ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) Mಳಿ . ಶ್ರೀ ಭಾಗವತ ಮಹಾಪುರಾಣ ೧೦೧ ೧೧೧೧ ಯಜ್ಞ ಪ್ರಶ್ನೆ ನ ಯಜಪಾ ದಕ್ಷಿಣಾ ಜಹಾವಹ | ೨ | ಅಧರ್ಯ ಣಾ ಹೋಯನಾನೇ ದೇವಾ ಉತ್ಪತು ರೋಜಸಾ 1 ಮನವೊನಾನು ತಸ ಸಾ ಸೋನಂ ಪಾಪ ಸೃಹಸ್ರಶಃ ||೩೩|| ತೈ ರಲಾತಾಯಿ ಸ್ಪರ್ಧೆ ಪ್ರಮಥಾ ಗೃಹಗುಹ್ಯಕಾ೪ 1 ಹನ್ಯಮಾನಾ ದಿಶೇ ಛೇಜ್ ರುಶಗೈ ರ್ಬ ಹೃತಜಸಾ ||೩೪|| - ಇತಿ ಚತುರ್ಥೋಧ್ಯಾಯಃ – ಣ ಗ೩ - ದಕ್ಷಿಸುಯಲ್ಲಿ, "ಹರ - ಹೋಮ ಮಾಡಿದರು. ಹಾ-ಆಶ್ಚರ್ಯವು ೧೩|| ಅಧ್ವರ್ಯುಣ ಅಧ್ವರ್ಯವಾದ ಭ್ರಗುವ ನಿಯಿಂದ ಹನಿಯಮಾನೆ? - ಹೆವು ನಾಡಲ್ಪಡಲು, ತದಸ೨- ತಪಸ್ಸಿನಿಂದ ಸೋಮಂ . ಸೋಮವನ್ನು, ಸಃ - ಹೊಂದಿದ, ಭವ್ರನಾಮ - ಋಭುಗಳಂಬ, ದೇವಾಃ - ದೇವ ತೆಗಳು, ಸಹಸ್ತಕ - ತಂಡ ತಂಡವಾಗಿ, ಓಜಸು - ಮುಕುಮದಿಂದ, ಉಪ್ಪಿತುಃ - ಹುಟ್ಟಿದರು |೩೩|| ಬ್ರಹ್ಮ ತೇಜಸ - ಬ್ರಹ್ಮ ತೇಜಸ್ಸಿನಿಂದ, ಉಬ್ಬಿ - ಪಕಾಶಮಾನರಾದ, ಅಲಾತಾಯುದ್ಧ - ಕೊಳ್ಳಿ ೪ ಆಯುಧಗಳಾಗಿ ಉಳ್ಳ, ತೈ ತಿ- ಆ ಋಭುದೇವತೆಗಳಿಂದ, ಸಹಗುಹ್ಯಕಾಶಿ -ಯಕ್ಷರಿಂದೊಡಗೂಡಿದ, ಪವು ಥಾಃ - ಪ್ರಮಥಗ ಇಗಳು, ಹನ್ನವ ನೀನು... - ಹೆಡೆ ಯಲ್ಪಟ್ಟ ನರಾಗಿ, ದಿಶಃ - ದಿಕೆಗಳನ್ನು, ಭೇಜ್ - ಹೊಂದಿದರು ||೨೪|| -ಚತುರ್ಥಾಧ್ಯಾಯಂ ಸವತಾಸ್ತ್ರಂ xx ಮುನಿಯು ಹೊನವಾಡಿದೊಡನೆಯೇ, ತಪಸ್ಸಿನಿಂದ ಸ ಇವುಶನವನ್ನು ಪಡೆದ ಮಹಾಸ ರಾಕ್ರಮಶಾಲಿಗಳಾದ ಋಭುಗಳೆಂಬ ಸಾವಿರಾರುಮಂದಿ ದೇವತೆಗಳು ತಂಡತಂಡಗಳಾ ಗಿ ಜನಿಸಿದರು || ೨|| ಇಂತು ಜನಿಸಿದ ಆ ನಿಯಮದೇವತೆಗಳೆಲ್ಲರೂ ಬ್ರಹ್ಮ ತೇಜಸ್ಸಿನಿಂದ ಹೊಳೆಯುತ್ತಾ, ಕೊಳ್ಳಗಳೆಂಬ ಆಯುಧಗಳನ್ನು ಧರಿಸಿ ಹೊಡೆಯುತ್ತಾ ಬರಲು, ಪ್ರಮಥ ರೆಲ್ಲರೂ ಆ ಪೆಟ್ಟುಗಳನ್ನು ಸೈರಿಸಲಾರದೆ ದಿಕ್ಕಾ ದಿಕ್ಕುಗಳಿಗೂ ಓಡಿದರು. ಎಂದು ಮೈತ್ರ ಯಮುನಿಯು ವಿದುರನಿಗೆ ಹೇಳುತ್ತಿದ್ದನೆಂಬಲ್ಲಿಗೆ ಭಾಗವತ ಚಕೋರಚಂದ್ರಿಕೆಯೋ೪* ನಾಲ್ಕನೆಯ ಅಧಾಯಂ ಮುಗಿದುದು.