -- --- ಆ........


- - - -

- - - - - -- -