وه ಆರನೆಯ ಅಧ್ಯಾಯ, [ನಾಲ್ಕನೆಯ ತಥಾ ಪರೇ ಸಿದ್ದ ಗಣಾ ಮಹರ್ಷಿಭಿ ರ್ದವ್ಯ ಸಮಂತಾ ದನು ನೀಲಲೋಹಿ ತಂ । ನಮಸ್ಕೃತಃ ಪಾಹ ಶಶಾಂಕಶೇಖರಂ ಕೃತಪ್ರಣಾಮಂ ಪ್ರಹಸ ೩ ವಾತ್ಮ ಛ8 118೧ ಬುಜ್ಞಾ || # ಜಾನೇ ತಾ ಮೂಾಶ ! ವಿಶ್ವಸ್ಥ ಜಗತೋ ಯೋನಿಬಿಜಯೋಃ | ಶಕ್ಕೆ ಶಿವಸ್ಯಚ ಪರಂ : (ಹ್ನ ನಿರಂತ ರಂ೪೨ll ೩ ಮೇವ ಭಗವ ನೈತ ೬ ವಶಕ್ಕೆ ಸ್ವರೂಪಯೋ! ವಿಶ್ವ - ಮಹರ್ಷಿಭಿಃ - ಋಷಿಗಳಿಂದ ಕೂಡಿ, ಯೇವೈ - ಯಾರು ಅನುನೀಲಲೋಹಿತಂ - ಶಿವನ ಸಮಂ ಕತೆ - ಸುತ್ತಲೂ ಇದ್ದ ರೂ, ಪರೇ-ಇತರರುದ ಸಿದ್ಧಗಣ8 - ಆ ಸಿದ್ಧ ಸಮೂಹಗಳು, ವಂದಿಸಿದರು ನಮಸ್ಕತಃ - ವಂದಿಸಲ್ಪಟ್ಟ' ಆತ್ಮ ಭೂ8 - ಬ್ರಹ್ಮನು, ಕೃತಪ್ರಣಮಂ- ನವಸಾರಮಾಡಿದ, ಶಶಾಂ ಕಶೇಖರಂ - ಚಂದ್ರವಳಿಯನ್ನು ಕುರಿತು, ಪಹಸನ್ನಿವ - ನಸುನಕ್ಕು, ಪಾಹ - ಹೇಳುತ್ತಾನೆ | ಹೇಶ - ಎಲೈ ಮಹೇಶ್ವರನ ! ವಿಕ್ಷ ಸ್ಥ- ಸಮಸ್ತವಾದ, ಜಗತಃ-ಜಗತ್ತಿಗೆ, ನಿಲಿಜಯೋ8-ಕ್ಷೇತ್ರಬೀಜ ಗಳೆನಿಸಿದ, ಕಕ್ಕೆ8 - ಶಕ್ತಿಗೂ, ಶಿವಸ್ಯಚ - ಪುರುಷನಿಗೂ, ಪರಂ -ವಿಲಕ್ಷಣವಾದ, ನಿರಂತರಂ - ಭೇದ ರಹಿತವಾದ, ಯುದ್ದ ಹ್ಮ - ಯಾವ ಬ್ರಹ್ಮ ವಸ್ತು ವುಂಟೋ, ತತ್ , ಅದನ್ನು ಸ್ವಾ? - ನಿನ್ನ ನಗಿ ಜಾ ನೇ - ತಿಳಿಯುತ್ತೇನೇ 119oll ಹೇಳಗವ" - ಎಲೈ ಭಗವಂತನೆ ! ಸರೂಪಯೋ8 - ಅಲ್ಲಿ ವಿಭಕ್ತರಾಗಿರು ವ ಶಿವಶಕ್ಕೆ 8 - ಪ್ರಕೃತಿಪುರುಷರಿಂದ, ಕ್ರೀರ್ಡೆ - ಕ್ರೀಡಿಸುತ್ತಾ ಊರ್ಣಪದೊಯಢ ಜಾಗ ರ ಹುಳುವಿ೦ಂತೆ, ಏತತ್ - ಈ ವಿ - ಜಗತ್ತನ್ನು, ಸೃಜನಿ , ಸೃಷ್ಟಿಸುವೆ, ಪಾಸಿ - ಸಲಹುವೆ, -~~- ಕಸಮುನಿಯನ್ನು ಸತ್ಕರಿಸಿ ದಂತ, ಎದಿರುಗೊಂಡು ಸಾಷ್ಟಾಂಗವಾಗರಗಿದನು 118o|| ಕೂಡಲೇ ಆತಂಡವಾಳಯ ಸುತ್ತಮುತ್ತಲೂ ಇರುವ ತಪಸ್ಸಿದ್ದರಾದ ಮಹರ್ಷಿಗ ಳೆಲ್ಲರೂ ವಂದನಗಳನ್ನಾಚರಿಸಿದರು. ಇಂತು ಸರ್ವರಿಂದ ನಮಸ್ಕೃತನಾದ ಪರಮೇಯ ನಿಕೃಷ್ಟನಂತೆ ಆಡಿಗೆರಗುತ್ತಿರುವ ಪುರ ಹರನನ್ನು ಕಂಡು ನಸುನಗುತ್ತಾ ಅಂತೆಂದನು || ೨೧|| ಎಲೈ ಲೋಕೇಶರನೆ ! “ಈ ಜಗತ್ತಿಗೆ ಕ್ಷೇತ್ರಬೀಜರೂಪರಾದ ಪ್ರಕೃತಿಪುರುಸರಿಗಿಂತ ವಿವಿಕ್ತವಾಗಿರುವ ಪರಬ್ರಹ್ಮವಸ್ತುವೇ ನೀನಾಗಿರುವೆಯೆಂಬುದನ್ನು ನಾನು ಬಲ್ಲೆನು!3!! ಅಯಾ ಭಗವಂತನೆ ! ನಿನಗಿಂತಲೂ ಬೇರೆಯಲ್ಲದೆ ನಿನಗಂಭೂತರೆನಿಸಿರುವ ಪ್ರಕೃತಿ ಪುರು ಸರಿಂದ ಜಗದೂಸವಾಗಿ ಕ್ರೀಡಿಸುತ್ತಾ, ಇತರಾಪೇಕ್ಷೆಯಿಲ್ಲದೆ ತಂತು ಸೃಷ್ಟಿಸಂಹಾರಗ ಳನ್ನೆಸಗುವ ಊರ್ಬಿನಾಭಿಯಂತೆ, ನೀನು ಈ ಜಗತ್ತನ್ನು ಸೃಷ್ಟಿಸಿ ಸಲಹಿ ಸಂಹರಿಸುವೆ. - + (1) ವೀ, ರುದ್ರನು ಭಗವತೃರೂಪನಾದುದರಿಂದಲೂ, ಭಗವದಾವೇಶಾವತಾರನಾಗಿರುವುದ ರಿಂದಲೂ, ಅವನು ಪರಮಾತ್ಮನಿಗಿಂತ ನಿಕೃಷ್ಟನಾಗಿದ್ದರೂ, ಆರುದ್ರರೂಪದಿಂದಿರುವ ಭಗವಂತನನ್ನು ಉದ್ದೆಶಿಸಿ ಬ್ರಹ್ಮ ದೇವನು ಈ ಪುಕರಣದಲ್ಲಿ ಜಗತ್ಕಾರಣನೆಂತಲೂ, ಧರ್ಮಪಾಲಕನೆಂತಲೂ ಹಲವು ವಿಧವಾಗಿ ಕೊಂಡಾಡುವನೆಂದರಿಯಬೇಕು, (9) ವಿ. ಪರಮಾತ್ಮನು ತನ್ನ ಭಕ್ತನಾದ ರುದ್ರನಲ್ಲಿ ದಕ್ಷನುದ್ದೇಶಿಸಿದುದನ್ನು ಸಹಿಸಲಾರದೆ, ಆ ವನ ಯುಜ ವನ್ನು ನಾಶಗೊಳಿಸಿದನು ಎಂದು ತಿಳಿದ ಬ್ರಹ್ಮ ದೇವನು ಮರಳಿ ಆ ಯಜ್ಞವನ್ನು ನೆರವೇರಿಸ ಬೇಕೆಂಬ ಕೋರಿಕೆಯಿಂದ, ಆರುದyಂತರ್ಯಾಮಿಯಾದ ಪರಮಾತ್ಮನು ಪ್ರಸನ್ನನಾದಲ್ಲಿ ರುದ್ರನೂ ಕಸನ ನಗುವನೆಂದೆಣಿಸಿ, ತರಂತರ್ಯಾಮಿಯಾದ ನರಸಿಂಹಮೂರ್ತಿಯನ್ನು ಕಂಡುಡುತನೆಂದು ತಿಳಿಯಬೇಕು.
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೮೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.