ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೮೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• ಓಂನಮಃ ಪರಮಾತ್ಮನೇ -ಸಪ್ತಮೋಧ್ಯಾಯಃ ಮೈತ್ರೇಯಃ || ಇತ್ಯಜೇವಾ 5 ನುನೀತೇನ ಭವೇನ ಪರಿತುZತಾ ಅಭ್ಯ ಧಾಯಿ ವಹಾಬಾಹೋ! ಪ್ರಹಸ್ಥ ಶ್ರಯತಾ ಮಿತಿ |oll ಶ್ರೀಮಹಾದೇವಃ| ನಾ 5 ಘಂ ಪ್ರಜೇಶ ! ಬಾಲಾನಾಂ ವರ್ಣಯೇ ನಾ 5 ನುಚಿಂತಯೇ || ದೈವವಾಯಾ 5 ಭಿಭತಾನಾಂ | ದಂಡ ಸತ್ರ ನೃತೋ ಮಾ || ||


- - - - ...-- - --ಸಪ್ತಮಾಧ್ಯಾಯಂ G ಕಂದ! ಅವತರಿಸುತ ಸಿರಿಯರಸಂ | ಶಿವದಕ್ಷಪ್ರಮುಖರಿಂದ ಸನ್ನು ತಿವರದು | * ತವದಿಂ ದಕ್ಷನ ಸವನಂ | ತವಕದೆ ನಡಯಿಸಿದನೆಂದು ಹೇಳಲ್ಪಡುಗುಂ | ಮೈತ್ರೇಯ ಮುನಿಯು ಹೇಳುತ್ತಾನೆ, ಹೇಮಹಾಭಾತ - ಎಲೈ ಶೂರನಾದ ವಿದುರನೆ ! ಇತಿ - ಇಂತ, ಅಜೇನ - ಬ್ರಹ್ಮ ನಿ೦ದ, ಅಸುನೀತೇನ - ಸಂತೈಸಲ್ಪಟ್ಟು, ಪರಿಶುದ್ಯತಾ - ಸಂತೋಷಗೊಂಡ, ಭವೇನ - ಶಿವನಿಂದ, ಪ್ರಹಸ್ಯ - ನಕ, ಕೂರುತಾಂ - ಕೇಳಲ್ಪಡಲಿ, ಇತಿ - ಎಂದು, ಆಭ್ರಧಾಯಿ - ಹೇಳಲ್ಪಟ್ಟಿತು !lal ಹಗಜೇಶ - ಎಲೈ ಬ್ರಹ್ಮನ! ಅಹಂ . ನ ನು, ದೈವ...ನಾಂ - ದೈವವಾಯ ಯಿಂದ ತಿರಸ್ಕೃತರಾದ ಚಾಲಾನಾಂ - ಅಜ್ಞಾನಿಗಳ, ಅಘಂ - ಅಪರಾಧವನ್ನು, ನವರ್ಣ ದ - ವಿವರಿ ಸುವದಿಲ್ಲ, ನಾನುಚಿ೦ತಯ - ಸ್ಮರಿಸುವುದೊ ಇಲ್ಲ, ತತ್ರ - ಆ ವಿಷಯದಲ್ಲಿ ಮಹಾ , ನನ್ನಿ೦ದ ದಂಡಃ - ಶಿಕ್ಷೆಯು ಮಾತ್ರ, ಧೃತಃ - ಮಾಡಲ್ಪಟ್ಟಿತು l ದಗ್ಧರ್ಶೀ - ಸುತಲ್ಪಟ್ಟ ತಲೆಯುಳ್ಳ, -ಏಳನೆಯ ಅಧ್ಯಾಯ ದಂತ - - ಶ್ರೀ ಮಹಾವಿಷ್ಣುವವತರಿಸಿ ದಕ್ಷಯಜ್ಞವನ್ನು ನಡೆಯಿಸುವುದು, ಅನಂತರದಲ್ಲಿ ಮೈತ್ರೇಯಮುನಿಯು ವಿದುರನನ್ನು ಕುರಿತು ಹೇಳುವುದೆಂತೆಂದರೆಅಯಾ ರಿಪು ಸೇನಾಭಿದುರನಾದ ವಿದುರನೆ ! ಇಂತು ಚತುರಾನನನು ಸಂತೈಸಿದುದರಿಂದ ತ್ರಿಪುರಾಂತಕನು ಅಂತರಂಗದಲ್ಲಿ ಸಂತಸಗೊಂಡು ನಸುನಗುತ್ತಾ 10 ಎಲೆ ಜಗತ್ರರ್ತನಾದ ಕಮಲಾಸನನೆ ! ಭಗವನ್ನಾಯೆಯಿಂದ ಮರುಳಾಗಿ ವಿವೇಕವಿಲ್ಲದೆ ಹಸುಳೆಗಳು ಮಾಡಿದ ಅಪರಾಧವನ್ನು ನಾನು ಬಣ್ಣಿಸುವುದಿಲ್ಲ. ಅದನ್ನು ಯೋಚಿಸುವುದೂ ಇಲ್ಲ. ಆದರೆ ತಪ್ಪು ಮಾಡಿದವರಿಗೆ ಮನ್ನಣೆಯನ್ನು ಕೊಡಬಾರದೆಂಬ ಲೋಕಶಿಕ್ಷೆಗಾಗಿ ಅವರನ್ನು ದಂಡಿಸಿ €ರುವೆನು !! ನಿನ್ನ ಪ್ರಾರ್ಥನಾನುಸಾರವಾಗಿ ಆವರನ್ನೀಗ ಮನ್ನಿಸುವೆನು, ಯಜಮಾನ